ಇವರು ನಿತ್ಯ ಟಿಕೆಟ್ ಖರೀದಿ ಮಾಡ್ತಾರೆ; ಆದ್ರೆ ರೈಲು ಹತ್ತೋದಿಲ್ಲ..!, ಪ್ರಯಾಣ ಮಾಡೋದಿಲ್ಲ..!
ರೈಲಿನಲ್ಲಿ ಕದ್ದು ಮುಚ್ಚಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ.. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ತುಂಬಾ ಸುಲಭ ಕೂಡಾ.. ಹೀಗಾಗೇ ಟಿಕೆಟ್ಗೆ ಹಣವಿಲ್ಲದವರು…
ವೇದಿಕೆ ಮೇಲೆಯೇ ಕಾಂಗ್ರೆಸ್ ಭವನ ಕಟ್ಟೋ ವಿಚಾರವಾಗಿ ಸಿಪಿವೈ ಹಾಗೂ ರೇವಣ್ಣ ಕಾಲೆಳೆದ ಡಿಕೆಶಿ..!
ಡಿಕೆ ಶಿವಕುಮಾರ್ ತಮ್ಮ ಕೆಪಿಸಿಸಿ ಅಧ್ಯಕ್ಷ ಅವಧಿಯಲ್ಲಿ ಏನಾದ್ರೂ ಹೆಸರು ಉಳಿಯಬೇಕು. ಮುಂದ ನನ್ನ ಹೆಸರು ಶಾಶ್ವತವಾಗಿ ಇರಬೇಕು ಅಂತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಎಐಸಿಸಿ ಅಧಿವೇಶನ…
ಸಾಲ ವಸೂಲಾತಿ ಏಜೆಂಟರು ಮನೆ ಬಳಿ ಬಂದರೆ ಏನು ಮಾಡಬೇಕು..?; ಕಾನೂನು ಏನು ಹೇಳುತ್ತೆ..?
ಸಾಲ ತಗಳೋದು ಈಜಿ.. ಆದ್ರೆ ಕಟ್ಟೋದೇ ಕಷ್ಟ.. ಹಾಗಂತ ಸಾಲ ಮಾಡದೇ ಇರೋದಕ್ಕೂ ಆಗೋದಿಲ್ಲ.. ಅದ್ರಲ್ಲೂ ಈಗ ಸಾಲ ಸಿಗೋದು ಸುಲಭವಾಗಿಬಿಟ್ಟಿದೆ.. ಮೊಬೈಲ್ನಲ್ಲೇ ಆಪ್ಗಳ ಮೂಲಕವೇ ಫೈನಾನ್ಸ್…
ಜೀವನಾಂಶ ಹೇಗೆ ಲೆಕ್ಕ ಹಾಕ್ತಾರೆ..? ಪುರುಷರು ಕೂಡಾ ಜೀವನಾಂಶ ಪಡೆಯಬಹುದೇ..?
ವಿಚ್ಛೇದನಗಳಾದಾಗ ಮಹಿಳೆಯರು ವಿಚ್ಛೇದಿತ ಪತಿಯಿಂದ ಜೀವನಾಂಶ ಕೇಳುತ್ತಾರೆ.. ಜೀವನಾಂಶ ಪಡೆಯೋದಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವೂ ಇದೆ.. ಹಾಗಾದ್ರೆ, ಈ ಜೀವನಾಂಶವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ..?. ಇದಕ್ಕೇನಾದರೂ ಸೂಕ್ತವಾದ…
ಜೈಲಿನ ಒಳಗೆ ಹೇಗಿತ್ತು ಎಂದು ಹೇಳಿದ ಲಾಯರ್ ಜಗದೀಶ್..!
