ಇಂದು “ಕಾಂತರ” ಎಂಬ ಕನ್ನಡ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಕೊಡ ಬಹಳ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ. ಇದಕೆಲ್ಲಾ ಈ ಚಿತ್ರ ತಂಡದ ಪರಿಶ್ರಮವೇ ಕಾರಣ ಎಂದರೆ ತಪ್ಪಾಗಲಾರದು. ಇಡೀ ಚಿತ್ರ ತಂಡ 1ವರ್ಷದ ಪರಿಶ್ರಮಕ್ಕೆ ಕೇವಲ ವಾರಗಳಲ್ಲಿ ಉತ್ತರ ಸಿಕ್ಕಿದೆ. ಈ ಸಿನಿಮಾ ಬಿಡುಗಡೆ ಪಡೆದು 3ವಾರಗಳು ಕಳೆದಿವೆ ಮೂರೇ ವಾರಗಳಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೇ ಗಳಿಸಿ ಹಾಗೂ ಇಂದಿಗೂ ಹೌಸ್ ಫುಲ್ ಪ್ರದರ್ಶನ ಪಡೆದುಕೊಳ್ಳುತ್ತಿದೆ.ಈಗ ಈ ಸಿನಿಮಾವನ್ನು ಒಂದು ಒಳ್ಳೆಯ ಉದ್ದೇಶದಿಂದ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಈ ತರಹದ “ರಿಷಬ್” ಅವರ ಆಲೋಚನೆ ಕಂಡು ಇಡೀ ಕರನಾಡು ಕೊಂಡಾಡಿತ್ತು.ಏಕೆಂದರೆ ಈ ಕಾಲದಲ್ಲಿ ಒಂದು ಒಳ್ಳೆಯ ಕತೆಯನ್ನು ಚಿತ್ರಿಸಿದ ಕೂಡಲೇ ಆ ಕತೆಯನ್ನು ಎಲ್ಲರನ್ನು ತಲುಪಿಸಲು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗುತ್ತಾರೆ.

ಆದರೆ ನಮ್ಮ ಕರಾವಳಿಯ ಹುಡುಗ ರಿಷಬ್ ಇಷ್ಟು ಒಳ್ಳೆಯ ಕಥೆಯನ್ನು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಿದರೆ.ಇದಕ್ಕೆ ಕಾರಣ ನಮ್ಮ ಭಾಷೆಯ ಸೊಗಡಿನ ಸಿನಿಮಾ ಮೊದಲು ಪರ ಭಾಷಿಗರು ಕನ್ನಡದಲ್ಲಿ ನೋಡಿ ಮೆಚ್ಚುಗೆ ಸೂಚಿಸಲಿ ನಂತರ ಪ್ಯಾನ್ ಇಂಡಿಯಾ ಮಾಡೋಣ.ನಾವು ಯಾವಾಗಲೂ ಪರ ಭಾಷೆಯ ಸಿನಿಮಾ ಅವರ ಭಾಷೆಯಲ್ಲಿ ವೀಕ್ಷಿಸಿದ್ದೇವೆ ಹಾಗಾಗಿ ಅವರು ನಮ್ಮ ಭಾಷೆಯಲ್ಲಿ ನೋಡಲಿ ನಂತರ ಅವರ ಭಾಷೆಗೆ ಮಾಡೋಣ ಎಂಬ ಅದ್ಬುತ ಆಲೋಚನೆ ಅವರಲಿತ್ತು. ಈ ಸಿನಿಮಾ ಇದೆ ಸೆಪ್ಟೆಂಬರ್ 30ರಂದು ಬಿಡುಗಡೆ ಪಡೆದುಕೊಂಡಿತ್ತು.
ಕೇವಲ ಮೂರು ವಾರಗಳಲ್ಲಿ ಬಹಳ ದೊಡ್ಡ ದೊಡ್ಡ ಪ್ರಶಂಸೆಗೆ ಪಾತ್ರರಾಗಿರುವ ಈ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಕೇವಲ ಪ್ರೇಕ್ಷಕರು ಅಲ್ಲದೆ ಸೆಲಬ್ರೆಟಿಗಳು ಕೊಡ ಅದ್ಬುತ ಶಬ್ದಗಳೊಂದಿಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿಸಿ ಈ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.ಈ ಸಿನಿಮಾ ವನ್ನು ಕನ್ನಡಿಗರು ಅಲ್ಲದೆ ಪರ ಭಾಷೆಯವ್ರು ಕೊಡ ಪ್ಯಾನ್ ಇಂಡಿಯಾ ಮಾಡಲು ಈ ಚಿತ್ರ ತಂಡಕ್ಕೆ ಮನವಿ ಮಾಡಿಕೊಂಡಿತ್ತು ಹಾಗಾಗಿ ಇದೆ ಅಕ್ಟೋಬರ್ 14ರಂದು ಹಿಂದಿಯಲ್ಲಿ ಹಾಗು ಅಕ್ಟೋಬರ್ 15ರಂದು ತೆಲಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿದೆ.
