ಮನುಷ್ಯನಿಗೆ ಸಾಮಾನ್ಯವಾಗಿ ಸಮಸ್ಯೆಗಳಲ್ಲಿ ಸಾಮಾನ್ಯವಾಗಿ ಕಾಣುವಂತಹ ಸಮಸ್ಯೆ ಅಂದ್ರೆ ಸ್ಟ್ರೇಸ್ ಅಂತ ಹೇಳ್ತೀವಿ ಯಾವಾಗ್ಲೂ. ಸೊ ಮನಸ್ಸಿನ ಶಕ್ತಿಯನ್ನು ಹೆಚ್ಚಳ ಮಾಡಿಕೊಂಡು ಒತ್ತಡ ಅನ್ನೋ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳೋವಂತದ್ದು ಯಾವ ರೀತಿ ನಾವು ಮನೆಯಲ್ಲಿ ಮಾಡಿಕೊಳ್ಳಬೊದು. ಈ ಒಂದು ಅಧಿಕವಾದ ಸ್ಟ್ರೇಸ್ ಯಾವೆಲ್ಲ ಕಾರಣಗಳಿಗೆ ಬರುತ್ತೆ, ಎಂಥವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮನಸ್ಸಿನ ಶಕ್ತಿಯನ್ನು ಹೆಚ್ಚಳ ಮಾಡಿಕೊಂಡು ಈ ಒತ್ತಡ ಅನ್ನೋ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವಂತಹದ್ದು, ಯಾವ ರೀತಿ ನಾವು ಮನೆಯಲ್ಲಿ ಮಾಡಿಕೊಳ್ಳಬಹುದು ಮತ್ತು ಈ ಒಂದು ಅಧಿಕವಾದ ಒತ್ತಡ ಸ್ಟ್ರೆಸ್ ಅನ್ನೋದು ಯಾವ ಕಾರಣಗಳಿಗೆ ಬರುತ್ತೆ, ಎಂತವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ, ಇತರ ಮೂಲ ಏನು ಇದರ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ಯಾವುದೇ ಒತ್ತಡಗಳು ಅಂತ ಬಂದಾಗ ಅದರಿಂದ ತೊಂದರೆಗಳು ಆಗುತ್ತದೆ ಅಂತ ಮೆಡಿಸಿನ್ ಗಳನ್ನು ಔಷಧಿಗಳನ್ನ ತಗೊಳ್ಳುವಂಥದ್ದನ್ನ ಸಾಮಾನ್ಯವಾಗಿ ನಾವು ನೋಡಿರ್ತೀವಿ. ಆದರೆ ಆ ಸ್ಟ್ರೆಸ್ ಅನ್ನೋದು ಉತ್ತಮನಾ ಅಥವಾ ದೇಹಕ್ಕೆ ತೊಂದರೆನಾ ಅನ್ನೋದರ ಬಗ್ಗೆ ನಾವು ಆಲೋಚನೆ ಮಾಡಬೇಕಾಗುತ್ತೆ. ಮುಖ್ಯವಾಗಿ ಸ್ಟ್ರೆಸ್ ಅಂತ ನಮಗೆ ಫೀಲ್ ಆಗಬೇಕಾದರೆ ಶಕ್ತಿ ಕಡಿಮೆಯಾಗಿರಬೇಕು. ಯಾವಾಗ ನಿಮ್ಮ ದೈಹಿಕ ಶಕ್ತಿ ಕಳ್ಕೊಳ್ತಿರೋ ಅವಾಗ ಮಾನಸಿಕ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳುತ್ತೀರಾ.
