ಯಶ್ ಮಾತು ಕೇಳಿ ಇದೆಲ್ಲಾ ಆಗುತ್ತಾ, ಡಿಪ್ರೆಷನ್ ಗೆ ಹೋಗಿಬಿಡ್ತಾನೆ ಇವನು ಅಂದುಕೊಂಡಿದ್ರಂತೆ ಶ್ರುತಿ ನಾಯ್ಡು! ಆದ್ರೆ ಆಗಿದ್ದೆ ಬೇರೆ
ಯಶ್ ಅವರು ಇಂದು ಭಾರತ ಟಾಪ್ ಹೀರೋಗಳಲ್ಲಿ ಒಬ್ಬರು. ರಾಕಿ ಭಾಯ್ ಅಂದರೆ ಗೊತ್ತಿಲ್ಲದವರು ಇಲ್ಲ ಎಂದು ಹೇಳಬಹುದು. ವಿದೇಶದಲ್ಲಿ ಸಹ ಕೆಜಿಎಫ್2 ಮೂಲಕ ಸಿಕ್ಕಾಪಟ್ಟೆ ಹವಾ…
ಯಶ್ ನಿಜವಾದ ಹೆಸರು, ಒಂದು ವರ್ಷಕ್ಕೆ ಗಳಿಸುವ ಆದಾಯವೆಷ್ಟು ಗೊತ್ತಾ?
Yash Net Worth: ಕನ್ನಡದ ಸೂಪರ್ ಸ್ಟಾರ್ ಯಶ್ ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯಶ್ 2007 ರಲ್ಲಿ “ಜಂಭದ ಹುಡುಗಿ” ಚಿತ್ರದ ಮೂಲಕ…
Toxic Teaser: ಯಶ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗಿಫ್ಟ್, ‘ಟಾಕ್ಸಿಕ್’ ಮ್ಯೂಸಿಕಲ್ ಟೀಸರ್ ಬಿಡುಗಡೆ
Toxic Teaser-Yash Birthday: ಇಂದು ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ 39ನೇ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ “ಟಾಕ್ಸಿಕ್” ಮ್ಯೂಸಿಕಲ್ ಟೀಸರ್ ಅನ್ನು ಚಿತ್ರ…
HMPV ವೈರಸ್ ಹವಾ ಚೈನಾದಲ್ಲಿ ಹೇಗಿದೆ? ಹಾಂಗ್ ಕಾಂಗ್ ಇಂದ ಅಪ್ಡೇಟ್ ಕೊಟ್ಟಿದ್ದಾರೆ ಅನುಷಾ ರೈ!
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಬಂದು, ಎಲ್ಲರಿಗು ಬಹಳ ಇಷ್ಟವಾದ ಸ್ಪರ್ಧಿಗಳಲ್ಲಿ ಅನುಷಾ ರೈ ಸಹ ಒಬ್ಬರು. ಅನುಷಾ ರೈ ಅವರು ಬಿಗ್ ಬಾಸ್…
ಲಾಯರ್ ಜಗದೀಶ್ ಮಾಡಿದ ಆರೋಪಕ್ಕೆ ಮೊದಲ ಬಾರಿ ಖಡಕ್ ಉತ್ತರ ಕೊಟ್ಟಿದ್ದಾರೆ ರಚಿತಾ ರಾಮ್
ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. 13 ವರ್ಷಗಳಿಂದ ಚಿತ್ರರಂಗದಲ್ಲಿರುವ ರಚಿತಾ ರಾಮ್ ಅವರು ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಹೀರೋಗಳ…
ಅಪ್ಪ ಅಮ್ಮನ ಒಪ್ಪಿಗೆ ಇಲ್ಲದೆಯೇ ನಡೆದಿತ್ತು ಪೂರ್ಣಿಮಾ ಹಾಗೂ ರಾಮ್ ಕುಮಾರ್ ಮದುವೆ!
ದೊಡ್ಮನೆ ಕುಟುಂಬದ ಬಗ್ಗೆ ನಮಗೆಲ್ಲಾ ಹಲವು ವಿಚಾರಗಳು ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಪಾರ್ವತಮ್ಮ ಅವರು ಮನೆಯ ಆಧಾರ ಸ್ಥಂಭಗಳಾಗಿ, ಇವರಿಬ್ಬರು ಮನೆಯ ಜವಾಬ್ದಾರಿ…
ನಟ ವಿಶಾಲ್ ಅವರ ಆರೋಗ್ಯಕ್ಕೆ ನಿಜಕ್ಕೂ ಏನಾಗಿದೆ? ಡಾಕ್ಟರ್ ರಿಪೋರ್ಟ್ ಹೇಳೋದು ಇದು!
ತಮಿಳಿನ ಖ್ಯಾತ ನಟ ವಿಶಾಲ್ ಅವರ ಆರೋಗ್ಯದ ಸುದ್ದಿ ಒಂದೆರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶಾಲ್ ಅವರ 13 ವರ್ಷ ಹಳೆಯ ಮದಗಜರಾಜ ಸಿನಿಮಾ ಸಂಕ್ರಾಂತಿ…
ಥೈಲ್ಯಾಂಡ್ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಕೀರ್ತಿ ಸುರೇಶ್…ಆದರೆ ಈ ಫೋಟೋ ನೋಡಿ ಅಭಿಮಾನಿಗಳಿಗೆ ಹೆಚ್ಚಾಯ್ತು ಟೆನ್ಷನ್!
ನಟಿ ಕೀರ್ತಿ ಸುರೇಶ್ ತಮ್ಮ ಮಧುಚಂದ್ರದ ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅವರು ಸಾಕಷ್ಟು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಆದರೆ ನಟಿಯ ಕೊನೆಯ ಫೋಟೋ…
4 ದಿನ ಆದ್ರು ಸ್ನಾನ ಮಾಡಲ್ವಂತೆ ನಟಿ ಪ್ರೇರಣಾ ಕಂಬಂ! ಕಂಪ್ಲೇಂಟ್ ಮಾಡಿದ ಗಂಡ
ಕನ್ನಡದ ಹುಡುಗಿ ಪ್ರೇರಣಾ ಕಂಬಮ್ ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಪ್ರೇರಣಾ ಅವರಿಗೆ ತೆಲುಗು ಬಿಗ್ ಬಾಸ್ ಇಂದ ಎಷ್ಟರ ಮಟ್ಟಿಗೆ ಜನಪ್ರಿಯತೆ ಸಿಕ್ಕಿದೆ ಎಂದು…
ಬಿಗ್ ಬಾಸ್ ಮನೆಯೊಳಗೆ ಇರುವ ಮೋಕ್ಷಿತಾ ಬಗ್ಗೆ ಅಪಪ್ರಚಾರ ಆಗಲು ಅಸಲಿ ಕಾರಣ ಏನು?
ಬಿಗ್ ಬಾಸ್ ಮನೆಯೊಳಗೆ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಾ ಇಲ್ಲಿಯವರೆಗೂ ಬಂದಿದ್ದಾರೆ. ಇವರು ಟಫ್ ಕಾಂಪಿಟೇಟರ್ ಆಗಿದ್ದು, ಫಿನಾಲೆ ತಲುಪುವ ಎಲ್ಲಾ ಅರ್ಹತೆ…


