ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲೆ ಬಾಲಿವುಡ್ ನಲ್ಲಿ ಸಹ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದೆ. ಅಂತಹ ಸಿನಿಮಾಗಳಲ್ಲಿ ರಶ್ಮಿಕ ಮಂದಣ್ಣ ಮತ್ತು ಆಯುಷ್ಮಾನ್ ಖುರಾನ್ ನಟಿಸಿರುವ ಥಮ್ಮಾ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಮೊದಲನೇ ದಿನವೇ ₹ 24.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಶ್ಮಿಕ ಮಂದಣ್ಣ ಅಭಿನಯದ ಥಮ್ಮಾ ಸಿನಿಮಾ ಒಂದು ಹಾರರ್ ಮತ್ತು ಕಾಮಿಡಿಯ ಸಿನಿಮಾವಾಗಿದೆ.

ಬುಲ್ ಬೂಲಯ್ಯ 2 ಮತ್ತು 3 ಸಿನಿಮಾಗಳನ್ನೇ ಕಲೆಕ್ಷನ್ ನಲ್ಲಿ ಹಿಂದೆ ಹಾಕಿದೆ. ಸಿನಿಮಾದ ಕಥೆ ಮತ್ತು ಸ್ಕ್ರೀನ್ ಪ್ಲೇ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಕಿರಿಕ್ ಪಾರ್ಟಿಯ ಸಿನಿಮಾದಲ್ಲಿ ನಾಯಕಿಯಾಗುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.

ಆನಂತರ ಅತ್ತಿದ ಏಣಿಯನ್ನೇ ಒದೆಯುವಂತೆ ಕನ್ನಡ ಚಿತ್ರರಂಗವನ್ನು ಬಿಟ್ಟು ತೆಲುಗು ಚಿತ್ರರಂಗಕ್ಕೆ ಪಲಾಯನ ಮಾಡಿದರು. ಈ ಸಿನಿಮಾದಿಂದಲೇ ನ್ಯಾಷನಲ್ ಕ್ರಶ್ ಎಂಬ ಹೆಸರನ್ನು ಗಳಿಸಿದ ರಶ್ಮಿಕಾ ಮಂದಣ್ಣ ಇದೀಗ ಚಾಪ್ಟರ್ 1 ಕಾಂತಾರ ಸಿನಿಮಾಗಿಂತ ರಶ್ಮಿಕ ಮಂದಣ್ಣ ಅಭಿನಯದ ಥಮ್ಮಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಪಡೆದು ಗೆಲ್ಲುತ್ತದೆಯೋ ಎಲ್ಲವೂ ಎಂಬುದನ್ನ ಕಾದು ನೋಡಬೇಕು.

ಈ ಎರಡು ಸಿನಿಮಾಗಳಲ್ಲಿ ನಮ್ಮ ಕನ್ನಡದ ಸಿನಿಮಾವೇ ನಂಬರ್ ಒನ್ ಸ್ಥಾನದಲ್ಲಿರಬೇಕು. ಕನ್ನಡದಿಂದಲೇ ಬೆಳೆದ ರಶ್ಮಿಕ ಯಾವುದಾದರೂ ಒಂದು ರೀತಿಯಲ್ಲಿ ಕನ್ನಡ ಸಿನಿಮಾಗೆ ತೊಂದರೆ ಮಾಡಲು ರಶ್ಮಿಕ ಮಂದಣ್ಣ ಕಾರಣವಾಗುತ್ತಿದ್ದಾಳೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿರುವ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ ನಾಯಕ ನಾಯಕಿಯಾಗಿ ಅಭಿನಯಿಸಿರುವಂತಹ ಕಾಂತರಾ ಚಾಪ್ಟರ್ 1 ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ.
ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲೆ ಬಾಲಿವುಡ್ ನಲ್ಲಿ ಸಹ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದೆ. ಅಂತಹ ಸಿನಿಮಾಗಳಲ್ಲಿ ರಶ್ಮಿಕ ಮಂದಣ್ಣ ಮತ್ತು ಆಯುಷ್ಮಾನ್ ಖುರಾನ್ ನಟಿಸಿರುವ ಥಮ್ಮಾ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಮೊದಲನೇ ದಿನವೇ ₹ 24.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ರಶ್ಮಿಕ ಮಂದಣ್ಣ ಅಭಿನಯದ ಥಮ್ಮಾ ಸಿನಿಮಾ ಒಂದು ಹಾರರ್ ಮತ್ತು ಕಾಮಿಡಿಯ ಸಿನಿಮಾವಾಗಿದೆ. ಬುಲ್ ಬೂಲಯ್ಯ 2 ಮತ್ತು 3 ಸಿನಿಮಾಗಳನ್ನೇ ಕಲೆಕ್ಷನ್ ನಲ್ಲಿ ಹಿಂದೆ ಹಾಕಿದೆ. ಸಿನಿಮಾದ ಕಥೆ ಮತ್ತು ಸ್ಕ್ರೀನ್ ಪ್ಲೇ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಕಿರಿಕ್ ಪಾರ್ಟಿಯ ಸಿನಿಮಾದಲ್ಲಿ ನಾಯಕಿಯಾಗುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಆನಂತರ ಅತ್ತಿದ ಏಣಿಯನ್ನೇ ಒದೆಯುವಂತೆ ಕನ್ನಡ ಚಿತ್ರರಂಗವನ್ನು ಬಿಟ್ಟು ತೆಲುಗು ಚಿತ್ರರಂಗಕ್ಕೆ ಪಲಾಯನ ಮಾಡಿದರು.

ಈ ಸಿನಿಮಾದಿಂದಲೇ ನ್ಯಾಷನಲ್ ಕ್ರಶ್ ಎಂಬ ಹೆಸರನ್ನು ಗಳಿಸಿದ ರಶ್ಮಿಕಾ ಮಂದಣ್ಣ ಇದೀಗ ಚಾಪ್ಟರ್ 1 ಕಾಂತಾರ ಸಿನಿಮಾಗಿಂತ ರಶ್ಮಿಕ ಮಂದಣ್ಣ ಅಭಿನಯದ ಥಮ್ಮಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಪಡೆದು ಗೆಲ್ಲುತ್ತದೆಯೋ ಎಲ್ಲವೂ ಎಂಬುದನ್ನ ಕಾದು ನೋಡಬೇಕು. ಈ ಎರಡು ಸಿನಿಮಾಗಳಲ್ಲಿ ನಮ್ಮ ಕನ್ನಡದ ಸಿನಿಮಾವೇ ನಂಬರ್ ಒನ್ ಸ್ಥಾನದಲ್ಲಿರಬೇಕು.
ಕನ್ನಡದಿಂದಲೇ ಬೆಳೆದ ರಶ್ಮಿಕ ಯಾವುದಾದರೂ ಒಂದು ರೀತಿಯಲ್ಲಿ ಕನ್ನಡ ಸಿನಿಮಾಗೆ ತೊಂದರೆ ಮಾಡಲು ರಶ್ಮಿಕ ಮಂದಣ್ಣ ಕಾರಣವಾಗುತ್ತಿದ್ದಾಳೆ. ಬೆನ್ನಿಗೆ ಬಿದ್ದ ಬೇತಾಳದಂತೆ ಕನ್ನಡಿಗರನ್ನು ಕಾಡುತ್ತಿದ್ದಾಳೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.