ದೇಹದಲ್ಲಿ ಶಕ್ತಿ ಇಲ್ಲ ಅಂದ್ರೆ ನಿಮ್ಮ ಮೆದುಳು ಸ್ಪಂದಿಸುವುದು ಕಡಿಮೆಯಾಗುತ್ತೆ , ನೀವು ಏನು ಮಾಡಬೇಕು ಅಂತ ಹೊರಟಿದ್ದೀರಾ ಅದನ್ನ ಮಾಡ್ಲಿಕ್ಕೆ ಮೆದುಳು ಸಹಕಾರವನ್ನು ನೀಡುವುದಿಲ್ಲ. ಯಾವ ಆಲೋಚನೆಗಳಿಗೂ ಕೂಡ ನಿಮ್ಮ ಮೆದುಳು ಸ್ಪಂದಿಸುವುದಿಲ್ಲ. ಜೊತೆಗೆ ನಿಮ್ಮ ಆತಂಕ, ಭಯ, ಗಾಬರಿ, ಕೋಪ ಅಥವಾ ಉದ್ವೇಗ ಇದನ್ನೆಲ್ಲ ಹೆಚ್ಚಳ ಮಾಡೋಕೆ ನಿಮ್ಮ ಮೆದುಳು ಉತ್ತೇಜನವನ್ನು ಕೊಡುತ್ತಾ ಹೋಗುತ್ತೆ. ಇದಕ್ಕೆ ಕಾರಣ ನಮ್ಮ ದೈಹಿಕ ನಿಶ್ಯಕ್ತಿ ಅಂತ ಹೇಳ್ತಿವಿ. ದೈಹಿಕ ನಿಶ್ಯಕ್ತಿ ಯಾವ ಯಾವ ಕಾರಣಗಳಲ್ಲಿ ಆಗುತ್ತೆ ಮುಖ್ಯವಾಗಿ ನೀವು ನಿದ್ರೆ ಹೆಚ್ಚು ಹಾಳು ಮಾಡಿಕೊಂಡರೆ ರಾತ್ರಿ ಇಡೀ ಕೆಲಸ ಮಾಡೋದು ರಾತ್ರಿ ಇಡೀ ಕೆಲಸ ಮಾಡೋದು, ರಾತ್ರಿ ಇಡೀ ನಿದ್ರೆ ಕೆಡೋದ್ರಿಂದ ನಿಮ್ಮ ಒತ್ತಡಗಳು ಹೆಚ್ಚಾಗುತ್ತದೆ.
ಮನುಷ್ಯನಿಗೆ ಮುಖ್ಯವಾದ ಔಷಧಿ ಅಂತ ಹೇಳಿದರೆ ನಿದ್ರೆ ರಾತ್ರಿ 8 ಗಂಟೆಗಳ ನಿದ್ರೆಯನ್ನು ಮಾಡೋದ್ರಿಂದ ಅದು ನಿಮ್ಮ ದೇಹದ ಯಾವುದೇ ಸಮಸ್ಯೆಗಳಿದ್ರೂ ಕೂಡ ಸರಿಪಡಿಸುತ್ತಾ ನಿಮ್ಮ ದೇಹಕ್ಕೆ ಒಂದು ರೀತಿಯ ಔಷಧಿಯಾಗಿ ಕೆಲಸ ಮಾಡುತ್ತೆ. ಇನ್ನೂ ಆಹಾರದಲ್ಲಿ ಪೌಷ್ಟಿಕತೆ, ತಡ ಆಹಾರಗಳನ್ನು ಮಾಡುವುದು ಉಪವಾಸಗಳನ್ನ ಮಾಡೋದು ಮತ್ತು ಆಹಾರ ಅಂದುಕೊಂಡು ಪೌಷ್ಟಿಕಾಂಶ ಇಲ್ಲದಿರುವಂತಹ ಆಹಾರಗಳನ್ನೇ ನಾವು ಸೇವಿಸುತ್ತಾ ಇರೋವಂತಹದ್ದು ನೀರನ್ನು ಬಹಳಷ್ಟು ಕಡಿಮೆ ಕುಡಿಯೋ ಅಭ್ಯಾಸಗಳು ಜೊತೆಗೆ ದುಶ್ಚಟಗಳು ಕಾಫಿ, ಟೀ ಇರಬಹುದು.
