ಕರ್ನಾಟಕ 3 ಭಾಗವಾಗುತ್ತೆ… ವಿಚಿತ್ರ ಭವಿಷ್ಯ ನುಡಿದ ಗುರೂಜಿ!
ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಕರ್ನಾಟಕ ಇನ್ನೂ ಕೇವಲ 31 ವರ್ಷದೊಳಗೆ ಮೂರು ಭಾಗವಾಗುತ್ತದೆ. ಕರ್ನಾಟಕಕ್ಕೆ ಮೂರು ಮುಖ್ಯಮಂತ್ರಿ ಹಾಗೂ ಮೂರು ರಾಜ್ಯಪಾಲರಾಗುತ್ತಾರೆ. ಇದು ಶಿವನ…
ಸೌದಿ ಅರೇಬಿಯಾ ಬಗ್ಗೆ ಇಲ್ಲಿದೆ ವಿಶೇಷ ಅಚ್ಚರಿಯದ ಮಾಹಿತಿ
ಸೌದಿ ವಿಶ್ವದ 13ನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ಯೂರೋಪ್‌ನ ಗಾತ್ರ ಮತ್ತು ಅಮೆರಿಕದ ಕಾಲು ಭಾಗದಷ್ಟು ದೊಡ್ಡ ದೇಶವಾಗಿದೆ. ಸೌದಿ ರಾಜನ ಅಧಿಕೃತ ಶೀರ್ಷಿಕೆ…
ನೀರು ಅತ್ಯಮೂಲ್ಯ ಪೂಜಿಸಿ, ಸಂರಕ್ಷಿಸಿ: ಡಾ.ಡಿ ವಿರೇಂದ್ರ ಹೆಗ್ಗಡೆ
ನೀರು ನಮ್ಮ ಜೀವನಾಡಿ, ನೀರನ್ನು ಪೂಜಿಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ಡಿ ವಿರೇಂದ್ರ ಹೆಗ್ಗಡೆ…
ಮಾಲ್ಡೀವ್ಸ್ನಲ್ಲಿ ರಶ್ಮಿಕಾ ಉಳಿದುಕೊಂಡ ರೆಸಾರ್ಟ್ ಯಾವುದು ಅದರ ಬೆಲೆ ಎಷ್ಟು ಗೊತ್ತೆ ?
ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ವೆಕೇಷನ್ ಸ್ಪಾಟ್ ಮಾಲ್ಡೀವ್ಸ್ನಲ್ಲಿ ಸೆಲೆಬ್ರಿಟಿಗಳಿಗೆ ವಿಶೇಷ ಆಫರ್ಗಳಿರುತ್ತವೆ. ಸೌತ್ ಟು ನಾರ್ತ್ ಬಹಳಷ್ಟು ಸ್ಟಾರ್ ಕಪಲ್, ನಟ, ನಟಿಯರು ಟ್ರಿಪ್ ಹೋಗುತ್ತಾರೆ. ರಶ್ಮಿಕಾ ಮಂದಣ್ಣ…
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಚುನಾವಣೆಯ ನಾಟಕದ ಒಂದು ಭಾಗ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ
ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡಿದ್ದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆದರೆ ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿ ಸರ್ಕಾರ ಎಸ್ಸಿ…
ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ಬಾಲಿವುಡ್ ನ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಾಲೋತ್ರ ಹಾಗೂ ಕಿಯಾರಾ ಅದ್ವಾನಿ!..
ಸಿನಿಮಾರಂಗದಲ್ಲಿ ಒಟ್ಟಿಗೆ ನಟಿಸಿದ ನಂತರ ಕೆಲವರು ಮದುವೆಯಾಗುವುದು ಸಹಜ. ಇನ್ನು ಇದೆ ರೀತಿ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ, ನಂತರ ಸ್ನೇಹಿತರಾಗಿದ್ದ ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾದರೆ…
ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪ: ಸುನೀಲ್ ಕುಮಾರ್
ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿ ಮಹಾ ಕುಂಭಮೇಳವನ್ನು ಮಾಡುವುದರ ಮೂಲಕ ಈ ಭಾಗದ ಎಲ್ಲಾ ಜನರನ್ನು ಜಾಗೃತಗೊಳಿಸುವ ಕೆಲಸವಾಗಿದೆ. ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪವನ್ನು ನೀಡಲಾಗುತ್ತಿದೆ…
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ದುಷ್ಕರ್ಮಿಗಳಿಂದ ದಾಳಿ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ನಡೆದಿದೆ. ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ.…
ಮುರುಘಾ ಶ್ರೀಗಳಿಗೆ ಮಗದೊಮ್ಮೆ ಸಂಕಷ್ಟ ! ಮತ್ತೊಂದು ಆರೋಪ ದೂರು ದಾಖಲು ?
ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುರುಘಾ ಶ್ರೀ ವಿರುದ್ಧ ಮತ್ತಿಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ…
ರಿಷಬ್ ಶೆಟ್ಟಿಯ ಮೊದಲ ಹೆಸರೇನು ಗೊತ್ತೆ ಹೆಸರು ಬದಲಿಸಿದವರು ಯಾರು ? ಕಾರಣವೇನು ?
ಸ್ಟಾರ್ ಕಲಾವಿದರಿಗೆ ನಿಜವಾದ ಹೆಸರು ಹಾಗೂ ಸ್ಕ್ರೀನ್ ನೇಮ್ ಎಂದು ಎರಡು ಹೆಸರುಗಳಿರುತ್ತವೆ. ಹಾಗೆಯೇ ರಿಷಬ್ ಶೆಟ್ಟರಿಗೂ ಎರಡು ಹೆಸರುಗಳಿವೆ. ಅವರ ನಿಜನಾಮ ಹಲವರಿಗೆ ಗೊತ್ತಿಲ್ಲ. ರಿಷಬ್…


