ಸಿನಿಮಾವಾಗುತ್ತಿದೆ ಸಿದ್ದರಾಮಯ್ಯರ ಜೀವನ; ಸಿದ್ದು ಪಾತ್ರಧಾರಿ ಮತ್ತು ನಿರ್ದೇಶಕ ಯಾರು ಗೊತ್ತಾ?
ಕರ್ನಾಟಕ ರಾಜ್ಯದ ಪ್ರಗತಿಪರ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ಜೀವನ ನಿಜಕ್ಕೂ ಸ್ಪೂರ್ತಿದಾಯಕ. ಬಡತನದಲ್ಲಿ ಹುಟ್ಟಿ, ರಾಜ್ಯದ ಮುಖ್ಯಮಂತ್ರಿಯಾಗುವ ತನಕ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿ…
‘ಚಂದ್ರಮುಖಿ-2’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ತಲೈವ…ವೆಟ್ಟೈಯನ್ ರಾಜನಾಗಿ ರಾಘವನ್ ಲಾರೆನ್ಸ್ ಲುಕ್…
ರಾಘವ್ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಫಸ್ಟ್…
ವಾ…ವಾ…ವಾ…ವಾಮನ ಹಾಡು ಬಂತು….ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್…
‘ಡಬಲ್ ಇಸ್ಮಾರ್ಟ್’ ಅಂಗಳಕ್ಕೆ ಬಿಗ್ ಬುಲ್ ಎಂಟ್ರಿ…ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾದಲ್ಲಿ ಸಂಜಯ್ ದತ್
ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ…
‘ಜವಾನ್’ ಚಿತ್ರದ ಒಂದು ಹಾಡಿಗೆ ಖರ್ಚು ಮಾಡಿದ್ದು ಬರೋಬ್ಬರಿ 15 ಕೋಟಿ;! ಹೇಗಿರಲಿದೆ ಗೊತ್ತಾ ಶಾರುಖ್ ಖಾನ್ ಮುಂದಿನ ಸಿನಿಮಾ?
ಬಾಲಿವುಡ್ ಕಿಂಗ್ ಶಾರುಖ್ ಖಾನ್'ಪಠಾಣ್' ಸಿನಿಮಾದ ಯಶಸ್ಸಿನ ಬಳಿಕ ದೇಶದಾದ್ಯಂತ ಅಭಿಮಾನಿಗಳು ಕಾಯುತ್ತಿರುವ ಚಿತ್ರ 'ಜವಾನ್'. ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈ…
‘ನನ್ನ ಮತ್ತು ಧ್ರುವ ಸರ್ಜಾ ಸಂಬಂಧ ಯಾರಿಗೂ ಅರ್ಥವಾಗಲ್ಲ’; ಮೇಘನಾರಾಜ್ ಕೊಟ್ಟ ಹೇಳಿಕೆಯ ಅರ್ಥವೇನು ಗೊತ್ತಾ?
ಕನ್ನಡ ಚಿತ್ರರಂಗದ ಪ್ರಮುಖ ಸಿನಿಮಾ ಕುಟುಂಬಗಳಲ್ಲಿ ಸರ್ಜಾ ಫ್ಯಾಮಿಲಿ ಕೂಡ ಒಂದು. ದಶಕಗಳಿಂದಲೂ ಈ ಕುಟುಂಬದ ಕಲಾವಿದರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅಕಾಲಿಕವಾಗಿ…
ಮೆಗಾ ಪ್ರಿನ್ಸ್ ವರುಣ್ ತೇಜ್ 14ನೇ ಸಿನಿಮಾಗೆ ’ಮಟ್ಕಾ’ ಟೈಟಲ್ ಫಿಕ್ಸ್..’ಮಟ್ಕಾ’ದ ಐಟಂ ನಂಬರ್ ಗೆ ಸೊಂಟ ಬಳುಕಿಸಲ್ಲಿದ್ದಾಳೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ ನಟನೆಯ 14ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ ನಲ್ಲಿಂದು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ…
ಯಶ್ ನಿಜವಾಗ್ಲೂ ಕಾಣೆಯಾಗಿದ್ದಾರಾ?
ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗವನ್ನು ತಿರುಗಿನೋಡುವಂತೆ ಮಾಡಿದವರು. ಯಶ್ ಕನ್ನಡ ಚಿತ್ರರಂಗಕ್ಕೆ 2002ರಲ್ಲಿ ಜಂಭದ ಹುಡುಗಿ ಎಂಬ ಸಿನಿಮಾದ ಮೂಲಕ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು…
ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್ ಗಲಾಟೆ; ‘ನಿಂಗೆ, ನಿನ್ನಪ್ಪನಿಗೆ ಇದರಿಂದ ಏನು ಪ್ರಾಬ್ಲಂ’ ಎಂದಿದ್ಯಾಕೆ ಉರ್ಫಿ!
ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ. ಬಿಗ್ ಬಾಸ್ ಮೂಲಕ ಪರಿಚಯವಾಗಿದ್ದ ಈಕೆ ಅನಂತರ ಸುದ್ದಿಯಾಗಿದ್ದೆಲ್ಲವೂ ಬಟ್ಟೆಯಿಂದ. ವಿಚಿತ್ರ ಬಟ್ಟೆ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು, ಸಾರ್ವಜನಿಕ…
ಲವ್ ಸಿನಿಮಾದ ಎರಡನೇ ಹಾಡು ರಿಲೀಸ್…ಒಂಟಿ ಅಲ್ಲ ನಾನೀಗ ಮೆಲೋಡಿ ಗಾನಲಹರಿ ಕೇಳಿ
ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಎರಡನೇ ಹೆಜ್ಜೆ ಲವ್. ಟೈಟಲ್ ಹೇಳುವಂತೆ ಇದೊಂದು ಪ್ರೇಮ ಕಥಾಹಂದರದ ಚಿತ್ರ. ಈ ಸಿನಿಮಾದ ಎರಡನೇ…


