ಪುಷ್ಯರಾಗ ಅಥವಾ ಕನಕಪುಷ್ಯರಾಗ ಇದು ಗುರುಗ್ರಹಕ್ಕೆ ಅತ್ಯಂತ ಪ್ರಿಯವಾದಂತಹ ಒಂದು ರತ್ನವಾಗಿರತ್ತೆ. ಧನು ರಾಶಿ ಮತ್ತು ಮೀನ ರಾಶಿಗೆ ಅಧಿಪತಿ ಯಾಗಿರಕಂತ ಆ ಗುರುವಿನ ಸಂಪೂರ್ಣವಾಗಿರತಕ್ಕಂಥ ಈ ಕನಕ ಪುಷ್ಯರಾಗವನ್ನು ಶರೀರದಲ್ಲಿ ಧಾರಣೆಯನ್ನು ಮಾಡಿಕೊಳ್ಳಿ, ರತ್ನ ವಿಶೇಷತೆಗಳಲ್ಲಿ ಹಳದಿ ,ಬಿಳಿ ಮತ್ತೆ ಬಂಗಾರದ ಬಣ್ಣದಲ್ಲಿ ಈ ಒಂದು ರತ್ನಗಳು ದೊರಕುತ್ತದೆ. ವಿಶೇಷವಾಗಿರಕಂತ ಈ ಬಂಗಾರದ ರತ್ನ ಶ್ರೇಷ್ಠವಾದ ರತ್ನ ಅಂತ ಸೂಚಿಸುತ್ತಾ, ಕನ್ಯೆಯರಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ವಿವಾಹದ ಒಂದು ವಿಚಾರದಲ್ಲಿ ಅಮಂಗಳಗಳು ಸಂಭವಿಸುತ್ತಾ ಇದ್ದಲ್ಲಿ ಖಂಡಿತವಾಗಿಯೂ ಅಂತಹ ಈ ಒಂದು ಹೆಣ್ಣು ಮಕ್ಕಳು ಶೀಘ್ರ ವಿವಾಹಕ್ಕೋಸ್ಕರವಾಗಿ ವಿವಾಹ ಪ್ರತಿಬಿಂಬವಾದಂತಹ ದೋಷ ನಿವಾರಣೆಗೋಸ್ಕರವಾಗಿ ಈ ಒಂದು ರತ್ನವನ್ನು ಶರೀರದಲ್ಲಿ ಧಾರಣೆಯನ್ನು ಮಾಡುತ್ತಿದ್ದರಿಂದ ಕನಕ ಪುಷ್ಯರಾಗವನ್ನು ದಾರಣೆ ಮಾಡತಕ್ಕಂಥದ್ದರಿಂದ ಗುರುಬಲವು ಶೀಘ್ರದಲ್ಲಿ ಉಂಟಾಗುತ್ತೆ.
ಹಾಗಿದ್ದರೆ ಈ ರತ್ನವನ್ನು ಶರೀರದಲ್ಲಿ ಧಾರಣೆ ಮಾಡುವಂತದ್ದು ಪತ್ನಿಯರಲ್ಲಿ ಪ್ರೇಮ ಭಾವವು ವೃದ್ಧಿಯಾಗುತ್ತದೆ. ಅಂತ ಹೇಳ್ತಾ,ಕನಿಷ್ಠಪಕ್ಷ ಮೂರು ಕ್ಯಾರೆಟ್
ಕನಿಷ್ಠ ಪಕ್ಷ ಮೂರು ಕ್ಯಾರಟ್ ಆದಂತ ಹರಳನ್ನು ಶರೀರದಲ್ಲಿ ಧಾರಣೆ ಮಾಡಕಂತದರಿಂದ ಕಾಮನಲೆಯ ರೋಗವನ್ನು ದೂರಿಸಲಿರಿಕ್ಕಂತ್ತದ್ದು ,ಅದರಿಂದ ಖಂಡಿತವಾಗಿಯೂ ಈ ಪುಷ್ಯರಾಗವು ಕಾಮಲೆ ರೋಗದಿಂದ ಅನುಮತಿಯನ್ನು ಕೊಡುತ್ತದೆ. ಅಥವಾ ಅಂತಹ ರೋಗಗಳನ್ನು ತಡೆಗಟ್ಟುತ್ತದೆ.
