ಹೊಸ ಜಾಬ್ ಗಳಿಗೆ ಸೇರುವಾಗ ಎಂತಹ ಪ್ರಶ್ನೆಗಳನ್ನು ಕೇಳಬೇಕು. ಯಾವುದೇ ಒಂದು ಪರ್ಟಿಕ್ಯುಲರ್ ನಂಬರ್ ಅಂದರೆ 25 ಸಾವಿರವನ್ನು ಎಕ್ಸ್ಪೆಕ್ಟ್ ಮಾಡುತ್ತಿದ್ದೇವೆ, ಈ ರೀತಿಯಾಗಿ ಕೇಳಲೇಬಾರದು. ನಮ್ಮ ಕ್ವಾಲಿಫಿಕೇಷನ್ ಗಳನ್ನು ನೋಡಿ ನಮಗೆ ಕೆಲಸಗಳನ್ನು ಕೊಡುವುದು 35,000 ಅಥವಾ 45 ಸಾವಿರ ಕೊಡಬೇಕು, ಅನ್ನುವ ಯೋಚನೆಯಲ್ಲಿರುತ್ತಾರೆ. ನಾವು ಏನಾದರೂ ಇಪ್ಪತೈದು ಸಾವಿರ ಎಕ್ಸ್ಪೆಕ್ಟ್ ಮಾಡ್ತಾ ಇದ್ದೀವಿ ಅಂತ ಹೇಳಿದರೆ, ಲಾಭ ಯಾರಿಗೆ ರೀತಿ ನಷ್ಟ ಯಾರಿಗೆ ಅನ್ನುವುದನ್ನು ಯೋಚಿಸಬೇಕು. ನಮಗೆ ಜಾಸ್ತಿ ಸಂಬಳ ಬರಬೇಕು ಅನ್ನುವಾಗ ನಾವಾಗಿ ಬಾಯ್ ಬಿಟ್ಟು ಕಡಿಮೆ ಸ್ಯಾಲರಿ ಅಂದರೆ ನಂಬರ್ಗಳಲ್ಲಿ ಹೇಳಬಾರದು.
ಹೇಗೆ ಅವರ ಬಳಿ ನಮಗೆ ಇಂತಿಷ್ಟೇ ಸ್ಯಾಲರಿ ಕೊಡಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅವರು ನಮ್ಮನ್ನು, ಇವರಿಗೆ ಸ್ಯಾಲರಿಯೇ ತುಂಬಾ ಇಂಪಾರ್ಟೆಂಟ್ ಅನ್ನುವ ಇನ್ನೊಂದು ಯೋಚನೆಗೆ ಹೋಗಿಬಿಡುತ್ತಾರೆ. ನಂತರ ನಮ್ಮ ಪರ್ಸನಲ್ ಸಿವಿಯಲ್ಲಿ ನಮ್ಮ ಬದುಕಿನ ಎಲ್ಲಾ ಇನ್ಫಾರ್ಮಶನ್ ,ವರ್ಕ್ ಅಂಡ್ ಎಕ್ಸ್ಪೀರಿಯನ್ಸ್ ಇವೆಲ್ಲವೂ ಇನ್ಕ್ಲೂಡ್ ಆಗಿರುತ್ತದೆ. ನಂತರ ಯಾವ ಕಂಪನಿ ಒಳ್ಳೆಯದು ಅಂದಾಗ ತುಂಬಾ ಯೋಚನೆಗಳು ಹೊರ ಬರುತ್ತದೆ. ಆಗ ಯಾವ ಕಂಪನಿಯಲ್ಲಿ ಜಾಬ್ ಮಾಡಬಹುದು ಮತ್ತು ಅದರ ಬಗ್ಗೆಕಿನ ಫುಲ್ ಇನ್ಫಾರ್ಮಶನ್ ಗಳನ್ನು ತೆಗೆದುಕೊಳ್ಳಬೇಕು.
ನಂತರ ಅದರ ಬಗ್ಗೆ ಮತ್ತು ಎಷ್ಟು ಕೆಲಸ ಮಾಡುತ್ತೇವೆ. ಎಷ್ಟು ಸ್ಯಾಲರಿ ಕೊಡುತ್ತದೆ ಅಲ್ಲಿಯ ಕಂಪೆನಿಯ ಕಲ್ಚರ್ ಹೇಗಿದೆ ಎಲ್ಲವೂ ಮುಖ್ಯವಾಗಿರುತ್ತದೆ. ನಾವು ಎಷ್ಟು ಸ್ಯಾಲರಿ ಎಕ್ಸ್ಪೆಕ್ಟ್ ಮಾಡುತ್ತೇವೆ. ಒಬ್ಬರು ಒಂದೊಂದು ತರಹ ಇರುತ್ತಾರೆ. ಮತ್ತು ಅಲ್ಲಿಯ ವರ್ಕ್ ಷೆಡ್ಯೂಲ್ ಗಳು ಅಲ್ಲಿ ಫ್ಲೆಕ್ಸಿಬಲ್ ವರ್ಕ್ ಟೈಮ್, ಅಲ್ಲಿ ವರ್ಕ್ ಫ್ರಮ್ ಇತ್ತು. ಅಂತ ರೀತಿ ವರ್ಕ್ ಗಳನ್ನು ಮಾಡಬಹುದು. ಈ ಹೆಡ್ ಲೈನ್ ಗೆ ವರ್ಕ್ ಆಗಬೇಕೆಂಬ ರಿಸ್ಟ್ರಿಕ್ಷನ್ಗಳು ಇದೆಯಾ ವರ್ಕ್ ಗಳು ಹೆಚ್ಚಾಗಿದೆ.
ಇವುಗಳನ್ನೆಲ್ಲ ತಿಳಿದುಕೊಂಡಿರಬೇಕು ಮತ್ತು ಅವುಗಳನ್ನು ಸರಿಕಟ್ಟಾಗಿ ಮಾಡಿದರೆ ಆ ಕಂಪನಿಯವರು ಯೋಚಿಸುತ್ತಾರೆ.ನೀವು ಈ ಕೆಲಸಗಳಿಗೆ ನಂತರ ಸ್ಯಾಲರಿ ಬಗ್ಗೆ ಇವರು ಯೋಚನೆಗಳನ್ನು ಮಾಡುತ್ತಾರೆ. ನಂತರ ಇವರು ಟ್ಯಾಲೆನ್ಸ್ ಇದ್ದಾರೆ ಇವರಿಗೆ ಬೆಟರ್ ಪ್ಯಾಕೇಜ್ ಕೊಡಬಹುದು. ಅಂತ ಯೋಚನೆ ಮಾಡುತ್ತಾರೆ. ಎಕ್ಸ್ಪೀರಿಯನ್ಸ್ ಇದೆ ಎಂದು ಹೇಳುವ ಸಂದರ್ಭದಲ್ಲಿ ಅಲ್ಲಿಯ ಪ್ಯಾಕೇಜ್ ಕಮ್ಮಿ ಇತ್ತು, ಹೀಗೆ ಅನ್ನುವ ರೀತಿ ಹೇಳಲೇಬಾರದ ಅದು ನಿಮ್ಮ ಮೇಲೆ ನೆಗೆಟಿವ್ ಆಗಿ ಪರಿಣಾಮ ಬೀರುತ್ತದೆ.