ಜೈಲಿನ ವ್ಯವಸ್ಥೆ ಕುರಿತು ಸಾಕಷ್ಟು ಅಭಿಪ್ರಾಯಗಳು ಬೇರೆ ಬೇರೆ ರೀತಿಯಲ್ಲಿ ಇದೆ. ಅಲ್ಲಿ ಮಾದಕ ವಸ್ತುಗಳಿಂದ ಹಿಡಿದು ಎಲ್ಲವೂ ಲಭ್ಯ ಇದೆ ಅನ್ನೋದು ಅನೇಕರ ಅಭಿಪ್ರಾಯ. ಇದು…
ನಾನು ಯಾರಿಗೂ ಹೆದರೋ ಮಗ ಅಲ್ಲ ಎಂದ ಯತ್ನಾಳ್..!
ಯತ್ನಾಳ್ ಹಾಗೂ ಶಿವಾನಂದ ಪಾಟೀಲ್ ಮಧ್ಯೆ ಬಹಿರಂಗ ವಾಕ್ಸಮರ ನಡೆಯುತ್ತಲೇ ಇದೆ. ಈಗಾಗಲೇ ಸವಾಲು ಸ್ವೀಕಾರ ಮಾಡಿರುವ ಸಚಿವ ಶಿವಾನಂದ ಪಾಟೀಲ್ ಯತ್ನಾಳ್ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಅವರು…
ಕಾಶ್ಮೀರಕ್ಕಾಗಿ ಭಾರತ-ಪಾಕಿಸ್ತಾನ ಯಾಕೆ ಹೋರಾಡುತ್ತಿವೆ..?; ಈ ಹಿಂದೆ ನಡೆದ ಘಟನೆಗಳೇನು..?
ಭಾರತ-ಪಾಕಿಸ್ತಾನ ಯಾಕೆ ಹೊಡೆದಾಡುತ್ತಿವೆ..?, ನೆರೆ ರಾಷ್ಟ್ರಗಳ ನಡುವಿನ ಈ ಕದನ ನಿನ್ನೆ ಮೊನ್ನೆಯದಲ್ಲ.. ಸ್ವಾತಂತ್ರ್ಯಾ ನಂತರ ಇದುವರೆಗೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಎರಡು ಯುದ್ಧಗಳು ನಡೆದಿವೆ..…
ಜೈಲಿನಿಂದ ಹೊರ ಬರ್ತಾ ಇದ್ದಂಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಲೆ ಕೆಂಡ ಉಗುಳಿದ ಲಾಯರ್ ಸಾಬ್..!
ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಆಗ್ಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ಗೆ ಹೋಗುವ ಮುಂಚೆಯೂ ಈತ ಹಲವಾರು ರಾಜಕಾರಣಿಗಳು ಸೆಲಿಬ್ರಿಟಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ…
ಹೆಚ್ಚುತ್ತಿರುವ ಬೆಂಕಿ ದುರ್ಘಟನೆಗಳ ಬಗ್ಗೆ ವಿಶೇಷ ತನಿಖೆ ಮಾಡಿ : ಮಾಲತೇಶ್ ಅರಸ್
ಈ ವರ್ಷ ಸಾವಿರಾರು ಮರಗಳು ಭಸ್ಮ: ವನ್ಯಜೀವಿ ಸಂಕುಲ ವಿಲವಿಲ ಬೆಂಗಳೂರು: ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಬೆಟ್ಟ ಗುಡ್ಡಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚುತ್ತಿದ್ದು ಕಾಡಿನೊಳಗೆ…
ಮತ್ತೆ ಜೈಲಿಗೆ ಜನಾರ್ಧನರೆಡ್ಡಿ, ದೋಷಿ ಎಂದು ಘೋಷಿಸಿದ ಕೋರ್ಟ್
ಸದ್ಯ ಜಾಮೀನಿನ ಮೇಲೆ ಹೊರಗಿದ್ದ ಜನಾರ್ಧನರೆಡ್ಡಿ ಚುನಾವಣೆಗೆ ನಿಂತು ಗೆದ್ದ ಬಳಿಕ ಎಲ್ಲವೂ ಒಂದು ತಹಬದಿಗೆ ಬರ್ತಾ ಇದೆ ಅಂತ ಅಂದುಕೊಳ್ತಾ ಇರುವಾಗಲೇ ಈಗ ಮತ್ತೆ ಸಂಕಷ್ಟ…


