ತುಂಬಾ ದೇಹದ ತೂಕ ಇಳಿದಿದೆ, ಸನಕಲನಗಿಗಿದ್ದೇವೆ, ಏನೇ ಮಾಡಿದರು ದೇಹದ ತೂಕ ಹೆಚ್ಚಿಸಲಾಗುತ್ತಿಲ್ಲ. ಹಾಗಂತ ಹಾಗೆ ಇದ್ದರೆ ಏನಾಗುತ್ತದೆ. ದೇಹದ ತೂಕ ಕಡಿಮೆಯಾಗಲು ಕಾರಣಗಳೇನು? ದೇಹಕ್ಕೆ ಶಕ್ತಿ ಬೇಕಾದರೆ ಮಾಂಸ ಖಂಡ, ಮೂಳೆಗಳು ಶಕ್ತಿಯುತವಾಗಿ ಇರಬೇಕಾಗುತ್ತದೆ. ನೀವು ಸೇವನೆ ಮಾಡಿದ ಒಳ್ಳೆ ಆಹಾರಗಳು ದೇಹಕ್ಕೆ ಸೇರಿ ಅಂಗಾಂಗಳಿಗೆ ಸೇರಿ ಯಾವಾಗ ಸಂಪೂರ್ಣ ಅಂಶಗಳು ಸೇರುತ್ತವೆಯೋ ಆವಾಗ ಮಾತ್ರ ಅಂಗಾಂಗಗಳು ಶಕ್ತಿ ಕೊಡಲು ಸಾಧ್ಯ. ದೇಹದಲ್ಲಿ ರಕ್ತದ ಶಕ್ತಿ ಕೊರತೆಯಾದಾಗ ದೇಹದ ಪ್ರತಿ ಭಾಗದಲ್ಲಿ ಶಕ್ತಿ ಇಲ್ಲದಾಗುತ್ತದೆ.
ದೇಹದ ಎಲ್ಲಾ ಭಾಗದಲ್ಲೂ ಸೆಳೆತಗಳು ಉಂಟಾಗುತ್ತದೆ. ಅತಿ ತೂಕ ಹೆಚ್ಚಳದಿಂದ ಹೃದಯಾಘಾತಗಳು ಅನುಭವಿಸುತ್ತದೆ. ಈ ರೀತಿ ಅನೀಮಿಕ ಅಂದರೆ ರಕ್ತದ ಕೊರತೆಗಳು ಸಾಕಷ್ಟು ಪ್ರಮಾಣದಲ್ಲಿ ತೊಂದರೆಗಳನ್ನು ಕೊಡುತ್ತಾ ಹೋಗುತ್ತದೆ. ನಮ್ಮ ಜೀವಕ್ಕೆ ಬೇಕಾದ ಶಕ್ತಿಯನ್ನು ನಾವು ನೀಡದಿದ್ದರೆ ಇಂತಹ ಅಂಗಾಗದ ದೌರ್ಬಲ್ಯಗಳು ಕಾಣಸಿಗುತ್ತದೆ. ಇನ್ನು ಇಷ್ಟೆಲ್ಲಾ ಸಮಸ್ಯೆಗಳು ಹೇಗೆ ಬರುತ್ತದೆ, ದೇಹದ ತೂಕ ಕಮ್ಮಿ ಇರುವವರು ಹೆಚ್ಚಿನ ನೀರನ್ನು ಸೇವನೆ ಮಾಡುವುದು ಉತ್ತಮ. ಮತ್ತು ಆಹಾರದಲ್ಲಿ ಪ್ರತಿಯೊಂದನ್ನು ಆಯ್ದು ಇಡುವಂತಹದ್ದು ಈರುಳ್ಳಿ ಅಥವಾ ಬೆಳ್ಳುಳ್ಳಿ ಆಗಿರಬಹುದು. ಇದು ಕೂಡ ದೇಹದ ತೂಕ ಕಡಿಮೆ ಮಾಡುತ್ತದೆ.
ಹಾಲು ,ತುಪ್ಪ, ಮಜ್ಜಿಗೆ ಕುಡಿಯದವರ ದೇಹದ ತೂಕ ಇಳಿಯುತ್ತದೆ. ಇದರಿಂದ ದೇಹಕ್ಕೆ ತುಂಬಾ ಒಳಿತು. ಮತ್ತು ಅನೇಕ ಪೋಷಕಾಂಶಗಳು ದೊರೆಯುತ್ತದೆ. ಹಣ್ಣುಗಳನ್ನು ಸೇವನೆ ಮಾಡದೆ ಇರುವುದು, ಒಂದು ರೀತಿಯ ಪೌಷ್ಟಿಕತೆಯಿಂದ ಅಪೌಷ್ಟಿಕತೆ ಕಾಣಲು ಉದಾಹರಣೆಯಾಗಿದೆ. ಹೆಚ್ಚಿನ ಹೊರಗಿನ ಆಹಾರಗಳನ್ನು ತಿನ್ನುವಂತವರಿಗೆ ದೇಹದ ನೀರಿನಾಂಶ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಸ್ವಸ್ತ್,ಯ ಇದರಿಂದ ಹೊಟ್ಟೆ ಒಣಗುವುದು ಸಣ್ಣವಾಗುವುದು ಇದರ ಕಾರಣದಿಂದ ರಕ್ತಹೀನತೆ ಶುರುವಾಗುತ್ತಾ ಹೋಗುತ್ತದೆ.
ಇವುಗಳನ್ನೆಲ್ಲ ಸರಿ ಮಾಡಲು ನೀರನ್ನು ಅಭ್ಯಾಸ ಮತ್ತು ಹಣ್ಣಿನ ಅಭ್ಯಾಸ ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದು. ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಹಣ್ಣುಗಳನ್ನು ಬಳಕೆ ಮಾಡುವಂತಹದು. ಉಷ್ಣದಾಯಕ ಆಹಾರಗಳು ಅಜೀರ್ಣ ಪದ್ಧತಿಯಿಂದ ನೀವು ದೂರವಿರಬೇಕಾಗುತ್ತದೆ. ಇವೆಲ್ಲವನ್ನು ಮಾಡುವುದರಿಂದ ದೇಹಕ್ಕೆ ಸರಿಯಾದ ವ್ಯಾಯಾಮ ಕೊಟ್ಟರೆ ಹಾಲಿನ ಉತ್ಪನ್ನಗಳನ್ನು ಪ್ರತಿದಿನ ಬಳಸುವುದರಿಂದ ದೇಹದ ತೂಕವನ್ನು ಹೆಚ್ಚಳ ಮಾಡಿಕೊಳ್ಳುತ್ತೀರಾ. ಮಾಂಸ ಖಂಡಗಳಿಗೆ ಶಕ್ತಿ ಸಿಗುತ್ತದೆ. ಮೂಲಗಳಿಗೆ ಶಕ್ತಿ ಸಿಗುತ್ತದೆ. ಡ್ರೈ ಫ್ರುಇಟ್ಸ್ ಸೇವನೆ ಒಳ್ಳೆಯದು.



