ಮೊದಲನೆಯದಾಗಿ ಈಗಿನ ಜನರೇಶನ್ ನಲ್ಲಿ ಡಿಪ್ರೆಶನ್ ಪ್ರಾಬ್ಲಮ್ ಗಳು ಕಂಡು ಬರುತ್ತದೆ. ಸ್ಟ್ರೆಸ್ ಗಳು ಭಯಗಳು ಹೆಚ್ಚಾಗಿ ಕಂಡು ಬರುತ್ತದೆ. ಆವಾಗ ಅನ್ಜೈಟಿ ಗಳು ಬರುವಂತಹದ್ದು, ನಿದ್ದೆಗಳು ಬರದೇ ಇರುವುದು, ನಿದ್ದೆಯನ್ನು ಸರಿಯಾಗಿ ಮಾಡದೆ ಇರುವುದು. ಇವೆಲ್ಲ ಮೇಜರ್ ರೀಸನ್. ಇಂತ ಸಮಸ್ಯೆಗಳು ಬರಲು ಮೊದಲನೆಯದಾಗಿ ನಮ್ಮ ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ, ಡಿಪ್ರೆಶನ್ ಬರಲು ಒಂದು ರೀತಿಯಾಗಿ, ಮನಸ್ಸು ಎಷ್ಟು ಪರ್ಸೆಂಟ್ ಎನರ್ಜಿಗೆ ಕನ್ಸ್ಯೂಮ್ ಮಾಡಿಕೊಳ್ಳುತ್ತವೆಯೋ ನಾವು ಯೋಚನೆ ಮಾಡಿದಾಗಲೇ 90% ಕನ್ಸ್ಯೂಮ್ ಮಾಡಿ ಕೊಳ್ಳುತ್ತದೆ. ಅದೇ ರೀತಿ ಮೊಬೈಲ್ ಬಳಕೆಯಿಂದಾಗಿ ಮಾನಸಿಕವಾಗಿ ಕುಗ್ಗುತ್ತಾರೆ. ಸಹನೆಯ ಶಕ್ತಿ ಕಮ್ಮಿ ಆಗುತ್ತದೆ.
ನಮ್ಮಲ್ಲಿರುವ ಮಾನಸಿಕ ಬಲವನ್ನು ಈ ಮೊಬೈಲ್ ನ ರೀಸನ್ ಇಂದ ಮಾನಸಿಕ ಬಲವನ್ನು ಕಳೆದುಕೊಳ್ಳಬಾರದು. ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಮೊಬೈಲ್ ತೋರಿಸುತ್ತಾ ಸಮಾಧಾನವನ್ನು ಪಡಿಸುತ್ತಾರೆ. ಆದರೆ ಇದು ಬೇರೆ ರೀತಿಯಾಗಿ ಅವರ ಮೇಲೆ ಎಫೆಕ್ಟ್ ಆಗುತ್ತದೆ. ತುಂಬಾ ತೊಂದರೆಗಳು ಕಂಡು ಬರುತ್ತದೆ. ಸೊ ಡೆವಲಪ್ಮೆಂಟ್ ಗಳು ಮೊಬೈಲ್ ಬಳಕೆಯಿಂದಾಗಿ, ಅಂದರೆ ಒಂದು ಗಂಟೆ ಅಥವಾ ಎರಡು ಗಂಟೆ ಪ್ರತಿನಿತ್ಯ ಯುಸೇಜ್ ಏನು ಆಗುವುದಿಲ್ಲ. ಆದರೆ ಎಂಟರಿಂದ ಒಂಬತ್ತು ಗಂಟೆ ತನಕ ಬಳಸುವುದರಿಂದ ಬೇರೆಯದೇ ರೀತಿಯ ತೊಂದರೆಗಳು ಉಂಟಾಗುತ್ತದೆ. ಕರೆಕ್ಟಾಗಿರುವ ಊಟ, ಊಟದಲ್ಲಿರುವ ಪ್ರೋಟೀನ್ಗಳು ವಿಟಮಿನ್ ಗಳು ತಿನ್ನದೇ ಇರುವುದರಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತದೆ.
ಒಂದು ಅಥವಾ ಎರಡು ಅಂಶಗಳು ಪ್ರತಿಯೊಂದು ಆಹಾರಗಳು ದೇಹಕ್ಕೆ ಒಳ್ಳೆಯದು. ಮತ್ತು ಸೀಸನಲ್ ಫುಡ್ ಗಳು ಸಹ ಒಳ್ಳೆಯದು. ಈ ಫುಡ್ನಲ್ಲಿ ಆರೋಗ್ಯಕ್ಕೆ ಬೇಕಾದಂತಹ ಅಂಶಗಳು ಇರುತ್ತದೆ. ಆಗಿನ ಜನರೇಶನ್ ನಲ್ಲಿ ಬೇಕಾದಂತ ಅಂಶಗಳು ಯೋಚನೆ ಮಾಡಿ ಅದೇ ಪದ್ಧತಿಯಲ್ಲಿ ಊಟ ಮಾಡಿದರೆ. ಕರೆಕ್ಟ್ ಆದ ವಿಟಮಿನ್ ಗಳು ದೇಹಕ್ಕೆ ಹೋಗುತ್ತದೆ. ಇವೆಲ್ಲವೂ ದೇಹಕ್ಕೆ ತುಂಬಾ ಇಂಪಾರ್ಟೆಂಟ್. ಹೀಗೆ ಎಮೋಷನಲ್ ಪ್ರಾಬ್ಲೆಮ್ ಬರಲು ಮುಖ್ಯ ರೀಸನ್ ಊಟ. ಸರಿಯಾದ ವಿಟಮಿನ್ ಗಳಿಲ್ಲದೆ ಇದ್ದರೆ ಇಂತಹ ತೊಂದರೆಗಳು ಕಂಡು ಬರುತ್ತದೆ.
ಫಿಸಿಕಲ್ ಆಕ್ಟಿವಿಟಿಗಳಿಂದ, ಬ್ರೀಥಿಂಗ್ ಎಕ್ಸಸೈಜ್ಗಳಿಂದ ತಮ್ಮ ಪಾಸ್ಟ್ ಲೈಫ್ಗಳನ್ನು ಬದಿಗಿಟ್ಟು, ತಮ್ಮೆಲ್ಲ ಲೈಫ್ ಗಳನ್ನು ತಮ್ಮೆಲ್ಲ ಕೆಲಸಗಳಲ್ಲಿ ತಲೆಕೊಟ್ಟರೆ ಒಳ್ಳೆಯದು. ಈ ಪದ್ಧತಿಗಳನ್ನು ಫಾಲೋ ಮಾಡದೇ ಇರುವುದರಿಂದ, ಯೋಗಾಸನ, ಸೂರ್ಯನಮಸ್ಕಾರ ಇವುಗಳನ್ನೆಲ್ಲ ಮಾಡದೇ ಇರುವುದರಿಂದ ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗಿ ಜಾಸ್ತಿ ತೊಂದರೆಗಳು ಕೊಡುತ್ತದೆ. ಹೀಗೆ ಸರಿಯಾದ ನಿದ್ದೆ, ಯೋಗಾಸನಗಳು ನಿಮ್ಮ ಭಾವನಾತ್ಮಕ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗಿಸುತ್ತದೆ.