ತಂಬಾಕಿರಬಹುದು ,ಮದ್ಯಪಾನ , ಧೂಮಪಾನ ಈ ರೀತಿಯಾದಷ್ಟಟಗಳಿಗೆ ಬಲಿಯಾಗಿರುವಂತಹದ್ದು, ಹೀಗೆ ಹಲವಾರು ರೀತಿಯಲ್ಲಿ ನಮ್ಮ ದೇಹಕ್ಕೆ ಎಲ್ಲೋ ಒಂದು ರೀತಿ ತೊಂದರೆಯನ್ನು ನಾವೇ ಕೊಟ್ಟು ನಾವು ಸ್ಟ್ರೆಸ್ಸಿಗೆ ಕಳಿಸುವಂತಹ ಪ್ರಯತ್ನ ನಾವು ಮಾಡ್ತೀವಿ. ಮುಖ್ಯವಾಗಿ ಸ್ಟ್ರೆಸ್ ಯಾವ ಸಮಯದಲ್ಲಾಗುತ್ತೆ, ಸಾಮಾನ್ಯ ನಿಮಗೆ ಸಂಜೆ ಐದರಿಂದ ಆರು ಗಂಟೆ ಆರು ದಾಟಿದ ಮೇಲೆ ನಿಮಗೆ ಸ್ಟ್ರೆಸ್ ಅನ್ನ್ಸೋದು ಜಾಸ್ತಿ ಅನ್ಸುತ್ತೆ ಯಾಕೆ ಅಂದ್ರೆ ದೇಹಕ್ಕೆ ಇಂತಿಷ್ಟೇ ಕೆಲಸಗಳನ್ನು ಮಾಡಬೇಕು ಅನ್ನೋ ನಿಯಮ ಇರುತ್ತೆ.
ಉದಾಹರಣೆಗೆ ನಮ್ಮ ವೃತ್ತಿ ಜೀವನ ಅಂದ್ರೆ ಎಂಟು ಗಂಟೆಗಳ ಕಾಲ ಕೆಲಸ ಮಾಡಲಿಕ್ಕೆ ಮಾತ್ರ ನಮ್ಮ ದೇಹ ಸ್ಪಂದಿಸುತ್ತದೆ. ಆದರೆ ನಾವು ಎಂಟು ಗಂಟೆ ಗಿಂತ ಹೆಚ್ಚಿನ ಸಂದರ್ಭ ಕೆಲಸ ಮಾಡ್ತಾ ಹೋಗ್ತಿವಿ. ಆಗ ನಮಗೆ ಓವರ್ ಸ್ಟ್ರೆಸ್ ಅನ್ಸುತ್ತೆ. ಆ ಸಂದರ್ಭದಲ್ಲಿ ಯಾವುದೇ ಆಹಾರ ಇಲ್ಲದೆ ಕೆಲಸ ಮಾಡ್ತಾ ಇರ್ತೀವಿ. ಆವಾಗ ಸ್ಟ್ರೆಸ್ ಅನ್ಸುತ್ತೆ. ದುಷ್ಟಗಳಿಗೆ ಕೆಲಸ ಮಾಡ್ತಾ ಇರ್ತಿವಿ, ಅವಾಗ ಸ್ಟ್ರೆಸ್ ಅನ್ಸುತ್ತೆ. ಕಾಫಿ, ಟೀ ಕುಡ್ಕೊಂಡು ಆಹಾರ ಇಲ್ಲದೆ ಕೆಲಸ ಮಾಡ್ತೀವಿ ಓವರ್ ಸ್ಟ್ರೆಸ್ ಅನ್ಸುತ್ತೆ. ನಿದ್ರೆ ಕೊಡದೆ ಕೆಲಸ ಮಾಡುತ್ತಿರುತ್ತೀವಿ ಓವರ್ ಸ್ಟ್ರೆಸ್ ಅನ್ಸುತ್ತೆ.
