ಯಾವುದೇ ವಿಷಯ ಆಗಲಿ ಆತುರ ಮಾಡದೆ, ತಡ ಮಾಡದೇ ಸ್ವಲ್ಪ ತಾಳ್ಮೆಯಿಂದ, ಬುದ್ಧಿವಂತಿಕೆ ಇಂದ ಯಾವುದೇ ಕೆಲಸ ಮಾಡಿದರು ಅದರಿಂದ ಒಳ್ಳೆಯದೇ ಆಗುತ್ತದೆ. ಆದರೆ ನಮ್ಮಲ್ಲಿ ಹಲವರು ಈ ವಿಚಾರವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲದರಲ್ಲೂ ತಡ ಮಾಡುತ್ತಾ, ಕೊನೆಗೆ ಆತುರವಾಗಿ ಕೆಲಸ ಮುಗಿಸಲು ಹೋಗಿ, ನಮಗೆ ತೊಂದರೆ ಮಾಡಿಕೊಳ್ಳುತ್ತೇವೆ. ಇಂಥ ಘಟನೆಗಳು ಆಗಾಗ ನಡೆಯುವುದು ಉಂಟು, ಕೆಲವು ಹೊರಗಡೆ ಬಂದರೆ ಹಲವು ಬರುವುದಿಲ್ಲ. ಅಂಥದ್ದೊಂದು ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸಿ ಹೇಳುತ್ತೇವೆ. ಅಷ್ಟಕ್ಕೂ ಈ ಹುಡುಗಿಯ ಬದುಕಲ್ಲಿ ಆಗಿರೋದೇನು ಎಂದು ತಿಳಿಯೋಣ..
ಇದು ಡಿಜಿಟಲ್ ಯುಗ, ಇಲ್ಲಿ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ನಮಗೆ ಗೊತ್ತೇ ಇರದ ಯಾವುದೋ ಊರುಗಳಲ್ಲಿ ನಡೆಯುವ ಘಟನೆಗಳ ಫೋಟೋ, ವಿಡಿಯೋ ಇದೆಲ್ಲವನ್ನು ಕೂಡ ನಮ್ಮ ಫೋನಿನಲ್ಲೇ ನೋಡಬಹುದು. ಈಗ ಟೆಕ್ನಾಲಜಿ ಅಷ್ಟರ ಮಟ್ಟಿಗೆ ಮುಂದುವರೆದಿದೆ. ಅದರ ಜೊತೆಗೆ ನಾವು ತಾಳ್ಮೆ ಅನ್ನುವ ಒಂದು ವಿಷಯವನ್ನು ಸಂಪೂರ್ಣವಾಗಿ ಮರೆಯುತ್ತಿದ್ದೇವೆ. ಬದುಕನ್ನು, ಜೀವನವನ್ನು ತುಂಬಾ ಈಸಿ ಆಗಿ ತೆಗೆದುಕೊಂಡು, ನಮಗೆ ನಾವು ತೊಂದರೆ ಮಾಡಿಕೊಳ್ಳುತ್ತಿದ್ದೇವೆ. ಕ್ ಹುಡುಗಿ ಮಾಡಿದ್ದು ಕೂಡ ಅದೇ ರೀತಿ. ಟ್ರೇನ್ ಗಳು ಬೇಗ ಹೊರಡುತ್ತದೆ ಎಂದು ಗೊತ್ತಿದ್ದರೂ, ಹಾಗೆ ಮಾಡಿದಳು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಹುಡುಗಿ ಒಬ್ಬಳು, ರೈಲ್ವೆ ಸ್ಟೇಶನ್ ನಲ್ಲಿ ತನ್ನ ರೈಲು ನಿಂತಾಗ ತಿನ್ನುವುದಕ್ಕೆ ಏನನ್ನಾದರು ತೆಗೆದುಕೊಳ್ಳಲು ಕೆಳಗೆ ಇಳಿದಿದ್ದಾಳೆ. ಸಾಮಾನ್ಯವಾಗಿ ಸಣ್ಣ ಸ್ಟೇಶನ್ ಗಳಲ್ಲಿ ರೈಲುಗಳು ಹೆಚ್ಚು ಸಮಯ ನಿಲ್ಲುವುದಿಲ್ಲ, ಆ ವಿಷಯ ಗೊತ್ತಿದ್ದೂ ಈ ರೀತಿ ಹೊರಗೆ ಬಂದಳ ಅಥವಾ ಯಾವ ಕಾರಣಕ್ಕೆ ಆ ರೀತಿ ಹೊರಗೆ ಬಂದಳು ಗೊತ್ತಿಲ್ಲ. ಆದರೆ ಆಕೆ ತಿನ್ನಲು ತೆಗೆದುಕೊಳ್ಳುವುದರ ಒಳಗಾಗಿ ಸ್ಟೇಶನ್ ಇಂದ ಟ್ರೇನ್ ಹೊರಟಿದೆ, ಟ್ರೇನ್ ಮೂವ್ ಆಗುವುದನ್ನು ನೋಡುತ್ತಿದ್ದ ಹಾಗೆ ಈಕೆ ಕೂಡ ಟ್ರೇನ್ ಹತ್ತಿಕೊಳ್ಳುವುದಕ್ಕೆ ಹಿಂದೆಯೇ ಓಡಲು ಶುರು ಮಾಡಿದ್ದಾಳೆ. ಆದರೆ ಸಮಯಕ್ಕೆ ಸರಿಯಾಗಿ ಹತ್ತಲು ಆಗಲಿಲ್ಲ.
