ಎಲ್ಲರ ಮನೆಯಲ್ಲೂ ಸಹ ಒಂದು ರೀತಿಯ ಅಸಮಾಧಾನ, ಅಸಂತೃಪ್ತಿ ನಾವು ಏನು ಮಾಡಬೇಕೆಂಬ ಉದ್ದೇಶದಿಂದ ಇರುತ್ತೇವೆ. ಅದು ಯಾವುದೋ ಕಾರಣಕ್ಕೆ ಕೊನೆ ಹಂತದಲ್ಲಿ ಮುರಿದುಬೀಳುತ್ತದೆ. ಇದಕ್ಕಿಂತಂತೆ ಅನಾರೋಗ್ಯ ಹಾಗೆ ದಿಢೀರ್ ಶುರುವಾಗುತ್ತದೆ. ಕೆಲಸ ಕಾರ್ಯಗಳು ಆಗುವುದಿಲ್ಲ. ಅಥವಾ ಯಾವುದು ಬಾಧೆ ಆಗಿರಬಹುದು, ಎಲ್ಲಿ ಏನು ತುಳಿದೆವು ಎನ್ನುವ ರೀತಿ ಹಲವಾರು ಯೋಚನೆಗಳು ಕಾಡುತ್ತದೆ. ಕೆಲವರಿಗೆ ಇಂತಹ ಸಮಸ್ಯೆಗಳು ಬಾಧಿಸುತ್ತದೆ. ಇಂತಹ ಭಾವನೆಯಿಂದ ಕುಗ್ಗಿ ಹೋಗುತ್ತಾರೆ. ಇತರದ ಸಮಸ್ಯೆಗಳು ಪರಿಹಾರವಾಗುವುದು ಹೇಗೆ.
ಇಂತಹ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಅದರಲ್ಲೂ ಸಹ ಸರಳವಾಗಿ ಪರಿಹರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಮನೆಗಳಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತದೆ, ಗೋಚರಗಳಾಗುವುದಿಲ್ಲ. ನಕಾರಾತ್ಮಕ ಸಮಸ್ಯೆಗಳು ಕಂಡುಬರುತ್ತದೆ. ಈ ತರಹ ಇದ್ದಾಗ ಪ್ರಯತ್ನವನ್ನು ಮಾಡಬೇಕು. ಮನೆಯ ಸಮೀಪದಲ್ಲಿ ಎಕ್ಕದ ಗಿಡ ಬೆಳೆದರೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗೆ ಅವಕಾಶವಿರುವುದಿಲ್ಲ.
ಮನೆಯಲ್ಲಿ ಕಿಟಕಿ ಬಾಗಿಲುಗಳನ್ನು ಸೂರ್ಯನ ಬೆಳಕು ಬೀಳುವಂತೆ ಮಾಡಬೇಕು. ಹಾಗಾಗಿ ಬಾಗಿಲುಗಳನ್ನು ತೆಗೆದು ಧೂಪಗಳನ್ನು ಮಾಡಿದರೆ ಆ ಧುಪಗಳನ್ನು ಕೊಟ್ಟರೆ ಸಮಸ್ಯೆಗಳು ವೇಗವಾಗಿ ನಿವಾರಣೆಯಾಗುತ್ತದೆ. ಎಲ್ಲಕ್ಕಿಂತ ತುಳಸಿ ಗಿಡವನ್ನು ನೆಟ್ಟರೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ಹೆಚ್ಚಿನ ತುಳಸಿ ಗಿಡ ನೆಡುವುದಿಂದ ಮನೆಯೊಳಗೆ ಪೂಜಾ ಕೋಣೆಯಲ್ಲಿಡುವುದರಿಂದ ಯಾವುದೇ ತೊಂದರೆಗಳು ಬರುವುದಿಲ್ಲ.
ಈ ಮುಕ್ತಿನಾಗ ಕ್ಷೇತ್ರದಲ್ಲಿ ಕಾಲಭೈರವ ಈ ಕ್ಷೇತ್ರದಲ್ಲಿದೆ. ಶತ್ರುಬಾಧೆ ,ನಕಾರಾತ್ಮಕ ಬಾದೆಗಳಿದ್ದಾಗ ಕಾಲಭೈರವವನ ಪ್ರಸಾದವನ್ನು ತೆಗೆದುಕೊಳ್ಳುವುದರಿಂದ, ಮನೆಯಲ್ಲಿ ಇಡುವುದರಿಂದ, ವೇಗವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಈ ರೀತಿ ದುಷ್ಟ ಶಕ್ತಿಯ ಬಾಧೆಗಳಿಗೆ ಅಥವಾ ದೃಷ್ಟಿ ದೋಷಗಳಿಂದ ಸಮಸ್ಯೆಗಳು ಕಾಣಿಸುತ್ತದೆ. ಒಂದು ದೃಷ್ಟಿ ಪರಿಹಾರದಿಂದ ಮಕ್ಕಳ ಆಟ,ಪಾಠಗಳಿಗೆ ತೊಂದರೆಯಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಸಣ್ಣಪುಟ್ಟ ಪರಿಹಾರ ಮಾಡಿಕೊಳ್ಳುವುದರಿಂದ ದೋಷಗಳನ್ನು ಪರಿಹರಿಸಲು ಸಾಧ್ಯವಿದೆ.