ತೆಲಗು ಸಿನಿಮಾ ರಂಗದಲ್ಲಿ ಆಘಾಧವಾಗಿ ಹೆಸರು ಮಾಡಿರುವ ನಂತರ ಪೈಕಿ ಜೋನಿಯರ್ ಎನ್ ಟಿ ಆರ್ ಕೂಡ ಒಬ್ಬರು.ಈ ನಟ ಟಾಲಿವುಡ್ ಹೇ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ನೋಡುತ್ತಿರುವ ತರಾಕ್ ಅವರು ಎಲ್ಲಾ ಭಾಷಿಗರ ಅಭಿಮಾನಿಗಳನ್ನು ಹೊಂದಿದ್ದಾರೆ.ಈ ನಟ ಬಣ್ಣದ ಲೋಕಕ್ಕೆ ಪರಿಚಯೋಸಿಕೊಂಡು ಧಶಕಗಳೇ ಕಳದಿದೆ ಹೀಗಿದ್ದರೂ ಯಾವ ಏರು ಪೆರುಗಳನ್ನು ಅನುಭವಿಸದೆ ತನ್ನ ನಟನೆಯ ಕೆರಿಯರ್ ಗ್ರಾಫ್ ನನ್ನು ಏರಿಸುತ್ತಲೇ ಇದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ತರಾಕ್ ಅವರು ಕಳೆದ ವರ್ಷ ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಗುರುತಿಸಿಕೊಂಡರು.

ಸ್ಟಾರ್ ಕಾಸ್ಟ್ ನಟರನ್ನು ಒಳಗೂಡಿಸಿ ನಿರ್ಮಿಸಿದ ಆರ್ ಆರ್ ಆರ್ ಚಿತ್ರ ಕಳೆದ ವರ್ಷ ತೆರೆಕಂಡಿತ್ತು.ಇನ್ನು ಈ ಚಿತ್ರವನ್ನು ನಿರ್ದೇಶಕರಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಪ್ರಶಾಂತ್ ನೀಲ್ ಅವರು ಜವಾಬ್ದಾರಿ ಪಡೆದುಕೊಂಡಿದ್ದರು.ತಮ್ಮ ಹೆಸರಿಗೆ ಮತ್ತಷ್ಟು ಹಿರಿಮೆಯನ್ನು ಹೆಚ್ಚಿಸಿಕೊಳ್ಳುವಂತೆ ಈ ಚಿತ ಕೊಡ ತಮ್ಮ ನಿರ್ದೇಶನದ ಕೆಲಸ ಹಾಗೂ ಅಲೋಚನೆ ಯಾವ ರೀತಿ ಇರುತ್ತದೆ ಎಂದು ತೋರಿಸಿಕೊಟ್ಟರು.
ಈ ಚಿತ್ರದ ಮೂಲಕ ಆರ್ ಆರ್ ಆರ್ ಚಿತ್ರದ ಮೂಲಕ ನಟ ತರಾಕ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕೂಡ ಗುರುತಿಸಿಕೊಂಡರು.ತನ್ನ ಮೊದಲ ಚಿತ್ರದಲ್ಲಿಯೇ ಪ್ಯಾನ್ ಇಂಡಿಯಾ ಆಗಿಯೂ ತನ್ನ ಪ್ಯಾನ್ ಬೇಸ್ ಮತ್ತಷ್ಟು ಹೆಚ್ಚಿಸಿಕೊಂಡರು.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತರಾಕ್ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು.ಇದಕ್ಕೆ ಕಾರಣ ಅವರ ಸರಳತೆ.ಈತ ಇಷ್ಟು ದೊಡ್ಡ ಹೆಸರು ಮಾಡಿದ್ದರು ಅಷ್ಟೆಲ್ಲ ಶ್ರೀಮಂತಿಕೆ ಇದ್ದರು ಕೊಡ ಈತ ಸರಳತೆಯಲ್ಲಿ ಅಧಿಪತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಹೀಗೆ ಪ್ರತಿ ಸಿನಿಮಾಗಳಿಗೂ ಕೊಡ ತಮ್ಮ ಅಭಿಮಾನಿಗಳನ್ನು ಹೆಚ್ವಹಿಸಿಕೊಳ್ಳುತ್ತಾ ಇರುವ ಈ ನಟ ಇದೀಗ ಕನ್ನಡಿಗರಿಗೂ ಕೊಡ ಬಹಳ ಹತ್ತಿರವಾಗಿದ್ದಾರೆ.ಕನ್ನಡಿಗರಿಗೆ ತರಾಕ್ ಅವರ ಬಳಿ ಇಷ್ಟವಾದ ವಿಚಾರ ಎಂದರೆ ಅದು ಕನ್ನಡಿಗರನ್ನು ಭೇಟಿಯಾದ ಕೊಡಲೇ ಕನ್ನಡದಲ್ಲಿಯೇ ಮಾತನಾಡುವುದು.ಹೌದು ತರಾಕ್ ಅವರಿಗೆ ಕನ್ನಡ ಅಚ್ಚುಕಟ್ಟಾಗಿಯೇ ಮಾತನಾಡುತ್ತಾರೆ ಇದಕ್ಕೆ ಕಾರಣ ತರಾಕ್ ಅವರ ತಾಯಿ ಮೂಲತಃ ಮಂಗಳೂರಿನವರು.ಹಾಗಾಗಿ ಅವರು ಕನ್ನಡವನ್ನು ಬಹಳ ಸುಲಲಿತವಾಗಿ ಮಾತನಾಡುತ್ತಾರೆ.
ತರಾಕ್ ಅವರು ಕನ್ನಡಿಗರ ಆರಾಧ್ಯ ದೈವ ಎಂದೇ ಹೆಸರು ಪಡೆದಿರುವ ಅಪ್ಪು ಅವರ ಬಹಳ ಆತ್ಮೀಯ ಸ್ನೇಹಿತ.ಹಾಗಾಗಿ ಅವರ ಚಕ್ರವ್ಯೂಹ ಸಿನಿಮಾದಲ್ಲಿ ಗೆಳೆಯ ಗೆಳೆಯ ಎಂದು ಹಾಡು ಕೊಡ ಹೇಳಿದ್ದಾರೆ.ಇತ್ತೀಚೆಗೆ ಅಪ್ಪು ಅವರ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾಗಲು ಕನ್ನದಲ್ಲಿಯೇ ಮಾತನಾಡಿದರು. ಈ ಹಿಂದೆ ಆರ್ ಆರ್ ಆರ್ ಸಿನಿಮಾ ಮುಕಾಂತರ ಕನ್ನಡಕ್ಕೂ ಅವರೇ ಡಬ್ ಮಾಡಿದ್ದರು.ಇದೀಗ ತಮ್ಮ ನಟನೆಯ ಮತ್ತೊಂದು ಚಿತ್ರದ ಮೂಲಕ ಮತ್ತೆ ಕನ್ನಡಿಗರ ಮನಸ್ಸು ಗೆಲ್ಲಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.ಯಾವ ಚಿತ್ರ ಎಂದು ತಿಳಿಯುವ ವರೆಗೂ ನಾವೆಲ್ಲರೂ ಕಾದು ನೋಡಬೇಕಿದೆ.