ಮೂರು ದಶಕ ಕಳೆದ ಬಳಿಕವೂ ಇಂದಿಗೂ ಕೂಡ ಶಂಕರ್ ನಾಗ್ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಈಗಲೂ ಆಟೋ ಡ್ರೈವರ್ ಪಾಲಿಗೆ ಅವರು ಆರಾಧ್ಯ ದೈವ. ಶಂಕರ್ ನಾಗ್ ಅರುಂಧತಿ ನಾಗ್ ಪ್ರೇಮಕತೆ ಇಲ್ಲಿದೆ . ಹಾಗು ಅವರ ಮಗಳು ಈಗೇನು ಮಾಡುತ್ತಿದ್ದಾರೆ ಗೊತ್ತೆ ಅಂದು ಸೆಪ್ಟೆಂಬರ್ 30, 1990 ರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ಪತ್ನಿ ಅರುಂಧತಿ ನಾಗ್ ಹಾಗೂ ಐದು ವರ್ಷದ ಮಗಳು ಕಾವ್ಯ ಜೊತೆ ಶಂಕರ್ ನಾಗ್ ಕಾರಿನಲ್ಲಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾಗ ಒಂದು ಟ್ರಕ್ ಸುಂದರ ಕುಟುಂಬವನ್ನ ಛಿ’ದ್ರ ಛಿ’ದ್ರವಾಗಿ ಮಾಡಿತು. ಅಪ’ಘಾ’ತದಲ್ಲಿ ಕನ್ನಡಿಗರ ಸ್ಟೈಲ್ ಕಿಂಗ್ ಶಂಕರ್ ನಾಗ್ ಇ*ಹ*ಲೋಕ ತ್ಯಜಿಸಿದರು. ಅದೇ ಕಾರಿನಲ್ಲಿದ್ದ ಅರುಂಧತಿ ನಾಗ್ ಅವರಿಗೆ ಬೀ’ಕ’ರ ಗಾ’ಯ’ಗಳಾದವು. ಅದೃಷ್ಟಕ್ಕೆ ಐದು ವರ್ಷದ ಕಾವ್ಯ ಅವರಿಗೆ ಚಿಕ್ಕ ಪುಟ್ಟ ಗಾ’ಯ’ಗಳಾದವು.. ಈ ಘಟನೆಯಿಂದ ಅರುಂಧತಿ ನಾಗ್ ಅವರು ಒಂದು ವರ್ಷ ವೀಲ್ ಚೇರ್ ನಲ್ಲಿ ಕೂರುವಂತಾಯಿತು.

ಈ ದು’ರಂತ ಘಟನೆಯ ದಿನಗಳನ್ನ ದಾಟಿ ಬರುವ ಹೊತ್ತಿಗೆ ಅರುಂಧತಿ ನಾಗ್ ಅವರ ಬಳಿ ಇದ್ದದ್ದು ಕೇವಲ 5 ಸಾವಿರ ರೂಪಾಯಿ.,ಆದರೂ ದೃತಿಗೆಡದ ಅರುಂಧತಿ ನಾಗ್ ರಂಗ ಭೂಮಿಯಲ್ಲಿ ತೊಡಗಿಸಿಕೊಂಡು ಎಲ್ಲವನ್ನ ಎದುರಿಸಿ ಪುಟ್ಟ ಮಗಳಿಗೆ ಯಾವುದೇ ತೊಂ’ದರೆಯಾಗದಂತೆ ಮುದ್ದಾಗಿ ಬೆಳೆಸಿದರು. ಶಂಕರ್ ನಾಗ್ ಆಗ ಬಾಂಬೆಯಲ್ಲಿ ಇದ್ದರು. ಆಗ ಅವರು ಅಲ್ಲಿನ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲಿಗೆ ಅರುಂದತಿ ನಾಗ್ ಅವರು ಬರುತ್ತಿದ್ದರು. ಅರುಂಧತಿ ನಾಗ್ ಅವರು ದೆಹಲಿಯಲ್ಲಿ 1956 ರಲ್ಲಿ ಜನಿಸಿದರು.
