ಮದುವೆಯಾಗಲ್ಲ ಅನ್ನೋದು ಒಂದು ಸಮಸ್ಯೆ ವಿದ್ಯಾಭ್ಯಾಸದಲ್ಲಿ ಅಡಚಣೆ ಎನ್ನುವಂತದ್ದು ಮತ್ತೊಂದು ಸಮಸ್ಯೆ ಈ ರೀತಿ ಸಮಸ್ಯೆಗಳು ಹಲವಾರು ಸಮಸ್ಯೆ ಎಂದರೆ ಅದು ಬೇಕೇ ಬೇಕು ಅಂತ ಅನ್ನಿಸುವ ಸಮಸ್ಯೆ ಕಾರಣವಾಗಿರುತ್ತದೆ. ಸಂತಾನ ಆಗೋದಿಲ್ಲ ಆಗೇನ್ ಮಾಡಬೇಕು ನೀವು ಜಾತಕವನ್ನು ವಿಶ್ಲೇಷಣೆಯನ್ನು ಮಾಡಿಸಬೇಕಾಗುತ್ತದೆ, ಮಾಡಿಸಿದಾಗ ಅದರಲ್ಲಿ ಜಾತಕದಲ್ಲಿ ಸಂತಾನದ ಸ್ಥಾನವನ್ನು ಗಮನಿಸಿ ನೋಡಿದಾಗ ಅಲ್ಲಿ ಯಾರಿದ್ದಾರೆ ಅವರ ಮೇಲೆ ಯಾರ ದೃಷ್ಟಿ ಇದೆ ಇವೆಲ್ಲವನ್ನು ಕೂಡ ಪರಿಗಣಿಸಬೇಕಾಗುತ್ತದೆ. ಕೆಲವೊಮ್ಮೆ ಪಿತೃ ಸ್ಥಾನವನ್ನು ನೋಡಬೇಕಾಗುತ್ತದೆ ಕೆಲವೊಮ್ಮೆ ಮಾತ್ರ ಸ್ಥಾನವನ್ನು ನೋಡಬೇಕಾಗುತ್ತದೆ ಕೆಲವೊಮ್ಮೆ ಸ್ತ್ರೀ ಶಾಪ ಇರುತ್ತೆ.
ಇಲ್ಲಿ ನಾವು ಪರಿಹಾರವನ್ನು ಮಾಡ್ತೀವಿ ಮತ್ತೆ ಒಂದು ರೀತಿಯ ಈ ವೈದ್ಯಕೀಯ ಸಮಸ್ಯೆಗಳಿಗೆ ಔಷಧಿಯನ್ನು ಚಿಕಿತ್ಸೆಯನ್ನು ಕೊಡುತ್ತೇವೆ. ಇಲ್ಲಿ ನಾವು ಪರಿಹಾರವನ್ನು ಮಾಡ್ತೀವಿ ಮತ್ತೆ ಒಂದು ರೀತಿಯ ಈ ವೈದ್ಯಕೀಯ ಸಮಸ್ಯೆಗಳಿಗೆ ಔಷಧಿಯನ್ನು ಚಿಕಿತ್ಸೆಯನ್ನು ಕೊಡುತ್ತೇವೆ. ವೈಜ್ಞಾನಿಕವಾಗಿ ಅಶ್ವತ ಮರಕ್ಕೆ ಪ್ರದಕ್ಷಿಣೆ ಮಾಡೋದ್ರಿಂದ ಸಂತಾನ ಆಗತ್ತೆ ಯಾಕೆ ಹೇಳಿ ಅದರಲ್ಲಿ ಯಾವಾಗ ಮಾಡಬೇಕು ಅಂತ ಹೇಳ್ತಾರೆ, ಬೆಳಗಿನ ಜಾವದಲ್ಲಿ ಮಾಡಬೇಕು. ಅಂತ ವಾತಾವರಣದಲ್ಲಿ ಕೇಳುವ ಅಂಶ ಗಾಳಿಯಲ್ಲಿ ವಿಶೇಷವಾದಂತಹ ಗರ್ಭಕೋಶಕ್ಕೆ ಉಪಯುಕ್ತವಾಗುವಂತಹ ಔಷಧೀಯ ಗುಣಗಳು ಇದೆ.
