Namma Kannada News

587 Articles

ಸೆಟ್ಟೇರಿತು ವಿಜಯ್ ದೇವರಕೊಂಡ ಹೊಸ ಸಿನಿಮಾ…ರೌಡಿಬಾಯ್ ಗೆ ಕೀರ್ತಿ ಸುರೇಶ್ ನಾಯಕಿ

ಟಾಲಿವುಡ್ ನಟ ವಿಜಯ್ ದೇವರಕೊಂಡ ಹೊಸ ಸಿನಿಮಾ ಸೆಟ್ಟೇರಿದೆ.‌ ಹೈದರಾಬಾದ್ ನಲ್ಲಿ ನಿನ್ನೆ ಮುಹೂರ್ತ ನೆರವೇರಿದ್ದು,…

Namma Kannada News By Namma Kannada News 1 Min Read

ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಏಯ್‌ ಕರಿ ಟೋಪಿ ಎಂಎಲ್‌ಎ  ಬಾ ಇಲ್ಲಿ ಎಂದು  ಮುನಿರತ್ನ ಕರೆದ ಡಿ.ಕೆ.ಶಿ

ಬೆಂಗಳೂರಿನ ಜೆ.ಪಿ.ಪಾರ್ಕ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಹಮ್ಮಿಕೊಂಡಿದ್ದ "ಬೆಂಗಳೂರು ನಡಿಗೆ" ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ.…

Namma Kannada News By Namma Kannada News 1 Min Read

ಮಾಸ್ ಅವತಾರದಲ್ಲಿ ಆ್ಯಂಟನಿ ಪೆಪೆ: ಸಖತ್ ಕಿಕ್ ಕೊಡುವ ‘ಕಟ್ಟಾಳನ್’ ಫಸ್ಟ್ ಲುಕ್ ರಿಲೀಸ್!

ಭವ್ಯ ಆ್ಯಕ್ಷನ್ ಥ್ರಿಲ್ಲರ್ 'ಕಟ್ಟಾಳನ್' ಚಿತ್ರದ ಬಹುನಿರೀಕ್ಷಿತ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಕ್ಯೂಬ್ಸ್…

Namma Kannada News By Namma Kannada News 2 Min Read

‘ಕಾಂತಾರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ರಿಷಬ್- ಪ್ರಗತಿ ಮದುವೆ ವೀಡಿಯೋ ಕೂಡ ವೈರಲ್

ಒಂದು ಕಡೆ ''ಕಾಂತಾರ-ಚಾಪ್ಟರ್ 1'' ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದರೆ. ನಿರ್ಮಾಣ ಸಂಸ್ಥೆ ಹೊಂಬಾಳೆಯೇ ನೀಡಿರುವ ಲೆಕ್ಕದ…

Namma Kannada News By Namma Kannada News 2 Min Read

ಮದುವೆ ಮಾತ್ರವಲ್ಲ, ಹನಿಮೂನ್ ಬಗ್ಗೆಯೂ ಮೌನ ಮುರಿದ ನಟಿ ತ್ರಿಶಾ !

ಚಿತ್ರರಂಗದ ತಾರೆಯರ ಬದುಕಿನಲ್ಲಿ ಗಾಳಿ ಸುದ್ದಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹಾಗಂತೆ.. ಹೀಗಂತೆ…

Namma Kannada News By Namma Kannada News 2 Min Read

ದರ್ಶನ್ ಅಭಿನಯದ  ಡೆವಿಲ್ ನ Onde Ondu Sala ಡ್ಯುಯೆಟ್ ಸಾಂಗ್ ಔಟ್, ರೊಮ್ಯಾಂಟಿಕ್ ಲುಕ್​​ನಲ್ಲಿ ದರ್ಶನ್

ಡೆವಿಲ್ ಚಿತ್ರದ ಎರಡನೇ ಹಾಡಿನಲ್ಲಿ ಹೊಸ ಫೀಲ್ ಇದೆ. ಡ್ಯುಯೆಟ್ ಹಾಡು ಇದಾಗಿದೆ. ಆದರೆ, ಇಲ್ಲಿ…

Namma Kannada News By Namma Kannada News 1 Min Read

ನಟ ದರ್ಶನ್ ಪ್ರೀತಿಯಿಂದ ಸಾಕಿದ್ದ ಕುದುರೆ ಎಷ್ಟಕ್ಕೆ ಮಾರಾಟ ! ಅಸಲಿ ಮ್ಯಾಟರ್ ಇಲ್ಲಿದೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್…

Namma Kannada News By Namma Kannada News 2 Min Read

ಮುಂದಿನ ವರ್ಷದಿಂದ  ಹಾಸನಾಂಬೆ ಅಮ್ಮನವರ ದರ್ಶನ ಇರಲ್ಲ! ಆಘಾತಕಾರಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ ಎಂದು…

Namma Kannada News By Namma Kannada News 1 Min Read

ಕಾಂತಾರ ಅದ್ಭುತ ಎಂದು ಪ್ರಶಂಸೆ, ಯಶ್ ರಿಷಬ್ ಶೆಟ್ಟಿ ಬಗ್ಗೆ ವಿಶೇಷ ಮಾತು

ರಾಜರಾಣಿ, ತೇರಿ, ಬಿಗಿಲ್, ಜವಾನ್ ಖ್ಯಾತಿಯ ಅಲ್ಲು ಅರ್ಜುನ್ ಮುಂದಿನ ಚಿತ್ರದ ನಿರ್ದೇಶಕ‌ ನಿರ್ದೇಶಕ ಅಟ್ಲಿ…

Namma Kannada News By Namma Kannada News 1 Min Read

ಕೆಜಿಎಫ್ ಡೈಲಾಗ್ ರೈಟರ್ ಚಂದ್ರಮೌಳಿ ಹೊಸ ಕನಸು ‘ದಿಲ್ಮಾರ್’ ಗೆ ಧ್ರುವ ಸರ್ಜಾ ಬೆಂಬಲ

'ಕೆಜಿಎಫ್' ಸಿನಿಮಾದಲ್ಲಿ ಡೈಲಾಗ್‌ಗಳಿಂದಲೇ ಜಾದು ಮಾಡಿದ್ದ ರೈಟರ್ ಚಂದ್ರಮೌಳಿ ದಿಲ್ಮಾರ್ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ…

Namma Kannada News By Namma Kannada News 2 Min Read