ಸಾಮಾನ್ಯವಾಗಿ ಜಡತ್ವ ಅನ್ನೋದು ಸಾಮಾನ್ಯ. ಯಾವುದೇ ಕೆಲಸ ಮಾಡಲು ಮನಸ್ಸು ಮತ್ತು ದೇಹ ಸಪೋರ್ಟ್ ಮಾಡದೇ ಇರುವುದು. ದೇಹದ ಭಾಗದಲ್ಲಿರುವಂತಹ ಇವೆಲ್ಲವೂ ಯಾವುದೇ ಚಟುವಟಿಕೆಗಳಲ್ಲಿ ಮನಸ್ಸಿಲ್ಲ ಅನ್ನುವುದನ್ನ ತೋರಿಸುತ್ತದೆ. ಯಾವುದೇ ಆಲೋಚನೆಗಳಿಗೂ ದೇಹ ಸ್ಪಂದಿಸದೆ ಇರುವುದು ಇದಕ್ಕೆ ಕಾರಣವಾಗಿದೆ. ಈ ಸೋಂಬೇರಿತನಕ್ಕೆ ಕಾರಣಗಳೇನು? ಯಾಕೆ ಈ ರೀತಿ ಜೀವನವಾಗುತ್ತದೆ. ಇದನ್ನು ನಾವು ತಿಳಿದುಕೊಳ್ಳಬೇಕು. ಒಂದು ಇತ್ತೀಚಿನ ಆಹಾರ ಪದ್ಧತಿ, ಜೀವನಶೈಲಿ ಮುಖ್ಯವಾದ ಕಾರಣ, ಮತ್ತು ಪುರಾತನ ಕಾಲದಲ್ಲಿ ಆಹಾರ ಪದ್ಧತಿಗಳು ಹೇಗಿದ್ದವು. ಅವತ್ತಿನ ದಿನಗಳಲ್ಲಿ ದಂಡಿಸಿ ದುಡಿದು ದೇಹಕ್ಕೆ ಪೌಷ್ಟಿಕಾಂಶದ ಆಹಾರವನ್ನು ನೀಡುತ್ತಿದ್ದರು.
ಅಂದಿನ ಸಮಯದದಲ್ಲಿ ಸಮಯ ಪಾಲನೆ ಹೆಚ್ಚಾಗಿದ್ದು, ರಾತ್ರಿ ಬೆಳಗ್ಗೆ ಸಮಯಕ್ಕೆ ಸರಿಯಾಗಿ ನಡೆಯುತ್ತಿತ್ತು. ಎಲ್ಲ ಶಿಸ್ತುಬದ್ಧವಾಗಿಯೂ ನಡೆಯುತ್ತಿತ್ತು.ಇದು ಪೌಷ್ಟಿಕಾಂಶವಿತವಾದ ಆಹಾರ ಪದ್ಧತಿ ಆಗಿತ್ತು. ಕೇವಲ ಅಶುದ್ಧವನ್ನು ಹೊರಹಾಕುತ್ತಾ ಒಳ್ಳೆಯ ಆಹಾರ ಮತ್ತು ಅಲ್ಲಿನ ಸಂಬಂಧಗಳ ಪದ್ಧತಿಗಳು, ಒಳ್ಳೆಯ ರೀತಿಯಲ್ಲಿ ಇದ್ದವು ಮತ್ತು ಪೌಷ್ಟಿಕಾಂಶಯುತ ಆಹಾರ ಮತ್ತು ವಿಟಮಿನ್ ಗಳನ್ನು ಒಳಗೊಂಡ ಆಹಾರ ಸೇವನೆ ಒಳಿತು. ಅನ್ನಬಹುದು. ಅಲ್ಲದೆ ದೇಹ ಶುದ್ದಿ ಒಳ್ಳೇದು ಮತ್ತು ಇದರಿಂದ ಸರಿಯಾದ ಹಸಿವು ಮತ್ತು ಆಹಾರ ಸೇವನೆಗಳಿಗೂ ಒಳಿತು ಸರಿಯಾದ ರೀತಿ ಇಟ್ಟುಕೊಳ್ಳಬೇಕು.
ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು . ತುಳಸಿ ಕಷಾಯ ಮತ್ತು ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ಒಳ್ಳೆಯದು. ತರಕಾರಿಗಳು ಇವುಗಳ ಸೇವನೆಗಳು ಒಳ್ಳೆಯದು. ಎಣ್ಣೆ ಸ್ನಾನಗಳು ಅಭ್ಯಂಗದಿಂದ ಹೊರ ಬರಬಹುದು. ನೆನಪಿನ ಶಕ್ತಿ ಮತ್ತು ಜ್ಞಾನಗಳನ್ನು ಹೆಚ್ಚಾಗಿಸಬಹುದು. ಒಂದು ಶಿಕ್ಷಣ ಇವೆಲ್ಲದರ ಮೇಲೆ ಹೆಚ್ಚಿನ ಜ್ಞಾನವನ್ನು ವಿಧಿಸಬಹುದು. ಈ ರೀತಿ ದೇಹ ಮತ್ತು ನಮ್ಮನ್ನು ಕಂಟ್ರೋಲ್ ಮಾಡಲು ಇದು ಸಹಕಾರಿಯಾಗುತ್ತದೆ.
ಮೂಲಗಳು ಸರಿ ಹೋಗದೆ ಕಾಯಿಲೆಗಳು ಸರಿ ಹೋಗುವುದಿಲ್ಲ ಹಾಗಾಗಿ ಯಾವುದೇ ಗುಣವಾಗದ ಕಾಯಿಲೆ ಗಳಿದ್ದರೆ, ಸಮಸ್ಯೆಗಳು ಇದ್ದರೆ ತಾವು ಚಿಂತಪಡುವ ಅವಶ್ಯಕತೆ ಇರುವುದಿಲ್ಲ. ಇಂತಹ ಕಾಯಿಲೆಗಳಿಗೆ ಶಾಖೆಯು ಒಳ್ಳೆಯ ಚಿಕಿತ್ಸೆ ಮತ್ತು ಸಂಪೂರ್ಣವಾಗಿ ಗುಣವಾಗಲು ಸಹಾಯವಾಗುತ್ತದೆ. ಅದಕ್ಕೆ ಇಂತಹ ನಿಮ್ಮ ಬದಲಾವಣೆಗಳು ಸಹಾಯವಾಗುತ್ತದೆ. ಇದೇ ರೀತಿ ಸಮಸ್ಯೆಗಳಿಗೆ ನಮ್ಮ ಶಾಖೆಗಳು ಗಳನ್ನು ಭೇಟಿ ಆಗಬಹುದು. ಒಳ್ಳೆಯ ರೀತಿಯ ಪರಿಹಾರವನ್ನು ಒದಗಿಸುತ್ತಾರೆ.