ಬುಧ ಗ್ರಹ ತುಂಬಾ ಪ್ರಿಯವಾದ ಗ್ರಹ . ವಿದ್ಯಾಭ್ಯಾಸದಲ್ಲಿ ಯಾರು ವೀಕ್ ಇರುತ್ತಾರೋ ಅವರಿಗೆ ಬುಧನ ಅನುಗ್ರಹ ವಾಗುತ್ತದೆ. ಈ ಒಂದು ಪಚ್ಚೆಯನ್ನು ಧಾರಣೆ ಮಾಡುವುದರಿಂದ ಇದೊಂದು ಬಹಳ ವಿಶೇಷವಾದ ರತ್ನವಾಗಿರುತ್ತದೆ. ಹಾಗಿದ್ದರೆ ವಿದ್ಯಾರ್ಥಿಗಳು ಧಾರಣೆ ಮಾಡುವುದರಿಂದ ಸರಸ್ವತಿ ಅನುಗ್ರಹ ಶೀಘ್ರದಲ್ಲಿ ಪ್ರಾಪ್ತಿಯಾಗುತ್ತದೆ. ನಿಮ್ಮ ಏಕಾಗ್ರತೆ ಶಕ್ತಿ ವೃದ್ಧಿಯಾಗಿಸಲು ಅಥವಾ ದೃಷ್ಟಿ ದೋಷ ಇಂತಹ ಸಮಸ್ಯೆಗಳಿದ್ದರೂ ಈ ದ್ರವ್ಯದಾರಣೆ ಎಲ್ಲವನ್ನು ನಿವಾರಿಸುತ್ತದೆ. ಇನ್ನು ಭೂತವಾದ, ಮಾಟ ಮಂತ್ರಾಲಯ ಪ್ರಯೋಗಗಳು ಕೆಟ್ಟ ಜನರ ದೂರದೃಷ್ಟಿ ದೋಷಗಳು ಇಂತಹ ಸಮಸ್ಯೆಗಳು ಕೂಡ ಬರಬಹುದು.
ಓದಲು ಮನಸ್ಸಿದ್ದರೂ ಏಕಾಗ್ರತೆಯ ಕೊರತೆ ಖಂಡಿತವಾಗಿಯೂ ಮಕ್ಕಳನ್ನು ಬಾಧಿಸುತ್ತಾ ಇರುತ್ತದೆ. ಇಚ್ಚಾಶಕ್ತಿ, ಜ್ಞಾನಶಕ್ತಿ , ಕ್ರಿಯಾಶಕ್ತಿ ಇವುಗಳು ಅನುಗ್ರಹ ಈ ಪಚ್ಚದಾರಣೆಯಿಂದ ಲಭಿಸುತ್ತದೆ. ಈ ಸ್ಮರಣ ಶಕ್ತಿಯನ್ನು ವೃದ್ಧಿಸಲು ಅತ್ಯಂತ ಸಹಕಾರಿಯಾಗಿರುತ್ತದೆ. ಈ ರತ್ನವು ಗರ್ಭಿಣಿ ಸ್ತ್ರೀಯರು ಏಕಾಗ್ರತೆಯಿಂದ ನೋಡುವುದರಿಂದ ಗರ್ಭಸ್ತ್ರವಾದ ಶಿಶುವಿಗೆ ಸ್ಮರಣ ಶಕ್ತಿಯು ವೃದ್ಧಿಯಾಗುತ್ತದೆ. ದೃಷ್ಟಿ ದೋಷಗಳು ಇದ್ದಲ್ಲಿಯೂ ಕೂಡ ಶರೀರಕ್ಕೆ ಧಾರಣೆ ಮಾಡುವುದರಿಂದ ಅದು ಪರಿಹಾರವಾಗುತ್ತದೆ.
ಇನ್ನು ಹುಚ್ಚುತನ ರೀತಿಯಾದಂತಹ ಕೆಟ್ಟ ವ್ಯವಸ್ಥೆಯಲ್ಲಿ ಯಾರಿದ್ದೀರೋ ಖಂಡಿತವಾಗಿಯೂ ಈ ರತ್ನವನ್ನು ಧಾರಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಬಂಗಾರ ಅಥವಾ ಕಂಚುವಿನ ಧಾತುವಿನಲ್ಲಿ ಈ ಒಂದು ರತ್ನವನ್ನು ಧಾರಣೆ ಮಾಡಿಕೊಳ್ಳಬಹುದು. ಕನಿಷ್ಠ ಪಕ್ಷ ನಾಲ್ಕು ಕ್ಯಾರೆಟ್ ನಷ್ಟು ಇರುವಂತ ದ್ರವ್ಯವನ್ನು ಧಾರಣೆ ಮಾಡಿಕೊಳ್ಳಿ. ಕಿರುಬೆರಳಿಗೆ ಉಂಗುರದ ರೂಪದಲ್ಲಿ ಧಾರಣೆ ಮಾಡಿಕೊಳ್ಳುವುದು ಉತ್ತಮ. ಬುಧವಾರ ದಿನ ಶುಭ ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಧಾರಣೆ ಮಾಡುವಂತಹ ಒಳ್ಳೆಯದು. ಬುದ್ಧಿಶಕ್ತಿ ಮತ್ತು ಜ್ಞಾನಶಕ್ತಿಗೆ ಇದು ಸಹಕಾರಿಯಾಗಿದೆ. ಈ ದ್ರವ್ಯ ದಾರಣೆಯಿಂದ ಎಲ್ಲ ರೀತಿಯಲ್ಲಿ ಅನುಗ್ರಹ ದೊರಕುತ್ತದೆ.