ಎಲ್ಲರಲ್ಲೂ ತೊಂದರೆ ಸಮಸ್ಯೆಗಳು ಬರುತ್ತಲೇ ಇರುತ್ತದೆ. ಮೈ,ಕೈ ನೋವುಗಳು ಇರುತ್ತದೆ.ಜ್ವರಗಳು ಸುಸ್ತುಗಳು ಕಂಡುಬರುತ್ತದೆ. ಇದರಿಂದ ಏನೆಲ್ಲ ತೊಂದರೆಗಳು ಬರುತ್ತದೆ. ಇತ್ತೀಚಿನ ಜೀವ ಶೈಲಿಯಲ್ಲಿ ಇದು ಮಾರಕವಾದ ತೊಂದರೆಯಾಗಿ ಪರಿಣಮಿಸುತ್ತದೆ. ಅಜೀರ್ಣಕರವಾದ ಆಹಾರ ರಕ್ತ ಹೀನತೆ, ರಕ್ತಸಂಚಲನದ ಕೊರತೆ, ವ್ಯಾಯಾಮವಿಲ್ಲದ ಜೀವನ ,ಒತ್ತಡದ ಬದುಕಿಗೆ ಇಂತಹ ತೊಂದರೆಗಳು ಸಮಸ್ಯೆಗಳಾಗಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಂದುಗಳಲ್ಲಿ ನೋವು ಬೆಳಗ್ಗೆ ಎದ್ದಾಗ ಮೈ ಭಾರ ಅನಿಸುವುದು ಇವೆಲ್ಲವೂ ಮೂಳೆಗಳಲ್ಲಿ ಸಮಸ್ಯೆಗಳು,ಮೈ ಕೈ ನೋವನ್ನು ಕಂಡುಬರುತ್ತದೆ. ಆಹಾರಗಳು ಜೀರ್ಣವಾಗುವಂತೆ ಮಾಡಬೇಕು.
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಒತ್ತಡಗಳನ್ನು ಹೆಚ್ಚಿಸಿಕೊಳ್ಳದೆ, ವಾತಾವರಣಕ್ಕೆ ಸಂಬಂಧಿಸಿದ ಆಹಾರ ಮತ್ತು ಸರಿಯಾದ ಆಹಾರ ಸೇವನೆ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಹೆಚ್ಚು ತರಕಾರಿಗಳ ಸೇವನೆ, ಧಾನ್ಯಗಳನ್ನು ಕಡಿಮೆ ಸೇವನೆ ಮಾಡುವುದು ಯಾವುದು ಜೀರ್ಣಕ್ಕೆ ಯೋಗ್ಯವೋ ಅಂತಹ ಆಹಾರ ಪದ್ಧತಿಗಳು ಮುಖ್ಯವಾಗಿರುತ್ತದೆ. ನಾವು ಯಾವಾಗ ನೀರನ್ನು ಕೊಡುವ ಅಭ್ಯಾಸ ಮಾಡುತ್ತೇವೆ ಸಂಪೂರ್ಣ ಜೀವನ ಕ್ರಿಯೆ ನಡೆಯುತ್ತದೆ. ನಾವು ಯಾವಾಗ ನೀರನ್ನು ದೇಹಕ್ಕೆ ಕೊಡುತ್ತೇವೆ ಸಂಪೂರ್ಣ ಜೀವನ ಕ್ರಿಯೆ ನಡೆಯುತ್ತದೆ. ನೀರಿನ ಅಭ್ಯಾಸವನ್ನು ಅಂದರೆ ಪ್ರತಿನಿತ್ಯ ನೀರನ್ನು ಸರಿಯಾಗಿ ಕುಡಿಯುವುದು ,ಬಿಸಿ ನೀರಿನ ಸೇವನೆ ಒಳ್ಳೆಯದು.
ವ್ಯಾಯಾಮವನ್ನು ಮಾಡುವುದು ಇದರಿಂದ ಸಂದುಗಳು ಸಡಿಲವಾಗುವುದು, ಇವುಗಳಿಗೆ ಇದು ಸಹಾಯಕವಾಗಿದೆ ಮತ್ತು ಕೊಬ್ಬಿನಾಂಶವನ್ನು ಹೆಚ್ಚಿಸುವಂತಹ ಎಲ್ಲಾ ಈ ಎಲ್ಲವೂ ಕಂಡುಬರುತ್ತದೆ. ದಿನದ ಒಂದು ಗಂಟೆ ವ್ಯಾಯಾಮ, ವ್ಯಾಯಾಮಕ್ಕಾಗಿ ಮೀಸಲಿಡಬೇಕಾಗುತ್ತದೆ. ಈ ರೀತಿ ಜೀವನವನ್ನು ನಡೆಸುವುದರಿಂದ ಮೈ ಕೈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ರೀತಿ ಮಾಂಸಾಹಾರವನ್ನು ಅಧಿಕವಾಗಿ ಸೇವಿಸುತ್ತಿದ್ದರೆ ಕಡಿಮೆ ಮಾಡಿಕೊಳ್ಳಿ. ಆಲೂಗಡ್ಡೆ, ಅವರೆಕಾಳು, ಚಪಾತಿ ,ಗೋಧಿ ಪದಾರ್ಥಗಳು ಅತಿಯಾದ ಮಸಾಲೆಗಳನ್ನು ಹಾಕಿದ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ.
ಮನೆಮದ್ದುಗಳೆಂದರೆ ಜೀವನಶೈಲಿಗೆ ಬದಲಾವಣೆಯಾಗಬೇಕು. ನಂತರ ಬಿಸಿನೀರಿಗೆ ನಿಂಬೆರಸ ,ಶುಂಠಿ ರಸ ಬೆರೆಸಿ ಸೇವಿಸುವುದರಿಂದ ಮೈ ಕೈ ನೋವುಗಳು ಕಡಿಮೆಯಾಗುತ್ತದೆ. ದೇಹ ಸಡಿಲವಾಗುತ್ತದೆ. ವ್ಯಾಯಾಮ ಮಾಡಲು ಸಹಾಯ ಮಾಡುತ್ತದೆ. ಇದನ್ನು ಬೆಳಗ್ಗೆ ಎದ್ದ ತಕ್ಷಣ ಮಾಡಿದರೆ ಒಳಿತು. ಬೆಳಗ್ಗೆ ಕಾಲಿ ಹೊಟ್ಟೆಗೆ ಹಸಿ ಬೆಳ್ಳುಳ್ಳಿ ಸೇವನೆ ವಾತ ಮತ್ತು ಬಿಗಿಯನ್ನು ಕಡಿಮೆ ಮಾಡುತ್ತದೆ. ಶುಂಠಿ ಕಷಾಯವನ್ನು ಕುಡಿಯಬಹುದು. ಫ್ರೂಟ್ಸ್ ಗಳ ಸೇವನೆ ಒಳ್ಳೆಯದು. ದೀರ್ಘ ವಾದಿಗಳಿಂದ ತೊಂದರೆ, ನರದೋಷಗಳ ತೊಂದರೆಗಳಿದ್ದರೆ ಈ ಯೋಗದ ಬೆಟ್ಟದ ಶಾಖೆಗೆ ಭೇಟಿ ನೀಡಿ ಪರಿಹಾರವನ್ನು ಮಾಡಿಕೊಳ್ಳಬಹುದು.