ಈ ವಿಷಯಕ್ಕೆ ಬಂದರೆ ಬಹಳವಾಗಿ ಬರುವಂತಹ ಗಂಡಿನ ಕಡೆ ಮತ್ತು ಹೆಣ್ಣಿನ ಕಡೆಯವರು ದೂಷಿಸಿಕೊಂಡೆ ಇರುವುದು ಸಾಮಾನ್ಯ. ಹೀಗಾಗಿ ಗಂಡ ಹೆಂಡತಿ ಇಬ್ಬರೂ ಅವರಿಬ್ಬರ ಸ್ವಭಾವಗಳನ್ನು ಹೇಳಿಕೊಳ್ಳುತ್ತಾರೆ. ಅನ್ನುವುದು ಅಷ್ಟೇ ಅಲ್ಲದೆ ಅವರ ಮನೆಯವರ ಸ್ವಭಾವಗಳನ್ನು ಜಡ್ಜ್ ಮಾಡುವುದು ಬರುತ್ತದೆ. ಹೀಗೆ ಗೊಂದಲ ಹುಟ್ಟಿಕೊಂಡಿರುವುದೇ ಮತ್ತೊಬ್ಬರ ಸ್ವಭಾವ ಎಂಬುದರಿಂದಾಗಿದೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಪ್ರಶ್ನೆಯನ್ನು ಕೇಳಿಸಿಕೊಳ್ಳಬೇಕು ಯಾವುದು ಸ್ವಭಾವ ಎಂದಾಗಿ, ಒಬ್ಬ ಮನೆಯ ಸೊಸೆಯನ್ನು ಒಂದು ತಿಂಗಳು ಅಂದರೆ ಕನಿಷ್ಠ ಮೂರು ತಿಂಗಳು ನೋಡಿ ಹೇಳಬೇಕಾಗುತ್ತದೆ.
ಅದು ಕಷ್ಟವೆನಿಸಿದ್ದರು, ಅವಳ ಸ್ವಭಾವ ಏನು ಎನ್ನುವುದರ ಬಗ್ಗೆ ಕೆಲವೊಮ್ಮೆ ಸ್ವಭಾವ ಏನೆಂದು ಹೇಳಬಹುದು. ಕೆಲವೊಮ್ಮೆ ಹೇಳಲು ಕಷ್ಟ ಹೀಗೆ ಯಾವುದರ ಬಗ್ಗೆ ಖಚಿತವಾಗಿ ಉತ್ತರವನ್ನು ಯಾರ ವಿಚಾರದಲ್ಲಿಯೂ ಹೇಳಲು ಆಗುವುದಿಲ್ಲವೋ ಅವರ ಆಧಾರದ ಮೇಲೆ ನಮ್ಮ ಜೀವನವನ್ನು ಬಲಿಕೊಡಬೇಕು, ಎಂದು ಯೋಚಿಸಬೇಕು. ಸ್ವಭಾವ ಅನ್ನುವುದು ಸನ್ನಿವೇಶಕ್ಕೆ ತಕ್ಕಂತೆ ಬರುವಂತಹದು ಒಬ್ಬರಿಗೆ ಅವರದ್ದೇ ಆದ ಎನ್ವಿರಾನ್ಮೆಂಟ್ ಅಲ್ಲಿ ಅವರ ಸ್ವಭಾವ ಒಂದು ರೀತಿಯಾಗಿರುತ್ತದೆ.
ನಿಮ್ಮ ಹೋರ ಕಾಣುವ ಸ್ವಭಾವವನ್ನು, ನಿಮ್ಮ ವಾತಾವರಣ ಹೋರ ಹಾಕುವ ಸ್ವಭಾವವನ್ನು ನಿರ್ಧಾರ ಮಾಡುತ್ತದೆ. ನಾವು ಎಷ್ಟೇ ಕೋಪಿಷ್ಟ ಆಗಿದ್ದರು , ಇಂತಹ ವಾತಾವರಣದಲ್ಲಿ ನಾವಿದ್ದೇವೆ ಅಂತ ಅಂದಾಗ ಕಂಟ್ರೋಲ್ ಬಿಹೇವಿಯರ್ ನಮ್ಮದಾಗಿರಬೇಕು. ನಮ್ಮ ಸ್ವಭಾವ ನಮ್ಮ ಹತೋಟಿಯಲ್ಲಿ ಇರಬೇಕು ಎನ್ನುವ ಕಾನ್ಸ್ಟಂಟ್ ಯೋಚನೆಯನ್ನು ತಂದುಕೊಳ್ಳಬೇಕು. ಹೀಗಾಗಿ ಎರಡು ಅಂಶಗಳನ್ನು ಗಮನಿಸಬೇಕು ಎರಡು ನಿಮಿಷದಲ್ಲಿ ಹೊರಗಿನ ಜನ ತೀರ್ಪನ್ನು ಕೊಡಲು ಶುರು ಮಾಡ್ತಾರೆ.
ಕೋಪಿಷ್ಟರು, ಸ್ವಬುದ್ಧಿ ಇಲ್ಲ ಹೀಗೆ ಅನೇಕವಾಗಿ ಆದರೆ ಅವರು ಹೇಗಿರಬೇಕು ಅನ್ನುವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಬೇರೆಯವರ ಸ್ವಭಾವನೆ ಮತ್ತು ವರ್ತನೆಗಳು ನಮ್ಮ ಹತೋಟಿಯಲ್ಲಿ ಇರುವಂತಹದ್ದು ಖಂಡಿತ ಅಲ್ಲ, ನೋಡಿಕೊಂಡು ಸಹಿಸಿಕೊಂಡಿರುವುದು, ನಮ್ಮ ಗುಣದಲ್ಲಿರುವುದು, ನಮಗೆ ಸಹಿಸಲು ಆಗದಿದ್ದರೆ ನಾವು ಅವರ ಬಳಿ ನಿಮ್ಮ ವರ್ತನೆ ಸರಿ ಇಲ್ಲ ಎಂಬುದಾಗಿ ತಿಳಿಸುವುದರಿಂದ ಅವರ ಸ್ವಭಾವಗಳು ಬದಲಾದರೂ ಆಗಬಹುದು, ಆ ಸಂದರ್ಭದಲ್ಲಿ ಒಂದು ಅಂಡರ್ಸ್ಟ್ಯಾಂಡಿಂಗ್ ಬರುತ್ತದೆ.ನಂತರ ಅವರಲ್ಲಿ ಬದಲಾವಣೆಯು ಆಗಬಹುದು.
ಆಗ ಆಕೆ ಅಥವಾ ಅವನು ಬದಲಾವಣೆಗೆ ಹೋಗುತ್ತಾರ ನಾವು ಯಾವ ರೀತಿ ಒಬ್ಬರನ್ನು ಹೆಜ್ಜೆ ಹೆಜ್ಜೆಯಲ್ಲಿ ಗಮನಿಸಬೇಕು. ಅವರನ್ನು ತೂಕಕ್ಕೆ ಗೊತ್ತಿರುತ್ತೇವೋ, ಹಾಗೆ ನಮ್ಮನ್ನು ಬೇರೆಯವರು ಗಮನಿಸುತ್ತಿರುತ್ತಾರೆ.ಎಂಬ ಅರಿವು ನಮಗಿರಬೇಕು. ಇವುಗಳನ್ನು ಹೆಚ್ಚಾಗಿ ಗಮನಿಸಬೇಕು.