ಒಂದು ಕಾಲದ ಟಾಲಿವುಡ್ ಟಾಪ್ ನಟಿ, ಜಬರ್ದಸ್ತ್ ಲೇಡಿ ಎನಿಸಿಕೊಂಡಿದ್ದ ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಸದಾ ಇವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ತಮ್ಮ ಬೋಲ್ಡ್ ಫೋಟೋಸ್ ಹಂಚಿಕೊಂಡಿದ್ದು, ಸ್ಲೀವ್ ಲೆಸ್ ಕ್ರೀಮ್ ಕಲರ್ ಕ್ರಾಪ್ ಟಾಪ್ ಮಿಡಿಯಲ್ಲಿ ತನ್ನ ಅದ್ಬುತ ಸೌಂದರ್ಯವನ್ನು ತೋರಿಸುವ ಮೂಲಕ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಸದ್ಯ, ಈ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.


ಟೂ ಪೀಸ್ ಡ್ರೆಸ್ ನಲ್ಲಿ ಅನಸೂಯಾ ಕಲರ್ ಫುಲ್ ಫೋಟೋಶೂಟ್ ನಡೆಸಿಕೊಂಡಿದ್ದಾರೆ. 38ವರ್ಷದಲ್ಲಿಯೂ ಇಷ್ಟೊಂದು ಕ್ಯೂಟ್ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಸದ್ಯ, ವೈರಲ್ ಆಗಿರುವ ಫೋಟೋಗಳನ್ನು ಕಂಡಿರುವ ನೆಟ್ಟಿಗರು ನಿಮ್ಮ ದೇಹದ ಬಣ್ಣವು ಚಿನ್ನದ ಬಣ್ಣದಲ್ಲಿದೆ ಎಂದು ಬೆಂಕಿಯ ಎಮೋಜಿಯನ್ನು ಹಂಚಿಕೊಂಡು ನಟಿಯ ಸೌಂದರ್ಯವನ್ನು ಕೊಂಡಾಡಿದ್ದಾರೆ.
ಸದ್ಯ, ಅನಸೂಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಗಂಡನ ಹೆಸರು ಸುಶಾಂಕ್ ಭಾರದ್ವಾಜ್. 13 ವರ್ಷಗಳ ಹಿಂದೆ ಸುಶಾಂಕ್ ಭಾರದ್ವಾಜ್ ಅವರನ್ನು ಮದುವೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅನುಸೂಯ ಸಿನಿಮಾ ರಂಗದಿಂದ ದೂರವಾಗಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದು, ಸದಾ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅನುಸೂಯ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.