ಮೂಳೆ ಸವಕಲು ಅಂದರೆ ಅಪೌಷ್ಟಿಕತೆ ಎಂದು ಹೇಳುತ್ತೇವೆ. ಅಂಗಾಂಗದ ನಿಶಕ್ತಿಯನ್ನು ವೈಫಲ್ಯ ಅನ್ನುತ್ತೇವೆ. ಮೂಳೆಗೆ ಬೇಕಾದಂತಹ ಆಹಾರವನ್ನು ಕೊಡುತ್ತಿದ್ದರೆ ಮೂಳೆ ನೋವುಗಳು ಕಂಡುಬರುತ್ತದೆ. ಜೊತೆಗೆ ಉಪವಾಸಗಳು,ತಡಹಾರಗಳು ಇದರಿಂದ ಆಸಿಡ್ ಪ್ರಮಾಣ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮೂಳೆಯ ಡೆಂಟಿಸ್ಟ್ ಕಡಿಮೆಯಾಗುತ್ತಿದೆ ಇದರಿಂದ ಸಮಸ್ಯೆಗಳು ಎಂದು ಕಾಣಿಸುತ್ತದೆ. ಜೊತೆಗೆ ಕಾಫಿ,ಟೀ ಅಭ್ಯಾಸಗಳಿಂದ ಮೂಳೆ ಸವಕಲುಗಳು ಕಂಡುಬರುತ್ತದೆ. ಇನ್ನು ಹಾಲಿನ ಉತ್ಪನ್ನಗಳನ್ನು ದೋಷ ಎನ್ನುತ್ತೇವೆ.
ಹಾಲಿನ ಉತ್ಪನ್ನಗಳನ್ನು ನಿರಾಕರಿಸುವವರಿಗೆ ಇದು ತುಂಬಾ ಕಷ್ಟಕಾರಿಯಾಗಿದೆ. ಆಹಾರದ ಸಮಯ ಪಾಲನೆ ಮಾಡುವುದರಿಂದ ಆಹಾರದಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಅಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ವ್ಯಾಯಾಮಗಳನ್ನು ಮಾಡಲೇಬೇಕಾಗುತ್ತದೆ. ಅನಾನಸ್ ಸೇವನೆ ಮಾಡುವುದರಿಂದ ಮೂಳೆ ಮುರಿತವನ್ನು ಸರಿಪಡಿಸಬಹುದು. ವಿಟಮಿನ್ ಸಿ ಇರುವಂತಹ ರಾಗಿಯನ್ನು ಬಳಸುವುದರಿಂದ ಒಳ್ಳೆಯದು. ಇದರಿಂದ ಕ್ಯಾಲ್ಸಿಯಂ ಅಂಶಗಳಿರುತ್ತದೆ.
ಕಿತ್ತಳೆ,ಕ್ಯಾಬೇಜ್, ಸ್ಟ್ರಾಬೆರಿ ಗಳು ಇವುಗಳಿಂದ ಮೂಳೆಗಳು ದೃಢವಾಗುತ್ತದೆ. ಹಾಲು,ಬೆನ್ನೆ,ಮಜ್ಜಿಗೆಯಿಂದ ಮತ್ತು ಶುಂಠಿ,ಬೆಳ್ಳುಳ್ಳಿ ನೋವನ್ನು ನಿವಾರಣೆ ಮಾಡುತ್ತದೆ. ಮೂಳೆಗೆ ಶಾಖ ಕೊಡುವುದರಿಂದ ಒಳ್ಳೆಯದು. ಸೊಪ್ಪು ಇದರ ಬಳಕೆ ಮಾಡುವುದರಿಂದ ನಿಮ್ಮ ಮೂಳೆಗೆ ಶಕ್ತಿಯನ್ನು ಪಡೆದುಕೊಳ್ಳಬಹುದು. ದೇಹಕ್ಕೆ ಬೇಕಾಗುವಂತಹ ಅಂಶಗಳನ್ನು ಪೂರೈಕೆ ಮಾಡಿಕೊಂಡರೆ ಇಂತಹ ವೈಫಲ್ಯತೆಗಳನ್ನು ನೋಡಲು ಸಾಧ್ಯವಿಲ್ಲ.
ಮೂಳೆ ಶಕ್ತಿಯನ್ನು ಕಾಪಾಡುವ ಸಮಯವೆಂದರೆ 40ಕ್ಕಿಂತ ಮುಂಚೆ ನಾವು ಈ ಸಮಯದಲ್ಲಿ ಹೇಗೆ ಕಾಪಾಡಿಕೊಳ್ಳುತ್ತೇವೆ. ಹೇಗೆ ಶಕ್ತಿಯನ್ನು ಕೊಡುತ್ತೇವೋ ನಂತರ ನಮ್ಮ ಮೂಳೆಗಳು ಸರಿಯಾಗಿರುತ್ತದೆ. ಮೂಳೆ ಬೆಳವಣಿಗೆ ಹೊಂದುತ್ತದೆ ಆಹಾರದಲ್ಲಿ ಬೇಕಾದ ಅಂಶಗಳ ಕೊರತೆಯನ್ನು ಮಾಡುವ ವಿಫಲವಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ಮೂಳೆ ನೋವುಗಳು ಕಂಡುಬರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರತಿದಿನ ಪ್ರತಿ ಆಹಾರದಲ್ಲೂ ಪೌಷ್ಟಿಕತೆಗಳನ್ನು ಕೊಡುತ್ತಾ ಹೋದರೆ, ಇರೋ ಶಕ್ತಿಯನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.