ಪ್ರದಕ್ಷಿಣೆ ಮಾಡುವಷ್ಟು ಹೊತ್ತು ನೀವು ಒಂದು ರೀತಿಯ ಮನಸ್ಸಿನಲ್ಲಿ ಯಾವುದೇ ರೀತಿಯ ಕಳಂಕವಿಲ್ಲದಿರ ಯಾವುದೇ ಆಲೋಚನೆ ಇಲ್ಲದೀರ ಶುದ್ಧ ಮನಸ್ಕರಾಗಿ ಪ್ರದಕ್ಷಿಣೆಯನ್ನು ಮಾಡುವಲ್ಲಿ ನಿರತರಾಗಿರ್ತೀರ ಅಷ್ಟು ಸಮಯ ನೀವಲ್ಲಿದ್ದಾಗ ಆ ಗಾಳಿಯನ್ನು ನೀವು ಸೇವನೆ ಮಾಡಿದಾಗ ನಿಮ್ಮಲ್ಲಿರತಕ್ಕಂತಹ ಗರ್ಭಕೋಶದಲ್ಲಿ ಇರುವಂತಹ ಸಮಸ್ಯೆಗಳು ದೂರ ಆಗುವುದಕ್ಕೆ ಸಾಧ್ಯವಾಗುತ್ತೆ. ಇದೆಲ್ಲವೂ ಕೂಡ ವೈಜ್ಞಾನಿಕವಾಗಿ ದೃಢಪಟ್ಟಿರತಕ್ಕಂತದ್ದು.

ಆಯುರ್ವೇದ ಶಾಸ್ತ್ರದಲ್ಲಿ ಇದಕ್ಕೆಲ್ಲ ಕೂಡ ಸಮರ್ಪಕವಾದಂತಹ ಉತ್ತರ ಸಿಗತ್ತೆ ನಮ್ಮ ಋಷಿಮುನಿಗಳು ಅತ್ಯಂತ ಬಹಳ ಬುದ್ಧಿವಂತರು ಯಾವುದೇ ಕಾಲದಲ್ಲಿ ಅವರು ನಿರ್ಧಾರ ಮಾಡಿರತಕ್ಕಂತದ್ದು ಇವತ್ತಿಗೂ ಕೂಡ ಎಲ್ಲವೂ ಹಾಗೆ ನಡಿತಾ ಇದೆ. ಹಾಗಾಗಿ ಏನನ್ನಾದರೂ ಹಿರಿಯರು ಹೇಳ್ತಾರೆ ಅಂದ್ರೆ ಅದರಲ್ಲಿ ಒಂದು ಅರ್ಥ ಇರುತ್ತೆ ಹಾಗಾಗಿ ಈ ರೀತಿ ಸರಳ ಪರಿಹಾರದಲ್ಲಿ ಕೂಡ ನಮಗೆ ಪರಿಹಾರ ಸಿಕ್ಕತ್ತೆ ಹಾಗೂ ಸಿಗಲಿಲ್ಲ ಅಂದಾಗ ಬೇರೆ ರೀತಿಯ ಮಾರ್ಗದರ್ಶನವನ್ನು ನೀವು ಪಡ್ಕೋಬೇಕಾಗುತ್ತೆ. ತಿಳಿದವರಿಂದ ಸೂಕ್ತವಾದಂತಹ ಮಾರ್ಗದರ್ಶನ ಪಡೆಯುವುದರ ಮುಖಾಂತರ ಸಂತಾನಕ್ಕೆ ಯಾವುದೇ ರೀತಿಯ ಲೋಪವಿರೋದಿಲ್ಲ ಎಲ್ಲರೂ ಕೂಡ ಈ ರೀತಿಯ ಸಮಸ್ಯೆಗಳಿದ್ದಾಗ ಸರಿಯಾಗಿ ಪರಿಹರಿಸಿಕೊಳ್ಳಿ.



