ಜ್ವರ ಎನ್ನುವುದು ಒಂದು ಕಾಲದಲ್ಲಿ ಅಂದರೆ ಮಳೆ ,ಬೇಸಿಗೆ, ಚಳಿ ಎಲ್ಲಾ ಸಮಯದಲ್ಲಿ ಬರುತ್ತದೆ. ಈ ಜ್ವರಗಳಿಗೆ ಆಸ್ಪತ್ರೆ ಅಲ್ಲದೆ ಬೇರೆ ಎಲ್ಲಿ ಮದ್ದುಗಳನ್ನು ಮಾಡಬಹುದು, ಮನೆ ಮದ್ದಿನಲ್ಲಿ ಮೂಲಭೂತ ವಿಧದಿಂದ ಬಗೆಹರಿಸಬಹುದು. ಸಮಸ್ಯೆ ಎಂದರೆ ಸಾಮಾನ್ಯವಾಗಿ ಜ್ವರದ ಮಾತ್ರೆಯನ್ನು ಹುಡುಕುತ್ತೇವೆ. ನಂತರ ಮೈ ಬೆವರುವುದರ ಮೂಲಕ ಜ್ವರವನ್ನು ಕಡಿಮೆಯಾಗಿಸಿಕೊಳ್ಳಬಹುದು. ಆದರೆ ಮಾತ್ರೆಯಿಂದ ಆಗುವ ಬೇರೆ ಬೇರೆ ಪರಿಣಾಮಗಳು, ಇದರಿಂದ ಪಾಶ್ವ ಪರಿಹಾರಗಳಿಂದ ಅಂದರೆ ಮನೆ ಮದ್ದಿನಿಂದಲೇ ಪರಿಹರಿಸಿಕೊಳ್ಳುವುದು ಉತ್ತಮ.
ಜ್ವರ ಎನ್ನುವುದು ಸೋಂಕು. ಇದು ದೇಹದ ಒಳ ಮತ್ತು ಹೊರ ಭಾಗದಲ್ಲಿ ಕಂಡು ಬರಬಹುದು. ನಿಶಕ್ತಿಗಳು ಕಂಡು ಬರಬಹುದು. ಜೀರ್ಣಶಕ್ತಿಯ ಕೊರತೆಗಳು ಲಿವರ್ ಇಮ್ಲು ಕಾರಣಗಳು ಜ್ವರ ಬಂದಾಗ ಈ ರೀತಿಯಾಗಿ ಅನ್ನಿಸಲು ಪ್ರಾರಂಭಿಸುತ್ತದೆ. ಅನೇಕ ಸೋಂಕುಗಳು ಕಾಯುತ್ತಿರುತ್ತದೆ ಯಾವ ರೀತಿ ತೊಂದರೆಗಳನ್ನು ಕೊಡಬಹುದೆಂದು. ಇಲ್ಲಿ ರೋಗ ನಿರೋಧಕ ಶಕ್ತಿ ಯಾವ ರೀತಿಯ ಸಮಸ್ಯೆಗಳು ಬರದೇ ಇರುವಲ್ಲಿ ಸಹಾಯಕವಾಗಿದೆ. ಇತ್ತೀಚಿನ ನಮ್ಮ ತಪ್ಪುಗಳು, ವಾತಾವರಣ ಮತ್ತು ಹರಡುವಿಕೆಗಳಿಂದ ಇಂತಹ ತೊಂದರೆಗಳು ಪರಿಣಮಿಸುತ್ತದೆ.
ಇದರಿಂದ ಆಗಾಗ ಜ್ವರಗಳು ಕಂಡುಬರುತ್ತದೆ. ರಕ್ತಗಳಿಂದ ಬರುವಂತಹ ಇಂತಹ ತೊಂದರೆಗಳು ಉಂಟಾಗುತ್ತದೆ. ಕಲ್ಮಶ, ತ್ಯಾಜ್ಯಗಳು ರಕ್ತದಲ್ಲಿ ಸೇರಿದಾಗ ರಕ್ತದಲ್ಲೇ ಸೋಂಕು ಹೆಚ್ಚಾದಾಗ ಈ ರೀತಿಯಾಗಿ ತೊಂದರೆಗಳು ಕಂಡುಬರುತ್ತದೆ. ಇದಕ್ಕೆ ಎಲ್ಲಾ ಕಾರಣ ತಪ್ಪಿದ ಜೀವನ ಶೈಲಿ ಎನ್ನಬಹುದು. ಇದಕ್ಕೆ ಬಳಸುವ ಮನೆಮದ್ದುಗಳೆಂದರೆ ಒಂದು ಲೀಟರ್ ನೀರಿಗೆ ,ಕೈಯಲ್ಲಿ ಒಂದು ಮುಷ್ಟಿಯಷ್ಟು ಬೇವಿನ ಎಲೆಗಳನ್ನು ಸೇರಿಸಿ ,ನಾಲ್ಕು ಚಮಚದಷ್ಟು ಜೀರಿಗೆಯನ್ನು ಸೇರಿಸಿ, ನಾಲ್ಕು ಚಮಚದ ಶುದ್ಧ ಅರಿಶಿಣ ಪುಡಿ ಮತ್ತು ಸ್ವಲ್ಪ ಶುಂಠಿ,ಬೆಲ್ಲ ಸೇರಿಸಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿಕೊಂಡರೆ ಕಷಾಯವಾಗುತ್ತದೆ.
ದಿನಕ್ಕೆ ಅಂದರೆ ಗಂಟೆಗೆ 100 ಎಂಎಲ್ ನಷ್ಟು ತೆಗೆದುಕೊಳ್ಳುವುದು ಒಳ್ಳೆಯದು. ಕೇವಲ ನಾಲ್ಕು ಗಂಟೆ ಒಳಗಡೆ ಜ್ವರ ಹೋಗುತ್ತದೆ .ಜ್ವರ ಬಿಟ್ಟು ಹೋದ ಮೇಲೆ ಹೊರೆ ಎನ್ನುವ ಲಕ್ಷಣಗಳು ನಿಮಗೆ ನೆನೆಸುವುದೇ ಇರುವುದಿಲ್ಲ. ಹಸಿವು ಚೆನ್ನಾಗಿರುತ್ತೆ ಆದರೆ ಜ್ವರಗಳು ಕಂಡು ಬರುತ್ತದೆ. ಅಂತಹ ಒಂದು ಔಷಧಿ ಇದು ಬೇವಿನ ಕಷಾಯವಾಗಿದೆ. ದೊಡ್ಡ ದೊಡ್ಡ ಜ್ವರಗಳು ಬಂದಾಗ ಪ್ರತಿ ಎಂಟು ದಿನಗಳ ಕಾಲ ಕಷಾಯವನ್ನು ಸೇವನೆ ಮಾಡುವುದು ಉತ್ತಮ. ಆದಷ್ಟು ನೀರಿನ ಅಂಶದ ಆಹಾರ ಸೇವನೆ ಒಳ್ಳೆಯದು. ಖಾರದ ಆಹಾರಗಳನ್ನು ಸೇವನೆ ಮಾಡದೆ ಇರುವುದು ಇನ್ನೂ ಒಳ್ಳೆಯದು.



