Saif Ali Khan Attack: ದಾಳಿಕೋರ ಕ್ರೈಂ ಸೀರೀಸ್ ನೋಡಿ ಈ ಕೃತ್ಯ ಎಸಗಿರುವ ಶಂಕೆ!
ಜ.16 ರ ಮಧ್ಯರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದನು.…
ಇನ್ನೇನು ಕೆಲವೇ ದಿನಗಳಲ್ಲಿ ಸಾಯುವ ಮಧುಬಾಲಾ ಮುಂದೆ ನಟ ಕಿಶೋರ್ ಕುಮಾರ್ ನಕ್ಕಿದ್ದು ಯಾಕೆ…?
Kishore Kumar and Madhubala: ಹಿಂದಿ ಚಿತ್ರರಂಗದ ಸುಂದರ ನಟಿ ಮಧುಬಾಲಾ ಎಂದಿನಂತೆ ಅಂದು ಬೆಳಗ್ಗೆ ನಿರಾತಂಕವಾಗಿ ಎದ್ದು ಹಲ್ಲುಜ್ಜಲು ಹೋದರು. ಆಗ ಅವರ ಬಾಯಲ್ಲಿ ರಕ್ತ…
ಸಾವಿರ ಕೋಟಿ ಒಡೆಯನ ಜೀವ ಉಳಿಸೋಕೆ ಬಂದಿದ್ದು ಒಂದು ಆಟೋ! ಎಷ್ಟು ಆಸ್ತಿ ಇದ್ರೆ ಏನು?
ನಟ ಸೈಫ್ ಅಲಿ ಖಾನ್ ಅವರ ಪ್ರಕರಣ ನಿನ್ನೆಯಿಂದ ಬಹಳ ಚರ್ಚೆಗೆ ಒಳಗಾಗಿದೆ. ಈ ಘಟನೆಯ ಬಗ್ಗೆ ಹಲವು ವಿಚಾರಗಳು ಚರ್ಚೆ ಆಗುತ್ತಿದೆ. ಇದರ ನಡುವೆ ನಾವು…
ಚಾಮರಾಜಪೇಟೆಯ ಘಟನೆ ಬಗ್ಗೆ ಸಿಡಿದೆದ್ದ ನಟಿ ಸುಧಾರಾಣಿ! ಬೇರೆ ಸೆಲೆಬ್ರಿಟಿಗಳು ಸೈಲೆಂಟ್ ಆಗಿರೋದ್ಯಾಕೆ?
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇತ್ತೀಚೆಗೆ ಹಸುಗಳ ವಿಚಾರದಲ್ಲಿ ನಡೆದ ಘಟನೆ ಜನರಿಗೆ ಡಿಸ್ಟರ್ಬ್ ಆಗಿತ್ತು, ಹಸುವಿನ ಹಾಲು ಕುಡಿದು, ಹಸುವಿಗೆ ತಾಯಿ ಸ್ಥಾನ ಕೊಡುವ ಸಂಸ್ಕೃತಿ ನಮ್ಮದು,…
ದರ್ಶನ್ ಅವರನ್ನು ಭೇಟಿಯಾಗಿಲ್ಲ, ಕಾರ್ ಬುಕ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ರೇಣುಕಾಸ್ವಾಮಿ ತಂದೆ
ನಟ ದರ್ಶನ್ ಅವರು ರೇಣುಕಾಸ್ವಾಮಿ ಎನ್ನುವ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಡಿಸೆಂಬರ್ ತಿಂಗಳಿನಲ್ಲಿ ದರ್ಶನ್ ಅವರು…
Saif Ali Khan Attack: ಸೈಫ್ ಅಲಿಖಾನ್ ಮಗ ಇಬ್ರಾಹಿಂ ಐಷಾರಾಮಿ ಕಾರುಗಳನ್ನು ಬಿಟ್ಟು ತಂದೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು ಏಕೆ?*
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ನಂತರ ಅಭಿಮಾನಿಗಳು ತೀವ್ರ ಟೆನ್ಷನ್ನಲ್ಲಿದ್ದಾರೆ . ನಟ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಾಗಿನಿಂದ ಎಲ್ಲರೂ ಶಾಕ್ ಆಗಿದ್ದಾರೆ.…
ನಟ ಸೈಫ್ ಅಲಿ ಖಾನ್ ಮೇಲೆ ಹ*ಲ್ಲೆ ಮಾಡಿದ ಕಳ್ಳರು! ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ
ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು, ನಟನ ಮೇಲೆ ಹಲ್ಲೆ ನಡೆಸಿದ್ದು, ಸೈಫ್ ಅಲಿ ಖಾನ್…
ಫ್ರೆಂಡ್ಶಿಪ್ ಹಿಂದೆ ಹೋಗಿ ಮತ್ತೆ ಸೋತು ಹೋದ್ರ ಉಗ್ರಂ ಮಂಜು? ಗೆಳತಿ ಮಾಡಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹಂತ ತಲುಪಿದೆ. ಈ ಶೋ ಮುಗಿಯಲು ಉಳಿದಿರುವುದು ಇನ್ನು 2 ವಾರಗಳು ಮಾತ್ರ. ಬಿಗ್ ಬಾಸ್ ಶೋ ನಲ್ಲಿ…
ವಧು ಸೀರಿಯಲ್ ಮೂಲಕ ಎಂಟ್ರಿ ಕೊಡ್ತಿರೋ ನಟಿ ದುರ್ಗಶ್ರೀ ಈ ಹಿಂದೆ ಯಾವ ಧಾರವಾಹಿಯಲ್ಲಿ ನಟಿಸಿದ್ದಾರೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಹೊಸ ಧಾರವಾಹಿ ವಧು. ಕಲರ್ಸ್ ಕನ್ನಡ ಯಾವಾಗಲೂ ಉತ್ತಮವಾದ ಸ್ವಂತ ಕಥೆಗಳನ್ನು ಹೊರತರುವ ಮೂಲಕ ಜನರಿಗೆ ಮನರಂಜನೆ ನೀಡುತ್ತದೆ. ವಧು…
ಕ್ಯಾನ್ಸರ್ ಇಂದ ಬಳಲುತ್ತಿರುವ ಹಿರಿಯನಟಿ ಕಮಲಾಶ್ರೀ! ನಿಮಗೆ ಸಾಧ್ಯವಾದರೆ ಸಹಾಯ ಮಾಡಿ
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದರಲ್ಲಿ ಹಿರಿಯ ನಟಿ ಕಮಲಾಶ್ರೀ ಅವರು ಸಹ ಒಬ್ಬರು. ಇವರ ಹೆಸರು ಹೇಳಿದರೆ ನಿಮಗೆ ಗೊತ್ತಾಗದೇ ಇರಬಹುದು. ಆದರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಅಜ್ಜಿ…


