ಕನ್ನಡಿಗರ ಮನಗೆದ್ದ ಕಥೆಗೆ ‘ಸಿಹಿ’ಯಾದ ವಿದಾಯ. ಸೀತಾರಾಮ ಅಂತಿಮ ಸಂಚಿಕೆಗಳು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5:30 ಕ್ಕೆ. ಪ್ರತಿ ಸಂಚಿಕೆಯಲ್ಲೂ ಬಯಲಾಗಲಿದೆ ಒಂದೊಂದು ಸತ್ಯ! ಸೋಮವಾರ ‘ಅವಳಿ ಗುಟ್ಟು’, ಮಂಗಳವಾರ ಇಂದ್ರ-ವಾಣಿ ಸಾವಿನ ರಹಸ್ಯ, ಬುಧವಾರ ಭಾರ್ಗವಿ ಕಳ್ಳಾಟಕ್ಕೆ ಬ್ರೇಕ್, ಗುರುವಾರ ಕರಾಳ ಸತ್ಯಗಳ ಅನಾವರಣ, ಶುಕ್ರವಾರ ಅಂತಿಮ ಸಂಚಿಕೆಯ ಸೂಪರ್ ಟ್ವಿಸ್ಟ್! 5 ದಿನ 5 ಸಂಚಿಕೆಗಳು! ಮಿಸ್ ಮಾಡದೆ ನೋಡಿ ಸೀತಾರಾಮ ವಿದಾಯದ ವಾರ.
ಕನ್ನಡಿಗರ ಮನಗೆದ್ದ ಸೀತಾರಾಮ ಧಾರಾವಾಹಿಯ ಅಂತಿಮ ಸಂಚಿಕೆಗಳು

You Might Also Like
Leave a Comment
Leave a Comment
Web Stories
Bhavishya Darshana | Sri Darshan Dikshith | Promo | Namma Kannada


