ತುಂಬಾ ಸಂದರ್ಭಗಳಲ್ಲಿ ಗಂಡ ಹೆಂಡತಿ ವಿಷಯ ಬಂದಾಗ ಕೋರ್ಟಿನ ವಿಷಯ ಬಂದಾಗ ವಿಚ್ಛೇದನಕ್ಕೆ ಹೇಳುತ್ತಾರೆ .ಅಂತಹ ಸಂದರ್ಭದಲ್ಲಿ ಅತ್ತೆ ಮಾವನ ಪಾತ್ರ ಹೆಚ್ಚಾಗಿರುತ್ತದೆ. ಇಲ್ಲಿ ಯಾರು ಕಾರಣಕ್ಕಾಗಿ ವಿವಾಹವನ್ನು ಬಲಿಕೊಡುತ್ತಿದ್ದೇನೆ ಎನ್ನುವುದು ಯೋಚನೆಗೆ ಬರಬೇಕು. ಅಂದರೆ ಪೋಸೆಸ್ವ್ ವಾಗಿರುತ್ತೀರಿ ಅಂತ ಸಂದರ್ಭದಲ್ಲಿ ಅದನ್ನು ಹೆಚ್ಚಾಗಿ ಎಕ್ಸ್ಪೆಕ್ಟ್ ಮಾಡುವುದು ತಪ್ಪು .ಎಲ್ಲ ವಿಷಯದಲ್ಲೂ ನಿಮ್ಮ ತಾಯಿ ತಂದೆ ಅತ್ತೆ ಮಾವನ್ನು ಅವಲಂಬಿಸಿರುವುದು, ಗಂಡ ಮತ್ತು ಹೆಂಡತಿಯ ಮೊದಲ ತಪ್ಪಾಗಿರುತ್ತದೆ.
ಹುಡುಗಿಯ ತಂದೆ ಬಗ್ಗೆ ತಾಯಿಯ ಬಗ್ಗೆ, ಹುಡುಗಿಯ ಹುಡುಗನ ತಂದೆ ತಾಯಿಯ ಬಗ್ಗೆ ಆರೋಪ ಮಾಡುವುದು ಇರುತ್ತಾರೆ. ಒಂದು ವಿಷಯವನ್ನು ಗಮನಿಸಿಕೊಳ್ಳಬೇಕು ಅಷ್ಟು ಎಜುಕೇಶನ್ ಜೊತೆಗೆ ಪ್ರಪಂಚದ ಹಲವಾರು ಜನರನ್ನು ಈಗಿನ ಜನರು ನೋಡಿರುತ್ತಾರೆ ನಮ್ಮ ಜೀವನದಲ್ಲಿ ಹೇಗೆ ನಡೆಸಿಕೊಳ್ಳಬೇಕು. ಅನ್ನುವ ಸಾಮಾನ್ಯ ಪ್ರಜ್ಞೆ ಅವರಿಗೆ ಇದ್ದೇ ಇರುತ್ತದೆ ನಮ್ಮ ಮಕ್ಕಳು ಅಡಲ್ಟ್ ಇರುವ ಅವರು ಜೀವನವನ್ನು ನೋಡಿಕೊಳ್ಳುತ್ತಾರೆ. ದಿನ ಜೀವನದ ಪ್ರತಿಯೊಂದು ಕೆಲಸ ದಲ್ಲಿ ಸಹ ನಾವು ಮುಂದೆ ಹೋಗಲು ಸಾಧ್ಯವಾಗುವುದಿಲ್ಲ ಹೊಂದಿಕೊಂಡು ಹೋಗಬೇಕು .
ಮತ್ತು ಮಗಳ ಜೀವನದ ಜೀವನ ಅಥವಾ ಮಗನ ಜೀವನವನ್ನು ನೀವು ನಡೆಸುತ್ತಾ ಹೋದರೆ ಆ ಮಕ್ಕಳು ತಮ್ಮ ಜವಾಬ್ದಾರಿಯನ್ನು ಟಿಕೆಟ್ ಕೊಳ್ಳುವುದು ಹೇಗೆ ಹೇಳಿ ಯಾವುದೋ ಒಂದು ಎಸ್ಪೆಕ್ಟ್ ಆಫ್ ಲೈಫ್ ಬಗ್ಗೆ ಹೇಳಬಹುದು. ನಾವು ಅವರ ಪರವಾಗಿ ನಿಂತು ಮಾಡಬಹುದು, ಆದರೆ ಪ್ರತಿ ವಿಷಯದಲ್ಲಿಯೂ ತಲೆ ತೋರಿಸುತ್ತಿದ್ದರೆ ನಮ್ಮ ಬೆಲೆಯು ಕಮ್ಮಿ ಕಮ್ಮಿಯಾಗುತ್ತದೆ.
ಹೊಸದಾಗಿ ಮದುವೆ ಆದ ನಂತರ ಇಂತಹ ಅನ್ಯೋನ್ಯ ಭಾವಗಳನ್ನು ಕಂಟ್ರೋಲ್ ಮಾಡುವುದರಿಂದ ನಮ್ಮ ಪ್ರೈವೇಟ್ ಸ್ಪೇಸ್ ಅಲ್ಲಿ ಯಾರು ಇಂಪ್ರೂವ್ ಆಗುತ್ತಿದ್ದಾರೆ. ಅಂತ ಅನಿಸುತ್ತದೆ ಎಲ್ಲವನ್ನು ಗಮನಿಸುತ್ತಾ ಇರಬೇಕು ಎಲ್ಲರಿಗೂ ಅವರ ತಂದೆ ತಾಯಿ ಜೊತೆ ವರ್ಷದ ಬಾಂಧವ್ಯವಿರುತ್ತದೆ. ಯಾವುದನ್ನು ಎಲ್ಲಿ ಬಯಸಬೇಕು ಎನ್ನುವುದರ ಬಗ್ಗೆ ಅರಿವು ನಮಗೆ ಇರಬೇಕು ಮನೆಯಲ್ಲಿನ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು.