ಕೊಹ್ಲಿಯ ಇದೊಂದು ಮಾತಿಗೆ ಕಾದಿದ್ದರು ಅಭಿಮಾನಿಗಳು..! ಕೊಹ್ಲಿಯಿಂದ ಮತ್ತೊಂದು ಶುಭ ಸುದ್ದಿ..!
ಆರ್ ಸಿಬಿಗೆ ವನವಾಸ ಅಂತ್ಯಗೊಂಡಿದೆ. ಸುಮಾರು 18 ವರ್ಗಳಿಂದಲೂ ಕಪ್ ಗಾಗಿ ಸೆಣಸಾಟ ಮಾಡುತ್ತಾ ಬಂದ್ರೂ 17 ಬಾರಿ ದಂಡಯಾತ್ರೆಯಲ್ಲಿ ಆರ್ ಸಿಬಿ ಫೇಲ್ ಆಗಿತ್ತು.ಇದ್ರಿಂದ ಪ್ರತಿ…
ಆರ್ ಸಿಬಿ ಗೆಲುವಿಗೆ ಈ ತ್ರಿಮೂರ್ತಿಗಳ ಶ್ರಮ ಅಷ್ಟಿಷ್ಟಲ್ಲ..!
ಆರ್ ಸಿಬಿ ಅನ್ನೋದನ್ನ ಕನ್ನಡಿಗರು ಎಂದಿಗೂ ಮರೆಯೋದಿಲ್ಲ ಹಾಗೆ ಕೈ ಬಿಡೋದಿಲ್ಲ. ಅದಕ್ಕೆ ಉದಾಹರಣೆ ಸಾಕಷ್ಟಿವೆ. ಈ ಹಿಂದೆ ಅನೇ ಕ ಬಾರಿ ಈ ತಂಡ ಸೋತಾಗಲೂ…
ಆರ್ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಗೌರವ ಸಮರ್ಪಣೆ..!
ಆರ್ ಸಿ ಬಿ… ಆರ್ ಸಿಬಿ… ಆರ್ ಸಿಬಿ… ಇದು ಕೇವಲ ಹೆಸರಲ್ಲ. ಇದು ಕನ್ನಡಿಗರ ನಾಡಿ ಮಿಡಿತ. ಪ್ರತಿ ಕನ್ನಡಿಗ ಕಾಯುತ್ತಿದ್ದ ದಿನ. ಇದಕ್ಕಾಗಿ ಕಾದಿದ್ದು…
ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ವಿಧಿವಶರಾದ ಖ್ಯಾತ ಯೂಟ್ಯೂಬರ್! ಎಂಥಾ ದುರ್ವಿಧಿ!
ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾರ ಜೀವ ಅಥವಾ ಜೀವನ ಯಾವಾಗ ಅಂತ್ಯ ಆಗುತ್ತದೆ ಎಂದು ಊಹೆ ಮಾಡುವುದಕ್ಕೆ ಕೂಡ ಸಾಧ್ಯ ಆಗುವುದಿಲ್ಲ. ಇಂಥ ಹಲವು ಘಟನೆಗಳು…
ವೈಷ್ಣವಿ ಗೌಡ ಸಂಗೀತ್ ಸಂಭ್ರಮದಲ್ಲಿ ಆರ್ಸಿಬಿ ರಂಗು! ಎಲ್ಲಾ ಕಡೆ ಆರ್ಸಿಬಿ ಹವಾ!
ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ…
ನೆಗಟಿವ್ ಕಾಮೆಂಟ್ ಬರೆದ ಮಹಿಳೆಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಸಪ್ನಾ ದೀಕ್ಷಿತ್!
ನಟಿ ಸಪ್ನಾ ದೀಕ್ಷಿತ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸುತ್ತಿರುವ ಕಲಾವಿದೆ. ಹಲವು ಧಾರಾವಾಹಿಗಳಲ್ಲಿ ಇವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಸಪ್ನಾ…
ಶಿವಣ್ಣ ನೀಡಿದ ಹೇಳಿಕೆಗೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲ! ಅಂದು ಡಿಬಾಸ್ ಹೇಳಿದ್ದು ಇದೇ ಎಂದ ಅಭಿಮಾನಿಗಳು!
ಈ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳು ಏನೇ ಹೇಳಿದರೂ ಅದು ಅತಿರೇಕಕ್ಕೆ ಹೋಗುತ್ತಾರೆ. ಒಂದೊಂದು ಮಾತುಗಳನ್ನು ದೊಡ್ಡದಾಗಿ ತೆಗೆದುಕೊಂಡು, ಒಂದೊಂದು ಮಾತಿಗೂ ಬೇರೆ ಬೇರೆ ಕಥೆಗಳನ್ನು ಕಟ್ಟಿ…
ಡಾ. ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸದ ಕಾರಣ ಸುದೀರ್ಘ ಲೇಖನ ಬರೆದಿದ್ದಾರೆ ಅನಿರುದ್ಧ ಜಟ್ಕರ್!
ನಮ್ಮ ಕನ್ನಡ ಚಿತ್ರರಂಗದ ಕಲಾವಿದರಿಗೆ ಪದ್ಮ ಪ್ರಶಸ್ತಿಗಳು ಬಂದಿರುವುದು ಬಹಳ ಕಡಿಮೆ. ಈ ವರ್ಷ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಗೌರವ ಲಭಿಸಿತು. ಇದು ಕನ್ನಡಿಗರಾದ ನಮ್ಮೆಲ್ಲರಿಗೂ…
ಅಂದು ರವಿಚಂದ್ರನ್ ಅವರ ಮನೆಮೇಲೆ ಕಲ್ಲೆಸೆದು ತೊಂದರೆ ಕೊಟ್ಟಾಗ, ಸಾಥ್ ಕೊಟ್ಟಿದ್ದು ಡಾ. ರಾಜ್!
ಡಾ. ರಾಜ್ ಕುಮಾರ್ ಅವರು ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬ ಬಹಳ ಅನ್ಯೋನ್ಯತೆ ಇಂದ ಇದ್ದ ಕುಟುಂಬ ಆಗಿದೆ. ರವಿಚಂದ್ರನ್ ಅವರ ತಂದೆ ಕನ್ನಡದ ಧೀಮಂತ…
ಧನುಷ್ ಅವರೊಡನೆ ಮದುವೆ ಆಗ್ತಾರಾ ನಟಿ ಮೀನಾ? ಗಾಸಿಪ್ ಸುದ್ದಿಗೆ ಬಿತ್ತು ಬ್ರೇಕ್!
ಸೌತ್ ಇಂಡಿಯಾದಲ್ಲಿ ಭಾರಿ ಹೆಸರು ಮಾಡಿದ 90ರ ದಶಕದ ಖ್ಯಾತ ನಟಿಯರಲ್ಲಿ ಮೀನಾ ಅವರು ಕೂಡ ಒಬ್ಬರು. ಈಗ ಆಗೊಮ್ಮೆ ಈಗೊಮ್ಮೆ ಅಪರೂಪವಾಗಿ ಮೀನಾ ಅವರು ನಟನೆ…