ಆಕೆ ಪಟ್ಟ ಪ್ರಯತ್ನ ಫಲಿಸಲಿಲ್ಲ, ಆಕೆ ಟ್ರೇನ್ ಹಿಂದೆ ಓಡಿದಾಗ, ಅಪಾಯ ಆಗುತ್ತಿರುವುದನ್ನು ನೋಡಿ ಸ್ಥಳೀಯರು ಆಕೆಯನ್ನು ಕಾಪಾಡಲು ಆಕೆಯ ಹಿಂದೆಯೇ ಓಡಿದ್ದಾರೆ. ಆದರೆ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ, ರೈಲಿನ ಸ್ಪೀಡ್ ಗೆ ಆಕೆ ಕೂಡ ಓಡುವುದಕ್ಕೆ ಶುರು ಮಾಡಿ, ರೈಲಿನ ಹೋಗಲು ಆಗದೇ, ಅದಾಗಲೇ ಕೆಳಗೆ ಸಿಕ್ಕಿಹಾಕಿಕೊಂಡಿದ್ದಳು, ಕೊನೆಗೆ ತನ್ನ ಪ್ರಾ**ಣವನ್ನೇ ಕಳೆದುಕೊಂಡಲು. ಅಲ್ಲಿದ್ದವರು ಎಷ್ಟೇ ಪ್ರಯತ್ನಪಟ್ಟರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಈ ಹುಡುಗಿ ತನ್ನ ಲೈಫ್ ಅನ್ನೇ ರಿಸ್ಕ್ ನಲ್ಲಿ ಹಾಕಿ ಟ್ರೇನ್ ಹತ್ತಲು ಹೋಗಿ, ಕೊನೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಇದಕ್ಕೆ ಹೇಳೋದು ನಾವು ಯಾವುದೇ ಕೆಲಸ ಮಾಡಿದರು ಸರಿಯಾಗಿ ತಿಳಿದುಕೊಂಡು, ಅರ್ಥ ಮಾಡಿಕೊಂಡು ಹುಷಾರಾಗಿ ಮಾಡಬೇಕು ಎಂದು. ಏಕೆಂದರೆ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮನ್ನೇ ಬ*ಲಿ ತೆಗೆದುಕೊಳ್ಳಬಹುದು. ಈ ಹುಡುಗಿ ವಿಷಯದಲ್ಲಿ ಆಗಿದ್ದು ಅದೇ ರೀತಿ. ಟ್ರೇನ್ ಮಿಸ್ ಆದಾಗ ಆಕೆ ಇನ್ನೊಂದು ಟ್ರೇನ್ ನಲ್ಲಿ ಕೂಡ ತಾನು ಹೋಗಬೇಕಿದ್ದ ಜಾಗಕ್ಕೆ ಸೇರಬಹುದಿತ್ತು, ತನಗಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಿತ್ತು, ನಷ್ಟ ಆಗುತ್ತಿತ್ತು ಆದರೆ ಪ್ರಾಣ ಉಳಿದುಕೊಳ್ಳುತ್ತಿತ್ತು ಅಲ್ಲವೇ… ರೈಲಿನಲ್ಲಿ ಪ್ರಯಾಣ ಮಾಡುವಾಗ ಬಹಳ ಹುಷಾರಾಗಿರಿ.