ಮಾಡೆಲ್, ನಟಿ ಸಿಮ್ರಾನ್ ಕೌರ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸುತ್ತಿದೆ. ವಿಡಿಯೋ ನೋಡಿ ಒಂದು ಕ್ಷಣ ಆಕೆಯ ಅಭಿಮಾನಿಗಳು ದಂಗಾಗಿದ್ದಾರೆ. ಸಿಮ್ರಾನ್ ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸೋಫಿಯಾ ಅನ್ಸಾರಿ, ಉರ್ಫಿ ಜಾವೇದ್ ಮತ್ತು ಅಭಾ ಶರ್ಮಾ ಮೀರಿ ಪ್ಯಾನ್ಸ್ಗಳನ್ನು ಗಳಿಸುತ್ತಿದ್ದಾರೆ. ಸದ್ಯ, ಸಿಮ್ರಾನ್ ಹಸಿಬಿಸಿ ಬಟ್ಟೆ ಧರಿಸಿ ತಮ್ಮ ಬೆಡ್ ರೂಂ ವಿಡಿಯೋ ಹಂಚಿಕೊಂಡಿದ್ದಾರೆ.

https://www.instagram.com/reel/CrQg16egaKL/?utm_source=ig_web_copy_link
ಸಿಮ್ಕಾರ್ ಕೌರ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 2.2 ಮಿಲಿಯನ್ ಜನ ಫಾಲೋ ಮಾಡುತ್ತಿದ್ದಾರೆ. ಬಿಕಿನಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆಕೆಯ ಇನ್ಸ್ಟಾಗ್ರಾಮ್ ಹಾಟ್ ಮತ್ತು ಬೋಲ್ಡ್ ಫೋಟೋಶೂಟ್ಗಳಿಂದ ತುಂಬಿದೆ. ತನ್ನ ಅಭಿಮಾನಿಗಳನ್ನು ಖುಷಿಪಡಿಸಲು ಕಾಲಕಾಲಕ್ಕೆ ರೀಲ್ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾಳೆ ಸಿಮ್ರಾನ್. ಇದೀಗ ಹಂಚಿಕೊಂಡಿರುವ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಈ ವೀಡಿಯೊದಲ್ಲಿ, ಸಿಮ್ರಾನ್ ಒಳ ಉಡುಪುಗಳ ಸೆಟ್ ಅನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ವೀಡಿಯೋ ನೋಡಿದ ನಂತರ ನೆಟ್ಟಿಗರು, ‘ನಮಗೆ ತಮ್ಮನ್ನು ತಾವು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್ ಮೂಲಕ ಸುಂದರಿಯ ಸೌಂದರ್ಯ ಹೊಗಳುತ್ತಿದ್ದಾರೆ. ಕೋಣೆಯಲ್ಲಿ ಏಕಾಂಗಿಯಾಗಿ ಈ ವೀಡಿಯೊವನ್ನು ವೀಕ್ಷಿಸಿ ಎಂದು ಕೆಲವು ಬಳಕೆದಾರರು ಪೋಲಿ ಸಲಹೆ ನೀಡುತ್ತಿದ್ದಾರೆ. ಸದ್ಯ, ಈ ಹಾಟ್ ವಿಡಿಯೋ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.