ಹೀಗೆ ನಮ್ಮ ದೇಹಕ್ಕೆ ಕೊಡಬೇಕಾದದ್ದನ್ನು ಕೊಡದೆ ಕೆಲಸ ಮಾಡಿಸ್ತಿವಲ್ವ ಅವಾಗ ಮಾತ್ರ ಸ್ಟ್ರೆಸ್ ಅಂತ ನಾವು ಹೇಳ್ತಿವಿ ಮುಖ್ಯವಾಗಿ ನೀವು ತಿಳ್ಕೊಬೇಕಾಗಿರೋದು ಸ್ಟ್ರೆಸ್ ಅನ್ನೋ ಕಾಯಿಲೆಯಲ್ಲ ಒಂದು ನಿಶಕ್ತಿ ಸೊ ಅದಕ್ಕೆ ನೀವು ಮಾಡಬೇಕಾಗಿರೋದು ನಿದ್ರೆ ಚೆನ್ನಾಗಿರಲಿ, ಆಹಾರ ಸಮಯ ಸರಿಯಾಗಿರಲಿ, ನೀರಿನಂಶ ಚೆನ್ನಾಗಿ ಕೊಡಿ, ಆಹಾರದಲ್ಲಿ ಪೌಷ್ಟಿಕಾಂಶಗಳನ್ನು ಕೊಡಿ ಇನ್ನು ಈ ತರಹದ ಮನೆಮದ್ದುಗಳು ಯಾವುದೆಲ್ಲಾ ಅಂತ ನಾನು ತಿಳಿಸಿಕೊಡ್ತಿವಿ ಅದನ್ನ ನೀವು ಮನೆಯಲ್ಲೇ ಮಾಡ್ತಾ ಹೋಗಿ.
ಸಾಕಷ್ಟು ಬದಲಾವಣೆಗಳನ್ನು ತಂದುಕೊಂಡರೆ ಖಂಡಿತವಾಗಲೂ ಈ ಒತ್ತಡ ಅನ್ನೋದು ಬದುಕಿಂದ ಹೊರ ಬರ್ತೀರಾ ಮೆದುಳಿಗೆ ಶಕ್ತಿಯನ್ನು ಕೂಡ ಹೆಚ್ಚಳ ಮಾಡಿಕೊಳ್ಳಬಹುದು.
ತುಳಸಿ ಎಲೆಗಳನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತೆ ಈ ತುಳಸಿ ಎಲೆಗಳನ್ನು ಬಿಸಿನೀರಲ್ಲಿ ತೊಳೆದು ಆ ಎಳೆಗಳನ್ನು ಬೇಯಿಸಿ ಕಷಾಯದ ರೀತಿ ಮಾಡಿ ನೀವು ಸೇವಿಸಬಹುದು. ಯಾರಿಗಾದರೂ ತಲೆನೋವು, ಒತ್ತಡ, ಮಾನಸಿಕವಾಗಿ ಹಿಂಸೆ ಆಗ್ತಾ ಇದ್ರೆ ವೀಳ್ಯದೆಲೆಯನ್ನು ಅರೆದು ನಿಮ್ಮ ಹಣೆಗೆ ಲೇಪನ ಮಾಡುವಂಥದ್ದು ಅಥವಾ ಈ ವೀಳ್ಯದೆಲೆಯನ್ನೇ ಹಣೆ ಮೇಲೆ ಲೇಪನ ಮಾಡೋದ್ರಿಂದ ತಕ್ಷಣಕ್ಕೆ ನೀವು ನಿಮ್ಮ ಸ್ಟ್ರೆಸ್ ಅನ್ನೋದು ಕಡಿಮೆಯಾಗಲಿಕ್ಕೆ ಶುರುವಾಗುತ್ತೆ.
ಇನ್ನು ಹಸಿರು ತರಕಾರಿಗಳು , ಸೊಪ್ಪು, ಕಾಳುಗಳು ಮೊಳಕೆ ಕಾಳುಗಳು, ಇಂಥವುಗಳನ್ನ ಯಥೇಚ್ಛವಾಗಿ ಬಳಸ್ತಾ ಹೋದ್ರೆ ನಿಮ್ಮ ಮೆದುಳಿಗೆ ಹೆಚ್ಚಿನ ಮಟ್ಟದ ಶಕ್ತಿಯನ್ನು ನೀವು ಕೊಡಬಹುದು. ಇನ್ನೂ ಡ್ರೈ ಫ್ರೂಟ್ಸ್ ಗಳನ್ನು ಪ್ರತಿನಿತ್ಯ ಬಳಸುವುದರಿಂದ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳುತ್ತೀರಾ. ಬಾದಾಮಿ ಮೆದುಳಿಗೆ ತುಂಬಾ ಉಪಯುಕ್ತವಾದಂತಹ ಔಷದಿಯಾಗುತ್ತೆ ಬಾದಾಮಿ ಹಾಲನ್ನ ಸೇವನೆ ಮಾಡುವುದರಿಂದ ಹಾಲು ಮತ್ತು ಬಾದಾಮಿ ಎರಡು ನಿಮ್ಮ ಮೆದುಳಿಗೆ ಶಕ್ತಿಯನ್ನು ಕೊಡೋದ್ರಿಂದ ಮಾನಸಿಕ ಒತ್ತಡವನ್ನು ನೀವು ನಿವಾರಣೆ ಮಾಡಿಕೊಳ್ಳಬಹುದು.
