ಸಮಸ್ಯೆಗಳು ಅನ್ನೋದು ಬೇರೆಯವರ ಜೀವನದಲ್ಲಿ ಇಲ್ಲವೇ ಇಲ್ಲ ಅಂದುಕೊಳ್ಳುವುದು ತಪ್ಪು. ಎಲ್ಲರ ಜೀವನದಲ್ಲೂ ಸಮಸ್ಯೆಗಳು ಕಂಡುಬರುತ್ತದೆ. ಯಾಕೆ ಸಮಸ್ಯೆಗಳು ಬರುತ್ತದೆ, ಒಬ್ಬ ವ್ಯಕ್ತಿ ಮತ್ತು ಅವರ ಗುಣಗಳು ಯಾವುದು, ಒಬ್ಬ ವ್ಯಕ್ತಿಯ ಗುಣದಿಂದ ಅವನು ಹೇಗೆ, ಯಾವತರ ಅನ್ನುವುದನ್ನು ನಾವು ಅಳತೆ ಮಾಡುತ್ತೇವೆ. ಹೀಗೆ ಇವರು ತುಂಬಾ ಒಳ್ಳೆಯವರು ಅನ್ನುವ ಜಡ್ಜ್ ಮೆಂಟಲ್ ಅನ್ನು ಕೊಡುತ್ತೇವೆ. ಈ ತುಂಬಾ ಒಳ್ಳೆಯ ವ್ಯಕ್ತಿಗೆ ಇರುವ ಗುಣಗಳೇನು? ಇದಕ್ಕೆ ಉತ್ತರಗಳು ಏನು ಮತ್ತು ಗೌರವಿಸುವ ವಿನಮ್ರತೆಯಿಂದ ಇರುವುದು ಹೇಗೆ ?ಬೇರೆಯವರನ್ನು ಕ್ಷೇಮ ಮತ್ತು ಅರ್ಥ ಮಾಡಿಕೊಳ್ಳುವುದು ಹೇಗೆ? ಹೊಂದಿಕೊಂಡು ಹೋಗುವುದು ಹೇಗೆ? ಅನ್ನುವುದನ್ನು ನಾವಿದರಲ್ಲಿ ತಿಳಿದುಕೊಳ್ಳೋಣ.
ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಅಂತ ಸಂದರ್ಭದಲ್ಲಿ ನಾವೇ ಅವುಗಳನ್ನು ಬಗೆಹರಿಸಿಕೊಂಡು ಹೋಗಬೇಕು. ಇನ್ನು ಒಬ್ಬ ವ್ಯಕ್ತಿ ಮತ್ತು ಯಾವ ರೀತಿ ಯೋಚಿಸುವುದು, ಸಾಮಾನ್ಯ ತಾನು ಅವರ ಜೊತೆ ಗ್ರಾಟಿ ಟ್ಯೂಡ್ ನಲ್ಲಿ ಇಲ್ವಾ, ಇಂಪಾರ್ಟೆಂಟ್ ಕೊಡ್ತಾ ಇಲ್ವಾ, ಒಂದು ವ್ಯಕ್ತಿಯನ್ನು ಗ್ರಂಟೆಡ್ ಆಗಿ ತೆಗೆದುಕೊಂಡಿದ್ದೇವೆ, ಯಾರಿಗೂ ನಾವು ಬೆಲೆನೇ ಕೊಡ್ತ ಅಲ್ವಾ. ಇವೆಲ್ಲವ ಸಮಸ್ಯೆಗಳು ಬರಲು ಒಂದೇ ಕಾರಣ, ನಮ್ಮಲ್ಲಿರುವ ಒಂದು ಗುಣವನ್ನು ಸರಿಪಡಿಸಲು ಇಂತಹ ಸಮಸ್ಯೆಗಳು ಎದುರಾಗುತ್ತದೆ. ಇಂತಹ ಸಮಸ್ಯೆ ಬಂದಾಗ ಮೆಸೇಜ್ ಮಾಡಿ ಧೈರ್ಯದಿಂದ ಹೋಗಬೇಕು ಇದು ನಮ್ಮಲ್ಲಿರುವ ವೀಕ್ನೆಸ್ಸನ್ನು ಹೋಗಲಾಡಿಸಲು ಮಾಡಿರುವಂತಹ ಒಂದು ಓವರ್ ಕಮ್ ಮಾಡಲು ಇರುವಂತಹದ್ದಾಗಿದೆ.
