ಚೈತನ್ಯ ನೆನಪಿನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರ ಸಮಂತಾ?
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು…
ಅಂತರೀಕ್ಷೆಗೆ ಭಗವದ್ಗೀತೆ, ಸಮೋಸಾ ತೆಗೆದುಕೊಂಡು ಹೋಗಿದ್ದ ಸುನಿತಾ ವಿಲಿಯಮ್ಸ್..!
ಅಂತರೀಕ್ಷೆಯಿಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಬ್ಯಾರೀ ಬುಚ್ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.. ಹಲವು ತಿಂಗಳಿಂದ ಬಾಹ್ಯಾಕಾಶದಲ್ಲೇ ಇದ್ದ ಈ ಇಬ್ಬರನ್ನೂ ಸ್ಪೇಸ್ ಕ್ರಾಫ್ಟ್ ಭೂಮಿಗೆ ಕರೆದುಕೊಂಡು…
ಈ ದೇಶದಲ್ಲಿ ಪೂಜೆ ಮಾಡಿದ್ರೆ ಜೈಲು ಪಕ್ಕಾ…!
ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂ ದೇವಾಲಯಗಳಿವೆ. ಅದರಲ್ಲಿಯೂ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಹಿಂದೂ ದೇವಾಲಯಗಳಿವೆ. ಅಲ್ಲಿನ ಹಿಂದೂಗಳು ಸಹ ಪೂಜೆ, ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಆದರೆ, ಇಲ್ಲೊಂದು ದೇಶದಲ್ಲಿ ಮಾತ್ರ…
ನಿಯಮ ಉಲ್ಲಂಘಿಸಿದ್ದಕ್ಕೆ ಯೂಟ್ಯೂಬ್ ವೀಡಿಯೋಗಳ ಡಿಲಿಟ್; ಭಾರತದ ವೀಡಿಯೋಗಳಿಗೆ ಬಿತ್ತು ಹೆಚ್ಚು ಕತ್ತರಿ
ಕಮ್ಯೂನಿಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ ಬರೋಬರಿ 9.5 ಮಿಲಿಯನ್ ವೀಡಿಯೋಗಳನ್ನು ತೆಗೆದುಹಾಕಿದೆ. 2024ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಯೂಟ್ಯೂಬ್ ಅಳಿಸಿ ಹಾಕಿರುವ ವೀಡಿಯೋಗಳ ಸಂಖ್ಯೆ ಇದಾಗಿದ್ದು,…
2025ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟ: ಐದು ಪ್ರಶಸ್ತಿಗಳನ್ನು ಗೆದ್ದ ‘Anora’ ವನ್ನು ಭಾರತದಲ್ಲಿ ನೀವು ಯಾವ OTTಯಲ್ಲಿ ವೀಕ್ಷಿಸಬಹುದು
ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದ 97 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು (ಆಸ್ಕರ್ ಎಂದೂ ಕರೆಯಲ್ಪಡುತ್ತದೆ) ಮುಕ್ತಾಯಗೊಂಡಿದೆ. ಈ ಸಮಾರಂಭದಲ್ಲಿ ಒಟ್ಟು 23 ವಿಭಾಗಗಳಿಗೆ…
97ನೇ ಆಸ್ಕರ್ ಪ್ರಶಸ್ತಿ ಘೋಷಣೆ;ಅತ್ಯುತ್ತಮ ಸಿನಿ ಲೋಕದ ಪ್ರಶಸ್ತಿ ಮುಡಿಗೇರಿಸಿಕೊಂಡವರ್ಯಾರು?
ಲಾಸ್ ಏಂಜಲಿಸ್ನ ಹಾಲಿವುಡ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಇಂದು 97ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಜರುಗಿದೆ. ಪ್ರಪಂಚದಲ್ಲಿಯೇ ಸಿನಿಮಾ ಲೋಕದ ಅತ್ಯುತ್ತಮ ಗೌರವ ಎಂದು ಕರೆಸಿಕೊಳ್ಳುವ ಆಸ್ಕರ್ ಪ್ರಶಸ್ತಿಗೆ…
ವರ್ಷದ ಮೊದಲ ಚಂದ್ರಗ್ರಹಣ: ಬ್ಲಡ್ ಮೂನ್
ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 14ರಂದು ಸಂಭವಿಸಲಿದೆ. ಆಗಸವು ಬ್ಲಡ್ ಮೂನ್ ಎಂಬ ಅದ್ಭುತವಾದ ಬದಲಾವಣೆಗೆ ಸಾಕ್ಷಿಯಾಗಲಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಗೋಚಾರವಾಗಲಿರುವ ಚಂದ್ರಗ್ರಹಣವು ಭಾರತದಲ್ಲಿಯೂ ಕಾಣಿಸಿಕೊಳ್ಳಲಿದೆಯಾ…?…
11 ರೂಪಾಯಿಗೆ ವಿಯೆಟ್ನಾಂಗೆ ಹಾರಿ…!ವಿಯೆತ್ಜೆಟ್ ಏರ್ವೇಸ್ನಿಂದ ಭರ್ಜರಿ ಆಫರ್
ವಿಮಾನದ ಮೂಲಕ ದೇಶ ಸುತ್ತ ಬೇಕು ಎಂಬುದು ಹಲವರ ಕನಸು. ಆದರೆ ಎಲ್ಲರೂ ವಿಮಾನಯಾನ ಮಾಡಲು ಸಾಧ್ಯವಾಗದು ಎಂಬುದು ತಿಳಿದಿರುವ ಸಂಗತಿಯೇ. ವಿಮಾನಯಾನದ ಕನಸು ಕಾಣುತ್ತಿದ್ದಂತೆ ಕಣ್ಣಮುಂದೆ…
ಮೈಕ್ರೋಸಾಫ್ಟ್ ಟೀಮ್ಸ್ಗೆ ಹಾಯ್….ಸ್ಕೈಪ್ಗೆ ಬಾಯ್ ಬಾಯ್
ಒಂದು ಕಾಲದ ಜನಪ್ರಿಯ ಆನ್ಲೈನ್ ಸಂವಹನ ವೇದಿಕೆ. ಲೈವ್ ವೀಡಿಯೋ ಕಾಲ್ ಮೂಲಕ ದೂರದಲ್ಲಿರುವವರನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾದ ಅವಕಾಶ ಮಾಡಿಕೊಟ್ಟ ಆ್ಯಪ್. ಇದೀಗ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ.…
ಪರಸ್ಪರ ಮಾತನಾಡುವ AI ಚಾಟ್ಬಾಟ್ಗಳು…!
ಇನ್ಸ್ಟಾಗ್ರಾಂಮ್ನಲ್ಲಿ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. AI ಚಾಟ್ಬಾಟ್ಗಳೆರೆಡೂ ಮಾನವೇತರ ಭಾಷೆಯಲ್ಲಿ ಸಂವಾಹನ ನಡೆಸಿರುವ ವಿಡಿಯೋ @artificialintelligencenews.in ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಲಾಗಿದ್ದು ಎಲ್ಲರ ಹುಬ್ಬೇರುವಂತೆ…