ಜೇನು ಕೃಷಿ ಯಾವ ರೀತಿಯಾಗಿ ಲಾಭದಾಯಕವಾಗಿದೆ? ಜೇನುತುಪ್ಪ, ಮೇಣದಿಂದಾಗಿ, ಜೇನು ಹುಳುಗಳ ಪರಾಗದಿಂದಾಗಿ ,ಲಾಭ ಮಾಡಿಕೊಳ್ಳಬಹುದು. ಇದು ಹೇಗೆ ಸಾಧ್ಯ? ಪರಾಗಸ್ಪರ್ಶಕ್ಕೆ ಹೊರಗಡೆ ತೋಟದಲ್ಲೂ ಇದ್ದರೂ ಕೂಡ ಅದಕ್ಕೂ ಕೂಡ ಇನ್ಕಮ್ ಮಾಡಬಹುದು? ಇವೆಲ್ಲ ಹೇಗೆ ಅನ್ನೋದರ ಮಾಹಿತಿಯನ್ನು ತಿಳಿದುಕೊಳ್ಳೋಣ!
ಜೇನು ಕುಟುಂಬಗಳನ್ನು ವಿಭಚನೆ ಮಾಡುತ್ತಾ ಮೊದಲಿಗೆ ಹೆಚ್ಚಾಗಿ ಮಾರಾಟಗಳು ಆಗುವುದಿಲ್ಲ. ಆದರೆ ಈಗಿನ ಒಳ್ಳೆಯ ರೀತಿಯಲ್ಲಿ ಜೇನಿನ ಹನಿಯ ಮಾರಾಟಗಳು ಆಗುತ್ತಿದೆ.
ಈಗ 70 ರಿಂದ 100 ಕೆಜಿ ಅಷ್ಟು ಜೇನುತುಪ್ಪ ಹೋಗುತ್ತಿದೆ. ಅಷ್ಟರಲ್ಲಿ ಸೋರ್ಸ್ ಇಲ್ಲದೆ ಡಿಮ್ಯಾಂಡ್ ಇದ್ದಾಗ 15 ರಿಂದ 20 ರಷ್ಟು ಮಾಡೋದು. ಹಾಗೆ ಜೇನಿನ ಒಂದು ಕುಟುಂಬವನ್ನು ಎರಡು ಕುಟುಂಬವಾಗಿ ಮಾಡಿದರೆ, ಒಂದೊಂದು ಸಾವಿರ ಅಷ್ಟು, ಹಾಗಾದ್ರೆ ಎರಡು ಕುಟುಂಬವನ್ನು 4 ಸಾವಿರಗಳಷ್ಟು ಮಾರಾಟ ಮಾಡಬಹುದು. ನಮ್ಮಲ್ಲಿ 50 ಬಾಕ್ಸ್ ಇದ್ದು, ಇದರಿಂದ ಎರಡು ಬಾರಿ ಸ್ಪ್ಲಿಟ್ ಮಾಡಿದರೆ, ಟೋಟಲ್ ಆಗಿ ಹೇಗೆ ಎರಡು ಬಾಕ್ಸ್ ನಿಂದ 4000 ಮತ್ತು ಇದನ್ನು ನೂರಕ್ಕೆ ಲೆಕ್ಕ ಹಾಕಿದರೆ ಎರಡು ಲಕ್ಷ ಲಕ್ಷದಷ್ಟು ವರ್ಷಕ್ಕೆ ಅಂದರೆ ವರ್ಷದ
ವ್ಯವಹಾರವಾಗಿದೆ.
ಟೋಟಲ್ ಆಗಿ ಜೇನು ಕೃಷಿಯಿಂದ ತಿಂಗಳಿಗೆ 20 ರಿಂದ 30,000 ದುಡ್ಡು ಮಾಡಬಹುದು. ಹೆಚ್ಚೇನು, ಕಡ್ಡಿ ಜೇನು ಈ ರೀತಿಯಾಗಿ ಬಗೆ ಬಗೆಯಾಗಿ ಜೇನುತುಪ್ಪಗಳಿವೆ. ಇದರಿಂದಾಗಿ ಅನೇಕ ಇನ್ಕಮ್ ಗಳು ಆಗುತ್ತಿದೆ. ಮುಂಚೆ ಜೇನನ್ನು ನಾವು ಆದಾಯಕ್ಕಾಗಿ ಸಾಕುತ್ತಿದ್ದರೆ. ಈಗ ಅದು ನಮ್ಮನ್ನೇ ಸಾಕುತ್ತಿದೆ. ನಮ್ಮ ಜೀವನದ ಮುಖ್ಯ ಆದಾಯವೇ ಜೇನು ಆಗಿದೆ. ಈ ಜೇನು ಕೃಷಿಯನ್ನು ಯಾರು ಬೇಕಾದರೂ ಮಾಡಬಹುದು.
ಎರಡು ಸಾವಿರ, ಮೂರು ಸಾವಿರ ಬಾಕ್ಸ್ ಮತ್ತು ಎರಡರಿಂದ ಮೂರು ಬಾಕ್ಸ್ ಅಂದರೆ ಇದು ಪ್ರಾರಂಭದ ಅವಧಿಯಾಗಿರುತ್ತದೆ. ಈ ರೀತಿಯಾಗಿ ಅನೇಕ ರೀತಿ ಸಾಕಾಣಿಕೆ ಮಾಡುವವರು ಇದ್ದಾರೆ. ಅದನ್ನು ಹೇಗೆ ಮಾಡುತ್ತೇವೆ , ಹೇಗೆ ಇನ್ನಾವ್ವ್ ಆಗಿರುತ್ತೇವೆ ಇದೆ ಮುಖ್ಯವಾಗಿರುತ್ತದೆ. ಇದರ ಮೇಲೆ ಲಾಭವಿರುವುದು ನಿಜ. ಪ್ರತಿಯೊಂದು ಜೇನಿನ ತುಪ್ಪದಲ್ಲಿ ಲಾಭವಿದೆ. ಜೇನುತುಪ್ಪ, ಜೀನಿನಮೇಣ, ಜೀನಿನ ಪರಾಗ ಎಲ್ಲದರಲ್ಲೂ ಹಾಗೆ ಜೇನಿನ ವಿಷದಲ್ಲೂ ಲಾಭಗಳನ್ನು ಕಾಣಬಹುದಾಗಿದೆ.