ಖಂಡಿತವಾಗಿಯೂ ಈ ಒಂದು ದೋಷದಿಂದ ಸಹಕಾರಿಯಾಗುತ್ತದೆ.
ಕೆಲವೊಬ್ಬರ ಬಾಯಿ ದುರ್ಗಾಂಧವನ್ನು ಸೂಚಿಸ್ತಾ ಇರುತ್ತೆ ಅಂತ ವ್ಯಕ್ತಿಗಳು ಕನಕಪುಷ್ಯರಾಗವನ್ನು ಶರೀರದಲ್ಲಿ ಧಾರಣೆಯನ್ನು ಮಾಡಕ್ಕತ್ತಿದ್ದರಿಂದ, ಎಷ್ಟು ಜನರು ವಾಸನೆಯನ್ನು ಎದುರುಗಡೆ ತುಂಬಾ ಹಿಂಸೆ ಪಡುತ್ತಾರೆ ಹಾಗಿದ್ದರೆ ಈ ಒಂದು ರತ್ನ ದಾರಣೆಯಿಂದ ಆ ರೀತಿಯಾದಂತಹ ದೋಷವು ದೂರವಾಗುತ್ತೆ ಆ ಒಂದು ಗುರುವಿನಿಂದ ಕನಿಷ್ಠಪಕ್ಷ ಕ್ಯಾರಟ್ ಇರುವಂತಹ ಕನಕಪುಷ್ಯರಾಗವನ್ನು ಶುಭಮಹೂರ್ತದಲ್ಲಿ ಮಾಡತಕ್ಕಂತಹದ್ದರಿಂದ ಖಂಡಿತವಾಗಿಯೂ ದಾಂಪತ್ಯ ಜೀವನದಲ್ಲಿ ಏನಾದರೂ ಬಿರುಕು ಗಳಿದ್ದರೆ ಖಂಡಿತವಾಗಿಯೂ ಅಂತಹ ಜೀವನವು ಸುಖವಾಗಿರುವುದಕ್ಕೆ ಧಾರಣ ವಿಶೇಷತೆಯು ಅತ್ಯಂತ ಸಹಕಾರಿಯಾಗುತ್ತೆ.
ಕೆಲವೊಬ್ಬರಿಗೆ ಪುತ್ರ ಸಂತಾನವೇ ಇರುವುದಿಲ್ಲ ಹೆಣ್ಣು ಸಂತಾನವನ್ನು ನೋಡುತ್ತಾ ಇರುತ್ತಾರೆ ಆ ಸಂದರ್ಭದಲ್ಲಿ ದಂಪತಿಗಳು ಕೂಡ ಈ ಒಂದು ಕನಕ ಪುಷ್ಯವನ್ನು ಧಾರಣೆ ಮಾಡುವುದರಿಂದ ಗಂಡು ಸಂತಾನದ ಪ್ರಾಪ್ತಿಗಳಾಗುತ್ತೆ, ಅಂತ ಹೇಳ್ತಾ ವಿದ್ಯಾರ್ಥಿಗಳಿಗೆ ನಿಮ್ಮ ಜ್ಞಾನ ವಿದ್ಯಾ ವರ್ಧನೆಗೆ ಈ ಒಂದು ಧಾರಣೆಯು ಸಹಾಯಕವಾಗುತ್ತದೆ, ಜ್ಞಾಪಕ ಶಕ್ತಿ ಅಥವಾ ಒಳ್ಳೆಯ ವಿದ್ಯಾವಂತರಾಗಲಿಕ್ಕೆ ಈ ಒಂದು ರತ್ನದಾರಣೆ ವಿಶೇಷತೆಯು ಸಹಕಾರಿಯಾಗಿದ್ದರೆ ಖಂಡಿತವಾಗಿಯೂ ಈ ಒಂದು ಸುಸ್ಥಿತ ಗೋಸ್ಕರವಾಗಿಯೂ ಈ ಒಂದು ರತ್ನ ದಾರಣೆ ಮಾಡಿಕೊಳ್ಳಬಹುದು.