ತೆಲಗು ,ತಮಿಳು ಹಾಗೂ ಮಲಯಾಳಂ ಗಿಂತ ಹಿಂದಿಯ ಅವತರ್ಣಿಕೆ ಯ ಕಾಂತರ ಸಿನಿಮಾಗೆ ಅತಿ ಹೆಚ್ಚು ಚಿತ್ರ ಮಂದಿರಗಲು4 ದೊರಕಿದೆ.ಹಾಗಾಗಿ ಇಲ್ಲಿಯೂ ಕೊಡ ಕೋಟಿ ಕೋಟಿ ಬಾಚುವ ಸೂಚನೆ ಸಿಕ್ಕಿದೆ. ರಿಷಬ್ ಅವರು ಮೂಲತಃ ಕರಾವಳಿಯ ಕುಂದಾಪುರದವರು ಅವರ ಭಾಗದ ದೈವ ಆರಾಧನೆಯ ಕತೆಯನ್ನು ಈ ಕಾಂತರ ಸಿನಿಮಾದಲ್ಲಿ ನೋಡಬಹುದಾಗಿದೆ. ಕನ್ನಡದ ಕಂಪನ್ನು ಎಲ್ಲೆಡೆ ಪಸಿರುತ್ತಿದ್ದ ರಿಷಬ್ ಅವರಿಗೆ ಬಹಳ ಪ್ರಶಂಸೆ ಸಿಕ್ಕಿತ್ತು. ಎಲ್ಲರೂ ಸಂತೋಷದಲ್ಲಿ ತೇಲಾಡುತ್ತಿರುವ ಸಮಯದಲ್ಲಿಯೇ ರಿಷಬ್ ಶೆಟ್ಟಿ ಅವರ ವಿರುದ್ಧ ಕನ್ನಡಿಗರು ಕಿಡಿಕರಿದ್ದಾರೆ.
ಎಲ್ಲಾದಕ್ಕೂ ಕನ್ನಡ ಕನ್ನಡ ಎನ್ನುತ್ತಿದ್ದ ನೀವೂ ನಮ್ಮ ಈಗ ಮಾತ್ರ ಯಾಕೆ ಹೀಗೆ ಮಾಡಿದ್ದೀರಾ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಕಾರಣ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ರಿಷಬ್ ಅವರ ಸಿನಿಮಾ ಈಗ ನಮ್ಮ ಕನ್ನಡ ಮಣ್ಣಿನ್ನಲ್ಲಿ ಅಲ್ಲದೆ ಎಲ್ಲಾ ಕಡೆ ಬಹಳ ಸದ್ದು ಮಾಡುತ್ತಿದೆ.ಹಾಗಾಗಿ ಈಗ ಓಡಾಡಲು ರಿಷಬ್ ಪ್ರಿಯವೆಟ್ ವಿಮಾನವನ್ನು ಬಳಸುತ್ತಿದ್ದಾರೆ.ಇದನ್ನು ಗಮಸಿದ ನೆಟ್ಟಿಗರು.ಹಣ ಬರುತ್ತಿದ್ದಂತೆ ರಿಷಬ್ ಅವರ ದಿನ ನಿತ್ಯದ ಅಗತ್ಯಗಳು ಕೂಡ ಬಹಳ ದೊಡ್ಡ ಮಟ್ಟದಲ್ಲಿ ಬೆಳದಿದೆ.
ಈಗ ಓಡಾಡಲು ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎಂದು ಕೆಲವರು ಖುಷಿ ಪಟ್ಟರೆ ಕೇವರು ರಿಷಬ್ ಅವರ ಕಾಲೆಳಡಿದ್ದಾರೆ.ಆದರೆ ನೈಜ ಸತ್ಯ ಈ ಹಿಂದೆ ಕೆಜಿಎಫ್ ಸಕ್ಸಸ್ ನಂತರ ಯಶ್ ಅವರಿಗೆ ಓಡಾಡಲು ವಿಮಾನವನ್ನು ಬಾಡಿಗೆ ರೀತಿಯಲ್ಲಿ ಪಡೆದು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದರು.ಈಗಲು ಕೂಡ ಹೊಂಬಾಳೆ ಫಿಲ್ಮ್ಸ್ ಅವರು ರಿಷಬ್ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ರಿಷಬ್ ಅವರು ಪ್ರೈವೇಟ್ ವಿಮಾನವನ್ನು ಕರಿದಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.