ಲಕ್ಷ್ಮೀ ನಿವಾಸ: ಜಾಹ್ನವಿಗೆ ನಿದ್ರೆ ಮಾತ್ರೆ ನುಂಗಿಸಿ ಅಜ್ಜಿಯನ್ನು ನೋಡಲು ಹೊರಟ ಜಯಂತನ ಪ್ಲ್ಯಾನ್ ಫ್ಲಾಪ್; ಮನೆಗೆ ಬಂದ್ರು ಸಿದ್ದು-ಭಾವನಾ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 18ರ ಎಪಿಸೋಡ್ ಕಥೆ ಹೀಗಿದೆ. ಮಗುವನ್ನು ಕಳೆದುಕೊಂಡು ಜಾನು ನೋವು ಅನುಭವಿಸುತ್ತಿದ್ದಾಳೆ. ಜೊತೆಗೆ…
ಸಿಹಿ ಕಹಿ ಚಂದ್ರು ಅವರ ಪಾಲಿಗೆ ಜೀವದಾತ ಆಗಿದ್ರು ವಿಷ್ಣುದಾದ! ಮನಕಲಕುವ ಘಟನೆ!
ಸಿಹಿ ಕಹಿ ಚಂದ್ರು ಅವರು ಎಲ್ಲಾ ಜೆನೆರೇಷನ್ ನವರಿಗೂ ಪರಿಚಿತರು ಎಂದು ಹೇಳಿದರೆ ತಪ್ಪಲ್ಲ. ಅಡುಗೆ ಕಾರ್ಯಕ್ರಮವನ್ನು ಇವರು ನಿರೂಪಣೆ, ರುಚಿಯಾಗಿ ಅಡುಗೆ ಮಾಡುವ ಕಾರಣ ಮಕ್ಕಳಿಂದ…
ಇಡ್ಲಿ ಸಾಂಬಾರ್ ಅಥವಾ ದೋಸೆ ಎಂದು ಕೇಳಿದ್ದಕ್ಕೆ ರಾಗಿ ಮುದ್ದೆ ಎಂದ ರಾಕಿ ಭಾಯ್! ವಿಡಿಯೋ ವೈರಲ್!
ನಟ ಯಶ್ ಅವರು ಇಂದು ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರಬಹುದು. ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ದೇಶದ ಎಲ್ಲೆಡೆ ಅಭಿಮಾನಿಗಳು ಕಾಯುತ್ತಲಿದ್ದಾರೆ.…
ಹಸೆಮಣೆ ಏರಲು ರೆಡಿಯಾಗಿದ್ದಾರೆ ಅಪ್ಪು ಅವರ ತಂಗಿ ಪಾತ್ರದಲ್ಲಿ ನಟಿಸಿದ ಅಭಿನಯ! ವರ ಇವರೇ!
ನಟಿ ಅಭಿನಯ, ಇವರೊಬ್ಬ ವಿಶೇಷ ಕಲಾವಿದೆ. ಮೂಲತಃ ತಮಿಳಿನವರಾದರು ಕನ್ನಡ ಚಿತ್ರಪ್ರೇಮಿಗಳಿಗೆ ಇವರ ಪರಿಚಯ ಇದೆ. ಅದು ಅಪ್ಪು ಅವರ ಸಿನಿಮಾ ಮೂಲಕ. ಅಪ್ಪು ಅವರ ಹುಡುಗರು…
ಅಪ್ಪು ಅವರ ಜೊತೆ ಕನೆಕ್ಟ್ ಆಗೋಕೆ ಅಭಿಮಾನಿಗಳಿಗೆ ಹೊಸ ಅವಕಾಶ! ಗುಡ್ ನ್ಯೂಸ್ ಕೊಟ್ರು ಅಶ್ವಿನಿ ಮೇಡಂ!
ಅಪ್ಪು ಅವರ ನೆನಪುಗಳು, ಜನರಿಗೆ ಅವರ ಬಗ್ಗೆ ಇರುವ ಪ್ರೀತಿಯನ್ನು ಎಷ್ಟು ಅಳೆದರು ಕಡಿಮೆಯೇ. ಅಂಥಾ ದೇವರಂಥ ಮನುಷ್ಯ ನಮ್ಮ ಜೊತೆಗೆ ಇದ್ದುಬಿಡಬೇಕಿತ್ತು, ಅಷ್ಟು ಬೇಗ ಈ…
ಭಾಗ್ಯಲಕ್ಷ್ಮೀ ಧಾರಾವಾಹಿ: ಭಾಗ್ಯಾ ಮಾಡುತ್ತಿರುವ ಜೋಕರ್ ಕೆಲಸವನ್ನು ಅಣಕಿಸಿದ್ದೂ ಅಲ್ಲದೆ ಮನೆ ಮುಂದೆ ರಂಪಾಟ ಮಾಡಿದ ತಾಂಡವ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 742ರ ಎಪಿಸೋಡ್ ಕಥೆ ಇಲ್ಲಿದೆ. ತಾಂಡವ್, ಮನೆಬಿಟ್ಟು ಹೋದಾಗಿನಿಂದ ಭಾಗ್ಯಾ…
ಲಕ್ಷ್ಮೀ ನಿವಾಸ: ಅಜ್ಜಿಗೆ ಪ್ರಜ್ಞೆ ಬಂದ ಖುಷಿಯಲ್ಲಿ ಜಯಂತನಿಗೆ ಸಿಹಿ ತಿನ್ನಿಸಿದ ಜಾಹ್ನವಿ, ಪೆನ್ಷನ್ ಹಣಕ್ಕೆ ಕನ್ನ ಹಾಕಲು ಅಣ್ಣ ತಮ್ಮಂದಿರ ಪ್ಲ್ಯಾನ್
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 17ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿಗೆ ಪ್ರಜ್ಞೆ ಬಂದರೆ ನನಗೇ ಮೊದಲು ತಿಳಿಯಬೇಕೆಂದುಕೊಂಡಿದ್ದ…
ಸೀತಾರಾಮ ನಟಿ ವೈಷ್ಣವಿ ಅವರ ಯೂಟ್ಯೂಬ್ ಸಂಪಾದನೆ ಮಾಹಿತಿ ರಿವೀಲ್!
ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ…
ಕನ್ನಡದಲ್ಲಿ ಮೊದಲು ಕೋಟಿ ಸಂಭಾವನೆ ಪಡೆದಿದ್ದೆ ಪವರ್ ಸ್ಟಾರ್! ಈ ದಾಖಲೆಯನ್ನ ಯಾರಿಂದಲೂ ಮುರಿಯೋಕೆ ಆಗ್ಲಿಲ್ಲ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು, ಅವರಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳು ವಿಶೇಷ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಅಪ್ಪು ಅವರನ್ನು…
ಅಪ್ಪು ಅಗಲುವ ಹಿಂದಿನ ದಿನ ರಾಘಣ್ಣನ ಸೊಸೆ ಜೊತೆ ಹೇಳಿದ್ದೇನು? ಬಿಗ್ ಸ್ಟೋರಿ ತಿಳಿಸಿದ ಶ್ರೀದೇವಿ ಭೈರಪ್ಪ
ಇಂದು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ. ಈ ವಿಶೇಷ ಹುಟ್ಟುಹಬ್ಬದ ದಿವಸ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ…