ಅವರಿಗೆ 10 ವರ್ಷ ವಯಸ್ಸಾಗಿದ್ದಾಗ ಅವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು. ಅವರ 17 ನೆ ವಯಸ್ಸಿನಲ್ಲಿ ಮೊದಲ ಬಾರಿಗೆ ಶಂಕರ್ ನಾಗ್ ಅವರನ್ನು ಭೇಟಿಯಾದರು. ಇಬ್ಬರೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಿಂದ ಇಬ್ಬರಿಗೂ ಪರಿಚಯ ಬೆಳೆಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ನಂತರ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆದರು. ಮದುವೆಯ ನಂತರ ಇಬ್ಬರೂ ಬೆಂಗಳೂರಿಗೆ ಶಿಫ್ಟ್ ಆದರು. ಶಂಕರ್ ನಾಗ್ ಹಾಗೂ ಅರುಂಧತಿ ನಾಗ್ ಅವರು ಜೊತೆಯಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಶಂಕರ್ ನಾಗ್ ಅವರ ನಿ*ಧ*ನದ ನಂತರ ಅರುಂಧತಿ ನಾಗ್ ಅವರು ಜೆ. ಪಿ ನಗರದಲ್ಲಿ ರಂಗ ಶಂಕರ ಎನ್ನುವ ಥಿಯೇಟರ್ ಕಟ್ಟಿದರು. ರಂಗ ಶಂಕರ ದಲ್ಲಿ ಈಗಲೂ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತದೆ. ರಂಗ ಶಂಕರವನ್ನು ಅರುಂಧತಿ ನಾಗ್ ಅವರು ಒಬ್ಬರೇ ಏಕಾಂಗಿಯಾಗಿ ಕಟ್ಟಿದರು. ಶಂಕರ್ ನಾಗ್ ಅವರು ತೀರಿಕೊಂಡಾಗ ಬದುಕಿನ ಸಂಕಷ್ಟಗಳನ್ನು ಅರುಂಧತಿ ನಾಗ್ ಒಬ್ಬರೇ ಹೋರಾಟದಿಂದ ಬದುಕು ಎದುರಿಸಿದರು.. ಮಗಳು ಕಾವ್ಯಾ ಅವರು ವನ್ಯಜೀವಿ ಜೀವಶಾಸ್ತ್ರವನ್ನು ಓದಿದ್ದಾರೆ. ಹಾಗೂ ಜೀವಶಾಸ್ತ್ರ ಮತ್ತು ವನ್ಯಜೀವಿಗಳಲ್ಲಿ ಭಾರೀ ಆಸಕ್ತಿ ಹೊಂದಿದ್ದಾರೆ. ಅವರು ಅಭಿರುಚಿಯ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಕಲ್ಪನೆ ಇದೆ.
ಕಾವ್ಯ ನಾಗ್ ಮದುವೆಯಾಗಿ ಗಂಡನ ಜೊತೆ ವಿಯೆಟ್ನಾಂ ಗೆ ಹೋಗಿ ಮತ್ತೆ ಬೆಂಗಳೂರಿಗೆ ಬಂದು ಈಗ ತನ್ನದೇ ಆದ ಒಂದು ಸ್ವಂತ ಕಂಪನಿಯನ್ನ ತೆರೆದಿದ್ದಾರೆ.. ಹೊಸೂರಿನಲ್ಲಿರುವ ತಂದೆಯ ಜಮೀನಿನಲ್ಲಿ ಕೆ’ಮಿಕಲ್ ಮುಕ್ತ ಸೋಪು ಮತ್ತು ಆಯಿಲ್ ತಯಾರಿಸುವ ಕೊಕೊನೆಸ್ ಎಂಬ ಕಂಪನಿ ತೆರೆದಿರುವ ಕಾವ್ಯ ಅವರು ನೈಸರ್ಗಿಕ ಸೋಪ್ ಅನ್ನು ತಯಾರು ಮಾಡಿ ಮಾರುತ್ತಿದ್ದಾರೆ.. ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ ಅಷ್ಟೇ ಅಲ್ಲದೇ ತಂದೆಯ ಅಲೋಚನೆಗಳನ್ನು ಮರೆಯದ ಕಾವ್ಯ ಅವರು ನೊಂದ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸುತ್ತಿದ್ದಾರೆ.