ಇನ್ನು ಸಮಾಜದಲ್ಲಿ ಮಾನ ಸನ್ಮಾನಗಳು ದೊರಕಬೇಕಾದ ಅಂತಹ ವ್ಯಕ್ತಿಗಳು ಕನಕ ಪುಷ್ಯರಾಗವನ್ನು ಧಾರಣೆ ಮಾಡುವುದರಿಂದ ಸಮಾಜದಲ್ಲಿ ಗೌರವಕ್ಕೆ ಭಾಜನರಾಗುವ ವಿಶೇಷ ಗೌರವವನ್ನು ಪಡೆದುಕೊಳ್ಳುತ್ತೇವೆ. ಇನ್ನು ಸ್ತ್ರೀಯರಿಗೆ ದಾಂಪತ್ಯದಲ್ಲಿ ಪ್ರೇಮಂಕುಶವಾಗಲಿಕೆ ಒಂದು ರತ್ನದ ಕಾರಣ ವಿಶೇಷತೆಯು ಸಹಕಾರಿಯಾಗಿದ್ದಲ್ಲಿ ಪತಿಯ ಆಯುಷ್ಯ ಕೂಡ, ಈ ಒಂದು ರತ್ನವನ್ನು ಹೆಣ್ಣು ಮಕ್ಕಳು ಧಾರಣೆ ಮಾಡಬೇಕೆಂದು ಹೇಳಬಹುದು. ನೆಗೆಟಿವ್ ಋಣಾತ್ಮಕ ಯೋಚನೆಗಳು ಬರುತ್ತಿದ್ದರೆ ಅಂತಹ ಯೋಚನೆಗಳು ದೂರವಾಗಲು ರತ್ನದಾರಣೆಯನ್ನು ಬಳಸುವುದರಿಂದ ಅತ್ಯಂತ ಸಹಕಾರಿ ಆಗುತ್ತೆ.
ಕಿಡ್ನಿ ಡಿಸಿಸ್ ಗಳನ್ನು ಅನುಭವಿಸುತ್ತಿದ್ದರೆ, ಅಂತಹ ಸಮಯದಲ್ಲಿ ಈ ದ್ರವ್ಯ ಕನಕ ಪುಷ್ಪರಾಗವನ್ನು ಧಾರಣೆ ಮಾಡುವುದರಿಂದ ಅಂತಹ ರೋಗಗಳು ನಿಮ್ಮ ಹತೋಟಿಗೆ ಸಿಗುತ್ತದೆ. ಇದು ಕನಿಷ್ಠಪಕ್ಷ 6 ಕ್ಯಾರಟ್ ಅನ್ನು ಶರೀರದಲ್ಲಿ ಧಾರಣೆ ಮಾಡಿಕೊಳ್ಳಿ ಗುರುವಾರದ ದಿನ ಶುಭ ಮಹೂರ್ತದಲ್ಲಿ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ರತ್ನವನ್ನು ಬೆಳ್ಳಿ ಅಥವಾ ಬಂಗಾರದಲ್ಲಿ ಇರಬಹುದು, ಈ ರೀತಿಯಾಗಿ ಶರೀರದಲ್ಲಿ ಧಾರಣೆಯನ್ನು ಮಾಡತಕ್ಕಂತದ್ದು ಅಲ್ಲದೆ ತೋರು ಬೆರಳಿಗೆ ಧಾರಣೆಯನ್ನು ಮಾಡತಕ್ಕಂತದ್ದು, ಸಂಪೂರ್ಣವಾದಂತಹ ಈ ಒಂದು ಗುರುವಿನ ಅನುಗ್ರಹ ನಿಮ್ಮ ಪಾಲಿಗೆ ದೊರಕುತ್ತದೆ,ಅಂತ ಹೇಳ್ತಾ ಮತ್ತು ಶ್ಲೋಕವನ್ನು ಜಪಿಸಿ ಸಂಪೂರ್ಣವಾದಂತಹ ಗುರುವಿನ ಅನುಗ್ರಹ ನಿಮ್ಮ ಪಾಲಿಗೆ ದೊರಕುತ್ತದೆ.
ನಮಸ್ಕಾರ



