“ಕೆಜಿಎಫ್ ಒಂದರ” ಮುಕಾಂತರ ಎಲ್ಲ ಚಿತ್ರರಂಗದವರು ನಮ್ಮ ಸ್ಯಾಂಡಲ್ವುಡ್ ಕಡೆ ನೀಡುವಂತೆ ಮಾಡಿತ್ತು.ಇನ್ನು ಅದರ ಮುಂದು ವರೆದ ಭಾಗದಿಂದ ನಮ್ಮ ಕನ್ನಡ ಚಿತ್ರರಂಗದ ತಾಕತನ್ನು ತೋರಿಸುವ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.ಈ ಸಿನೆಮಾ ಹಲವಾರು ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.ಈ ಸಿನೆಮಾ ಐದು ಭಾಷೆಯಲ್ಲಿ ತೆರೆ ಕಂಡಿತ್ತು. ಕನ್ನಡ ,ಹಿಂದಿ ,ತೆಲಗು, ತಮಿಳ್ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆ ಕಂಡಿತ್ತು.ತೆರೆ ಕಂಡ ಐದು ಭಾಷೆಗಳಲ್ಲಿ ಉತ್ತಮ ಪ್ರದರ್ಶನ ಪಡೆದುಕೊಂಡಿತ್ತು. ಇನ್ನು ಈ ಚಿತ್ರ ಇಷ್ಟು ಮಟ್ಟಿಗೆ ಸಕ್ಸಸ್ ಕಾಣಲು ಈ ಚಿತ್ರ ತಂಡವೇ ಕಾರಣ ಎಂದರೆ ತಪ್ಪಾಗಲಾರದು. ಇನ್ನು ಈ ಚಿತ್ರದಲ್ಲಿ ಬರುವ ಎಲ್ಲಾ ಪತ್ರಕ್ಕೂ ಕೂಡ ತನ್ನದೇ ಆದಂಥಹ ತೂಕ ಹಾಗೂ ಪ್ರಮುಕ್ಯತೆ ಇದೆ. ಈ ಚಿತ್ರದಲ್ಲಿ ಹೊಸಬರ ಜೀವನ ಸಂಪೂರ್ಣ ಬದಲಾಗಿದೆ ಎಂದು ಹೇಳಲು ನಮ್ಮಲ್ಲಿ ಸಾಕಷ್ಟು ಉಧಹರಣೆಗಳು ಇವೆ.

ಇದೀಗ ಅಂಥದ್ದೇ ಇನ್ನೊಂದು ಸುದ್ದಿಯನ್ನು ನಾವು ಹೊತ್ತು ತಂದಿದ್ದೇವೆ ಆ ಸುದ್ದಿ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಕೆಜಿಎಫ್ ನಲ್ಲಿ “ಅಂಡ್ರ್ಯು” ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದ “ಅವಿನಾಶ್” ಸಾಕಷ್ಟು ಸದ್ದು ಮಾಡಿದ್ದರು. ಈ ನಟ ಕೆಜಿಎಫ್ ನಿಂದಲೇ ಬಣ್ಣದ ಲೋಕಕ್ಕೆ ಪರಿಚಯ ಮಾಡಿಕೊಂಡಿದ್ದು.ತನ್ನ ಮೊದಲ ಸಿನಿಮಾವದರು ಕೂಡ ತಮಗೆ ಕೊಟ್ಟಾ ಪಾತ್ರದ ಜವಾಬ್ದಾರಿಯನ್ನು ಒಂದು ಪಟ್ಟು ಹೆಚ್ಚಾಗಿ ನಿರ್ವಹಿಸಿದ್ದಾರೆ ಎಂದು ಹೇಳಬಹುದು.ಅವರ ನಟನೆ ಸಿನಿಮಾ ನೋಡಿ ಅಲ್ಲಿಯೇ ಬಿಡುವಂತಿರಲಿಲ್ಲ.
ಸಿನಿಮಾ ಹಾಗೂ ನಟನೆ ಮೇಲೆ ಆಸೆ ಇರುವವರಿಗೆ ನಾನು ಈ ರೀತಿ ನಟಿಸಲು ಕಲಿಯಬೇಕು ಎಂಬ ಹಂಬಲ ಹುಟ್ಟಿ ಹಾಕುವಂತೆ ಮಾಡಿದವರು. ಇದೀಗ ಆ ಚಿತ್ರದ ನಂತರ ಈ ನಟನಿಗೆ ಹಾಗೂ ಈ ನಟನ ನಟನೆಯ ಕೌಶಲ್ಯಕ್ಕೆ ಬೇಡಿಕೆ ಹೆಚ್ಚಾಗಿದ್ದು ಒಂದರ ಹಿಂದೆ ಮತ್ತೊಂದು ಎನ್ನುವಂತೆ ಅಫ್ಆರ್ ಹುಡಿಕೊಕೊಂಡು ಬರುತ್ತಲೇ ಇದೆ. ಈಗ ಈ ನಟ ಸ್ಯಾಂಡಲ್ ವುಡ್ ನನ್ನು ವಿಲನ್ ಆಗಿ ಆಳಿದ್ದಾಗಿದೆ.ಇದೀಗ ಈ ವಿಲನ್ ಟಾಲಿವುಡ್ ನತ್ತಾ ಮುಖ ಮಾಡಿದ್ದಾರೆ.
ಹೌದು ಈ ನಟ ಟಾಲಿವುಡ್ ನಲ್ಲಿ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಕಳ ನಾಯಕನಾಗಿ ನಟಿಸುವ ಅವಕಾಶ ಒಅಡೆದುಕೊಂಡಿದ್ದಾರೆ.ಯಾವ ಸಿನಿಮಾಗಳು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ನಂದ ಮುರಿ ಬಾಲಕೃಷ್ಣ ಅವರ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅವಿನಾಶ್ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಕನ್ನಡದ ದುನಿಯಾ ವಿಜಯ್ ಹಾಗೂ ರವಿ ಶಂಕರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಇವರರೊಟ್ಟಿಗೆ ಮತ್ತೊಬ್ಬ ಕನ್ನಡಿಗನಾದ ಅವಿನಾಶ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.
ಅವಿನಾಶ್ ಈ ಸಿನಿಮಾ ಜೊತೆಗೆ ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ.ಇನ್ನು ಈ ವಿಚಾರವನ್ನು ಅವಿನಾಶ್ ತಮ್ಮ್ ಸಾಮಾಜಿಕ ಜಾಲತಾಣಗಳಲ್ಲಿ ‘ಜಿಗರ್ಥಂಡ, ಮಹಾನ್ ಸಿನಿಮಾಗಳನ್ನು ನೋಡಿ ನಿಮ್ಮ ಬಗ್ಗೆ ಗೌರವ ಮೂಡಿದೆ. ಈಗ ವಾಲ್ತೆರು ವೀರಯ್ಯ ಚಿತ್ರದಲ್ಲಿ ನಿಮ್ಮ ಜತೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಜತೆ ಸಮಯ ಕಳೆದಿದ್ದು ಖುಷಿ ನೀಡಿದೆ. ಲವ್ ಯು ಸರ್. ನಮ್ಮ ಬಾಂಧವ್ಯ ಹೀಗೆಯೇ ಮುಂದುವರಿಯಲಿ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.