ಇನ್ನೂ ಅಶ್ವಗಂಧ ಚೂರ್ಣ ಈ ಅಶ್ವಗಂಧದ ಚೂರ್ಣವನ್ನು ಕೂಡ ಬಳಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೀರಾ. ಇದರ ಜೊತೆಗೆ ಪ್ರಾಣಾಯಾಮ ಮಾಡುವಂತಹದ್ದು ಯೋಗ ಅಭ್ಯಾಸವನ್ನು ಮಾಡುವುದರಿಂದ, ಕೂಡ ನಿಮ್ಮ ಸಮಸ್ಯೆಯಿಂದ ಹೊರಗೆ ಬರೋದು ಮಾತಂಗಿ ಮುದ್ರೆ ಈ ಮಾತಂಗಿ ಮುದ್ರೆ ಎಂತಕಂತದ್ದು ಮಾನಸಿಕ ಒತ್ತಡ ಕಡಿಮೆ ಮಾಡ್ಲಿಕ್ಕೆ ಸಹಾಯ ಮಾಡಿದೆ. ಆಸನಗಳಲ್ಲಿ ಗರುಡಾಸನವನ್ನು ನೀವು ಅಭ್ಯಾಸ ಮಾಡ್ತಾ ಬಂದ್ರೆ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದು.
ಇನ್ನು ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಶತಾವರಿ ಇವುಗಳನ್ನು ಹಣ್ಣು ತರಕಾರಿಗಳಲ್ಲಿ ಬಳಸಬೇಕು ಶುಂಠಿ ವೀಳ್ಯದೆಲೆ ಮತ್ತು ಪೈನಾಪಲ್ ಈ ಆಹಾರ ದಲ್ಲಿ ಬಳಸುವಂತಹಕಂತ ಅಂಶಗಳನ್ನು ಬಳಸಬಹುದು. ಒತ್ತಡ ಮತ್ತು ಮಾನಸಿಕ ಶಕ್ತಿ ಹೆಚ್ಚಿಸಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಬಹುದು. ಇನ್ನು ಇದೇ ರೀತಿ ಹೆಚ್ಚೆಚ್ಚು ಮನೆಮದ್ದುಗಳನ್ನು ತಿಳಿದುಕೊಳ್ಳಬೇಕು ಮತ್ತು ವಿಚಾರಗಳನ್ನುಗಳ ಬಗ್ಗೆ ಕಲಿತುಕೊಳ್ಳಬೇಕು, ಅಂತ ಹೇಳಿದರೆ ಯೋಗವನ್ನ ಬೆಟ್ಟಂತ ನೂರೆಂಟು ಕಾರ್ಯಕ್ರಮಗಳಿಗೆ ತಾವೇ ವೈದ್ಯರಾದಂತ ಮನೆಮದ್ದು ಪುಸ್ತಕ ಇದನ್ನು ಅಧ್ಯಯನ ಮಾಡಿ ನಿಮ್ಮ ಅನೇಕ ಸಮಸ್ಯೆಗಳನ್ನು ಮನೆಯಲ್ಲಿ ಗುಣಪಡಿಸಿಕೊಳ್ಳಬಹುದು.
ಇನ್ನು ಗುಣವಾಗದ ಸಮಸ್ಯೆಗಳಿದ್ದಲ್ಲಿ ನಮ್ಮ ಯೋಗವನ್ನು ಬೆಟ್ಟದ ಶಾಖೆಗಳಿಗೆ ನೀವು ನೇರವಾಗಿ ಭೇಟಿ ಮಾಡಿ ನುರಿತವೇ ಇದರೊಂದಿಗೆ ನಿಮ್ಮ ಆಲೋಚನೆಗಳನ್ನು ನಡೆಸಿ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ತಮ್ಮ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.