ನಿಮ್ಮ ಜೀವನದಲ್ಲಿ ಮುಂದೆ ಬರಬೇಕು. ಸಕ್ಸಸ್ ಆಗಬೇಕೆಂಬ ಒಂದು ಯೋಚನೆ ಇದ್ದರೆ ಸಾಕಾಗುತ್ತೆ .ಎಲ್ಲ ತರಹ ಗೆಲ್ಲಬೇಕು, ಅದು ಎಲ್ಲದರಲ್ಲೂ ಹೊಂದಿರಬೇಕು ,ಎಂಬ ಯೋಚನೆ ಬಂದೇ ಬರುತ್ತದೆ. ಸಮಸ್ಯೆಗಳಿಂದ ನಾವು ಜೀವನದಲ್ಲಿ ಯಾವಾಗ ಯಾವಾಗಲೂ ವ್ಯಕ್ತಿಯಾಗುತ್ತೇವೆ ಯಾವಾಗಲೂ ಒಳ್ಳೆ ವ್ಯಕ್ತಿಯಾಗುತ್ತೇವೆ ಮತ್ತು ಸಕ್ಸಸ್ಫುಲ್ ಪರ್ಸನ್ ಆಗುತ್ತೇವೆ. ಅಂತ ಸಂದರ್ಭದಲ್ಲಿ ನಾವು ಧೈರ್ಯದಿಂದಿರಬೇಕು ಅಂತ ಸಂದರ್ಭದಲ್ಲಿ ನಾವು ಧೈರ್ಯದಿಂದ ಇದ್ದರೆ ಈ ಸಮಸ್ಯೆಗಳನ್ನು ನಮ್ಮದೇ ಜೀವನದಲ್ಲಿ ಎದುರಿಸಲು ಸಾಧ್ಯ .
ಇಂತಹ ಸಮಸ್ಯೆಗಳು ನಮ್ಮ ಜೀವನದಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಎಲ್ಲರ ಜೀವನದಲ್ಲೂ ಕಾಣಿಸಿಕೊಳ್ಳುತ್ತದೆ ಅವರವರು ಎದುರಿಸಬೇಕಾದ ವಿಧಾನಗಳಲ್ಲಿ ಸಮಸ್ಯೆಗಳು ಬರುತ್ತದೆ. ಹಣಕಾಸಿನ ಸಮಸ್ಯೆ ದೇಹದ ಸಮಸ್ಯೆ ಎಮೋಷನಲ್ ಆಗಿ ಸಮಸ್ಯೆಗಳು ಒಬ್ಬರಿಗೆ ಬೇರೆ ಬೇರೆ ತರಹದ ಸಮಸ್ಯೆಗಳು ಬಂದರೆ ಇದಕ್ಕೆ ಒಂದೇ ಉದ್ದೇಶ ವ್ಯಕ್ತಿ ಒಳ್ಳೆಯವನಾಗಿ ಒಳ್ಳೆತನವನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ವಿಚಾರ ಮತ್ತು ಗುಣಗಳಲ್ಲಿ ಶ್ರೇಷ್ಠವಾಗಬೇಕು. ಶ್ರೇಷ್ಠ ವ್ಯಕ್ತಿಯಾಗಿ ಯಾತ್ರೆ ಮತ್ತು ಸಕ್ಸಸ್ ,ಖುಷಿ ಅನುಭವಿಸಿದರೆ, ಏನನ್ನಾದರೂ ಮಾಡಲು ಸಾಧ್ಯ.



