ಹಸಿವು ಮನುಷ್ಯನಿಗೆ ಮುಖ್ಯವಾದುದು. ನಮ್ಮ ದೇಹದ ಆರೈಕೆಯೇ ಹಸಿವು. ಹಸಿವು ಇಲ್ಲ ಎಂದರೆ ಬಹುಶಃ ನಾವು ಬದುಕುತ್ತಾನೆ ಇರಲ್ಲಿಲ್ಲ. ಹಸಿವಾಗದೆ ಹೋದರೆ ಮನುಷ್ಯನ ಗತಿ ಏನಾಗುತ್ತದೆ? ಹಸಿವು ಯಾಕೆ ಕಡಿಮೆಯಾಗುತ್ತಿದೆ? ಯಾಕೆ ಆಹಾರ ಬೇಡ ಅನಿಸಿದೆ ಈ ಸಮಸ್ಯೆಗೆ ಪರಿಹಾರಗಳನ್ನು ನಾವು ನೋಡಬಹುದು. ಆಹಾರಗಳನ್ನು ಸರಿಯಾದ ಸಮಯಕ್ಕೆ ಸೇವಿಸಿದರೆ, ಉಪವಾಸ ತಡ ಆಹಾರ, ಇವೆಲ್ಲದರಿಂದ ನಿಮ್ಮ ಹೊಟ್ಟೆ ಭಾಗದಲ್ಲಿ ಆಸಿಡ್ನ ಪ್ರಮಾಣ ಹೆಚ್ಚಾದಾಗ, ಹೊಟ್ಟೆಯ ಭಾಗ ಸುಟ್ಟು ಹಸಿವು ಹುಟ್ಟಿಕೊಂಡುಕೊಳ್ಳುತ್ತಾ ಹೋಗುತ್ತದೆ.
ಈ ಹಸಿವು ಮರೆತು ಹೋಗುತ್ತದೆ. ಹಸಿವಾದಾಗ ಆಹಾರವನ್ನು ದೇಹಕ್ಕೆ ಕೊಡುತ್ತಾ ಹೋಗಬೇಕು. ಇನ್ನು ಅನಿಯಮಿತ ಅವರ ಸೇವನೆಗಳು, ಅವರಿಗೆ ಆಹಾರ ಸೇವಿಸುವಂತಹ ಆಹಾರಗಳು ಅಜೀರ್ಣವಾಗಿ ಹಸಿವೆ ಆಗದೆ ಇರುತ್ತದೆ. ಆಹಾರ ಸೇವನೆ ಮಾಡದೆ ನಿದ್ರೆ ಮಾಡುವುದರಿಂದ ಬೆಳಕಗಿನ ಆಹಾರ ಸೇವನೆಗೆ ತೊಂದರೆಯಾಗುತ್ತದೆ. ಹೆಚ್ಚು ಕಾಫಿ, ಟೀ ಸೇವನೆಯಿಂದ ಜಂಕ್ ಫುಡ್ ಸೇವನೆ, ಕೇಕ್ ಗಳಿರಬಹುದು ಇವುಗಳನ್ನು ಆದಷ್ಟು ದೂರವಿಡಬೇಕು. ನೀರನ್ನು ಸೇವಿಸುವುದು ಉತ್ತಮ.
ದೇಹವನ್ನು ಶುದ್ಧಿಯಾಗಿಸಿಕೊಳ್ಳುವುದು ಮತ್ತು ಪೌಷ್ಟಿಕ ಅಂಶ ಸರಿಯಾದ ರೀತಿಯಲ್ಲಿ ಪೂರೈಕೆ ಮಾಡುವುದರಿಂದ ತೊಂದರೆಗಳು ಹೆಚ್ಚಾಗಿ ಕಂಡುಬರುವುದಿಲ್ಲ. ವ ರೀತಿಯ ಮನೆಮದ್ದುಗಳಲ್ಲದೆ,ಮುಖ್ಯವಾಗಿ ದೊಡ್ಡ ಕರುಳನ್ನು ಶುದ್ಧ ಮಾಡಿ ಯಾವಾಗ ದೊಡ್ಡ ಕರುಳಿನ ಶುದ್ದಿಯಾಗುತ್ತದೆ, ಆಗ ಹಸಿವಿನ ಸಂಭವವಾಗುತ್ತದೆ. ದೊಡ್ಡ ಕರುಳಿನ ಶುದ್ಧಿಯಾಗುತ್ತದೆ. ಹುಣಸೆ ಹಣ್ಣಿನ ಪಾನಕ ನಿದ್ರೆಯನ್ನು ಸರಿಯಾಗಿ ಮಾಡಲು ಸಹಾಯಕವಾಗುತ್ತದೆ. ಮತ್ತು ವಿಟಮಿನ್ ಸಿ ಹಸಿವನ್ನು ಹೆಚ್ಚಳ ಮಾಡಲು
ಸಹಾಯವಾಗಹಾಯಕವಾಗುತ್ತದೆ. ಜೀರ್ಣಾಂಗವನ್ನು ಕಾಪಾಡುವಂತಹ ಅಂಶ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹಲಸಿನ ಹಣ್ಣಿನ ಪಾಯಸಕ್ಕೆ ಹಲಸಿನ ತೊಳೆ ಮತ್ತು ತುಪ್ಪ, ಗೋದಿ, ರವೆ ಇವುಗಳನ್ನು ಪಾಯಸಕ್ಕೆ ಹಾಕಿ ಸೇವನೆ ಮಾಡುವುದರಿಂದ, ಇದು ದೇಹಕ್ಕೆ ಒಳ್ಳೆಯದು. ದಾಳಿಂಬೆ ಹಣ್ಣು ಹಸಿವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಈ ದಾಳಿಂಬೆ ಹಣ್ಣನ್ನು ಸೇವನೆ ಮಾಡುವಂತಹದ್ದು ಅದನ್ನು ಸ್ವಚ್ಚ ಮಾಡಿ ಜೀರಿಗೆ ಮತ್ತು ದನಿಯ ಪುಡಿಯಲ್ಲಿ ಮಿಕ್ಸ್ ಮಾಡಿ, ರುಬ್ಬಿ ಆ ಸಿಪ್ಪೆಯ ಕಷಾಯವನ್ನು ನೀವು ಮಾಡಿ ಕೊಡಿಯುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿಕೊಂಡು ಹಸಿವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ನಿಮ್ಮ ಆಹಾರದ ದಿನ ಮೂಲಿಕೆಯಲ್ಲಿರುವಂತಹದ್ದನ್ನು ಬಳಸುವುದರಿಂದ ಈ ಸಮಸ್ಯೆಯಿಂದ ಹೊರ ಬರಬಹುದು. ನಿಮ್ಮ ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಗುಣವಾಗದ ಕಾಯಿಲೆಗಳಿಗೂ ಈ ಆಹಾರ ಪದ್ಧತಿಗಳು ಸಹಾಯವಾಗುತ್ತದೆ.