ಇದು ಒಂದು ಕಾಯಿಲೆ ಆಗಿರುವುದಿಲ್ಲ. ಒಂದು ರೀತಿಯ ಸಮಸ್ಯೆಯಾಗಿದೆ. ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನುತ್ತೇವೆ, ಈ ಥೈರಾಯಿಡ್ ಅನ್ನುವಂಥದ್ದು ಗಂಟಲ ಭಾಗದಲ್ಲಿ ಚಿಟ್ಟೆಯ ಆಕಾರದಲ್ಲಿ ಇರುತ್ತದೆ. ಈ ಗ್ರಂಥಿ ಉತ್ಪತ್ತಿ ಆಗುವಂತಹದ್ದೆ ದೇಹದ ಪೋಷಣೆ ಮಾಡುತ್ತಿದೆ. ದೇಹದ ವಯಸ್ಸು ,ತೂಕ ,ಎತ್ತರ ಪ್ರತಿಯೊಂದು ಆಧಾರವಾಗಿಟ್ಟುಕೊಂಡು ಒಂದು ಗ್ರಂಥಿಯಿಂದ ದ್ರವ ಉತ್ಪತ್ತಿಯಾಗುತ್ತದೆ. ಈ ಒಂದು ಉತ್ಪತ್ತಿಯಾದ ಇದು ತಲೆಯಿಂದ ಹಿಡಿದು ಕಾಲಿನ ಉಗುರಿನ ತನಕ ಪೋಷಣೆ ಮಾಡುತ್ತದೆ. ಆರೈಕೆ ಮಾಡುತ್ತದೆ.
ಈ ಜನ್ಮದಿಂದ ಕೂದಲು ಉದುರುವುದಿಲ್ಲ, ಬೆಳಗಾಗುವುದಿಲ್ಲ, ಚರ್ಮದ ತೊಂದರೆಗಳು ಬರುವುದಿಲ್ಲ, ಹೀಗೆ ತ್ವಚೆಯ ಕಾಂತಿಯನ್ನು ಕಳೆದುಕೊಳ್ಳುವುದಿಲ್ಲ, ಯಾವುದೇ ಗರ್ಭಕೋಶ ತೊಂದರೆಗಳು ಬರುವುದಿಲ್ಲ. ನೀವು ಲಿಂಗಗಳ ಆರೈಕೆ ಮಾಡುತ್ತದೆ. ಈ ಥೈರಾಯಿಡ್ ಸಮಸ್ಯೆ ನಿವಾರಣೆ ಅತೀ ಶೀಘ್ರದಲ್ಲಿ ಗುಣವಾಗುತ್ತದೆ. ಹಾಗಂತ ಮದ್ದುಗಳನ್ನು ಸೇವಿಸುತ್ತಲೇ ಇದ್ದರೆ 16 ತೊಂದರೆಗಳಿಗೆ ಗುರಿಯಾಗುತ್ತಿರಿ, ಕೂದಲು ಉದುರುವಿಕೆ ತೂಕ ಕಡಿಮೆಯಾಗುವುದು ಮತ್ತಷ್ಟು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ಆತಂಕ ,ನಿದ್ರಾಹೀನತೆ, ಕೋಪ ಬರುವಂತಹ ಈ ರೀತಿ ಅನೇಕ ಸಮಸ್ಯೆಗಳನ್ನು ಮಾತ್ರೆಯಿಂದಲೇ ಬರುವಂತಹ ಅಂದುಕೊಳ್ಳುತ್ತಾರೆ. ಆದರೆ ಮಾತ್ರೆಗಳ ಹೆಚ್ಚಿನ ಸೇವನೆ ಇದಕ್ಕೆ ಮೂಲ ಕಾರಣವಾಗಿರುತ್ತದೆ. ಇತ್ತೀಚಿಗಿಂತ ಸಮಸ್ಯೆಗಳು ಎಲ್ಲರಲ್ಲೂ ಕಾಣುತ್ತಿದೆ.ಇದಕ್ಕೆ ಮೂಲ ಅಂದರೆ ತಪ್ಪಿದ ಆಹಾರ ಶೈಲಿ ,ವ್ಯಾಯಾಮವಿಲ್ಲದೆ ಇರುವುದು ,ಮಲಗುವ ಸಮಯ, ಏಳುವ ಸಮಯ, ತಡವಾಗಿ ಮಲಗುವುದು. ತಡ ಆಹಾರಗಳು ಇವುಗಳಿಂದ ಈ ಹಾರ್ಮೋನ್ ಇಂಪಾರ್ಟೆಂಟ್ ಕಾರಣವಾಗಿದೆ. ಮೊದಲು ದೇಹ ಶುದ್ದಿ ಮಾಡಿಕೊಳ್ಳಬೇಕು.
ದೇಹಕ್ಕೆ ಹೋಗುವ ಆಹಾರ ಸೇವನೆ, ದಿನದ ಒಂದು ಗಂಟೆ ವ್ಯಾಯಾಮ ಮಾಡುವುದು. ಮನಸ್ಸಿನ ಒತ್ತಡ ಸರಿ ಮಾಡಿಕೊಳ್ಳಬೇಕು. ಇದಕ್ಕೆ ಉತ್ತಮ ರೀತಿಯಾದ ನಿದ್ರೆ. ಮಾನಸಿಕ ರೀತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಎಲ್ಲವನ್ನು ಸರಿಯಾಗಿ ಮಾಡಿದಲ್ಲಿ ನಮ್ಮ ದೇಶಿಯ ಪದ್ಧತಿಯನ್ನು ಪಾಲಿಸಿದರೆ, ಕೇವಲ ಮೂರು ತಿಂಗಳಲ್ಲಿ ನಿಮ್ಮ ದೇಹ ಆರೋಗ್ಯಕರವಾಗಿರುತ್ತದೆ.