ರೀಲ್ಸ್, ಟಿಕ್ ಟಾಕ್ ಹಾಗೂ ಬಿಗ್ ಬಾಸ್ ಮೂಲಕ ಮುನ್ನೆಲೆಗೆ ಬಂದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಹೆಚ್ಚು ಸುದ್ದಿಯಾಗಿದ್ದು ಟ್ರೋಲ್ ಹಾಗೂ ವಿವಾದಗಳಿಂದ. ಟ್ರೋಲ್ ಗಳಿಂದ ಬೇಸತ್ತು ಇತ್ತೀಚೆಗೆ ಗಳಗಳನೆ ಅತ್ತಿದ್ದ ಸೋನು ಇದೀಗ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾಳೆ. ಒಳ ಉಡುಪು ಧರಿಸಿ ಈಕೆ ಮಾಡಿರುವ ರೀಲ್ಸ್ ಸದ್ಯ ಟ್ರೆಂಡಿಂಗ್ ನಲ್ಲಿದ್ದು, ರೀಲ್ಸ್ ಕಂಡ ನೆಟ್ಟಿಗರು ‘ಈಕೆ ಕರ್ನಾಟಕದ ಸನ್ನಿ ಲಿಯೋನ್’ ಎನ್ನುತ್ತಿದ್ದಾರೆ.


ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವಿಡಿಯೊ ಮಾಡಿ ಯುಟ್ಯೂಬ್ನಲ್ಲಿ ಹಂಚಿಕೊಂಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೊದಲ್ಲಿ ಸೂಚಿಸಿದ್ದರು. ಜತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೊ ಮೂಲಕ ತಿಳಿಸಿದ್ದರು. ಆ ವಿಡಿಯೊ ಕೂಡ ವೈರಲ್ ಆಗಿತ್ತು. ಇದೀಗ ಸೋನು ಒಳ ಉಡುಪು ತೋರಿಸಿ ಫೋಟೊಗೆ ಪೋಸ್ ನೀಡಿದ್ದಾರೆ.
ಇದೀಗ ಏಕಾಏಕಿ ಮಾಲ್ಡೀವ್ಸ್ಗೆ ಹಾರಿರವ ಸೋನು ಗೌಡ ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರವಿಚಿತ್ರ ಬಿಕಿನಿ, ತುಂಡುಡುಗೆ ಧರಿಸಿಕೊಂಡು ಹಾಟ್&ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೋಮ ಗೌಡ ಹೊಸ ಫೋಟೋ&ವಿಡಿಯೋಸ್ ಕಂಡಿರುವ ನೆಟ್ಟಿಗರು ಕುಂತಲ್ಲೇ ಕರಗಿ ನೀರಾಗಿದ್ದಾರೆ. ‘ಕೆಲವೊಬ್ಬರು ಈಕೆ ಕರ್ನಾಟಕದ ಸನ್ನಿ ಎಂದರೆ, ಮತ್ತೆ ಕೆಲವರು ‘ಈಕೆ ಹುಟ್ಟಿದ್ದೇ ಕರ್ನಾಟಕದ ಮಾನ ಕಳೆಯುವುದಕ್ಕಾಗಿ’ ಎಂದೆಲ್ಲ ಕಮೆಂಟ್ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಸೋನು ಮತ್ತೆ ಸುದ್ದಿಯಲ್ಲಿದ್ದಾಳೆ.



