ದೇಹದಲ್ಲಿ ಮೂರು ರೀತಿಯ ಚಕ್ರ ಸಮಸ್ಯೆ ಕಂಡು ಬರುತ್ತದೆ. ಮೂಲಾಧಾರ ಚಕ್ರ,ಅನಾಹತ ಚಕ್ರ, ಅಗ್ನ ಚಕ್ರ. ಟ್ರೀಟ್ಮೆಂಟ್ನ ನಂತರ ಐದು ಸಮಸ್ಯೆಗಳು ಉಳಿದುಕೊಳ್ಳುತ್ತದೆ. ಆತ್ಮಚಿಕಿತ್ಸೆ ಕೊಡುವ ಮೊದಲು ಟೆನ್ ಮಾಡಿ ಪ್ರೋಸೆಸ್ಬ ದಲಾಯಿಸುತ್ತಿರುತ್ತಾರೆ. ಇವುಗಳನ್ನೆಲ್ಲ ತೆಗೆಯುವುದರಿಂದ ದೇಹದಲ್ಲಿ ಏನಿದೆ? ಅವರ ಸ್ವಂತಿಕೆಯನ್ನು ತರುತ್ತೇವೆ. ಏನು ಸಮಸ್ಯೆಗಳಿವೆ ಅವುಗಳನ್ನು ಪ್ರಾಕ್ಟಿಕಲ್ ಆಗಿ ನೋಡುವುದರಿಂದ ಅವರಿಗೆ ಸೂಕ್ತವಾಗುವ ಹರಳನ್ನು ಕೊಡುವುದರ ಮೂಲಕ ಅದನ್ನು ರಿಪೇರ್ ಮಾಡಬಹುದು.
ಈ ಹೊಟ್ಟೆನೋವು ಅಂತ ಬಂದಾಗ ಸ್ಕ್ಯಾನಿಂಗ್ ಗಳನ್ನು ಬೇಕಾದಷ್ಟು ಮಾಡಿರಬಹುದು. ಏನು ತೊಂದರೆಗಳು ಹೊರಗಡೆಯಿಂದ ಕಾಣಿಸುವುದಿಲ್ಲ. ಈ ಹೊಟ್ಟೆಗೆ ಮದ್ದು ಅನ್ನುವುದು ಒಂದು ಇದ್ದರೆ ಅದು ಕಲ್ಲಿನ ರೂಪದಲ್ಲಿ ಸ್ಥಾನ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಆಗುವುದಿಲ್ಲ. ಹೊಟ್ಟೆ ನೋವು ಉಲ್ಬನವಾಗುತ್ತದೆ. ನಂತರ ಆತ್ಮ ಚಿಕಿತ್ಸೆಯಲ್ಲಿ ಇದಕ್ಕೆ ಪೂರಕವಾದ ಮದ್ದನ್ನು ನೀಡಿದರೆ ಹೊಟ್ಟೆ ನೋವು, ಜೀರ್ಣಗಳು ಎಲ್ಲವೂ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ನಿಧಾನವಾಗಿ ಹೊಟ್ಟೆ ನೋವು ಕಮ್ಮಿಯಾಗುತ್ತದೆ.
ಒಂದು ಬಾರಿ ಹೊಟ್ಟೆಯಲ್ಲಿ ಗ್ಯಾಸ್ ಉಬ್ಬರಿಸಿದರೆ ಹೊಟ್ಟೆಯಲ್ಲಿ ಹಿಡಿಯುವುದು, ತಲೆನೋವುಗಳು ವಿಪರೀತ ಗ್ಯಾಸ್ಕೆಟ್ನಿಂದ ತಲೆನೋವುಗಳು,ಕಣ್ಣು ನೋವುಗಳು ಬರುತ್ತದೆ. ಕೊನೆಗೆ ವಾಂತಿ ಆಗಬಹುದು. ಈ ಪಿತ್ತವಾದಾಗ ಒಂದು ಚೂರು ಅರಮನಿಸಬಹುದು. ಈ ವಾಂತಿಯ ಮೂಲಕ ಹೊರ ಹೋಗುತ್ತದೆ. ಇದರ ಮೂಲಗಳನ್ನು ಮೊದಲು ನೋಡಬೇಕು. ಆರೋಗ್ಯದ ಸಮಸ್ಯೆ ಅಥವಾ ಮಾಟ ಮಂತ್ರ, ಆತ್ಮದ ಸಮಸ್ಯೆಯು ಹೇಗೆ ಕಂಡುಹಿಡಿದು, ಈ ನೆಗೆಟಿವಿಟಿಯನ್ನು ತೆಗೆದರೆ ಮೆಡಿಸಿನ್ ಗಳು ವರ್ಕ್ ಆಗುತ್ತದೆ. ಮೊದಲು ಮೂಲಗಳು ಏನಿದೆ ಅವುಗಳನ್ನು ಬಗೆಹರಿಸಬೇಕು. ನಂತರ ಔಷಧಿಗಳ ಮೂಲಕ ಸರಿ ಹೋಗುತ್ತದೆ.