ನಮ್ಮ ಚಂದನವನದ ಹೆಮ್ಮೆಯ ಯುವರತ್ನ ಕಣ್ಮರೆಯಾಗಿ ವರ್ಷದ ಹೊಸ್ತಿಲು ಮುಟ್ಟುತ್ತಿದೆ. ಆದರೆ ಆ ಕಟುಸತ್ಯವನ್ನು ನಮ್ಮಿಂದ ಅರಗಿಸಿಕೊಳಲ್ಲೂ ಆಗುತ್ತಿಲ್ಲ ಒಪ್ಪಿಕೊಳ್ಳಲು ಆಗುತ್ತಿಲ್ಲ.ಈ ವಿಚಾರವನ್ನು ನಾವು ಎಂದಿಗೂ ಒಪ್ಪಿಕೊಳಲ್ಲೂ ಅಗುವುದು ಇಲ್ಲ , ನಮ್ಮ ಅಪ್ಪು ಇಂದಿಗೂ ಎಂದಿಗೂ ಅಜರಾಮರ.ಇವರ ಅಭಿಮಾನಿಗಳು ಈಗ ತಾವು ಮಾಡುವ ಸಮಾಜಸೇವೆಯಲ್ಲಿ ನಮ್ಮ ಅಪ್ಪುವಿನನ್ನು ಕಾಣುತ್ತಿದ್ದಾರೆ. ಇನ್ನು ಅಪ್ಪು ಕುಟುಂಬದವರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಇವರ ಸದ್ಗುಣತೆಯನ್ನು ಮೆಚ್ಚಿದ ನಾವೇ ಇಂದಿಗೂ ಈ ಸತ್ಯವನ್ನು ಓಪಲ್ಲು ಸಾಧ್ಯವಾಗುತಿಲ್ಲ ಇನ್ನು ಇವರ ಕುಟುಂಬದವರು ಇವರನ್ನು ಹತ್ತಿರ ಇದ್ದು ಸಮಯ ಕಳೆದು ಇವರೊಂದಿಗೆ ಜೊತೆಗೂಡಿ ಬದುಕುತ್ತಿದ್ದವರಿಗೆ
ಇವರ ಗೈರನ್ನು ಹೇಗೆ ಅನುಸರಿಸಿ ಜೀವನ ನಡೆಸಲು ಸಾಧ್ಯ ಎನ್ನುವಂತಾಗಿದೆ.

ಇವರ ಅಭಿಮಾನಿಗಳು ಎಂದಿಗೂ ಈ ನಟನನ್ನು ಮರೆಯಲು ಸಾಧ್ಯವಿಲ್ಲ.ಏಕೆಂದರೆ ಈಗ ಅವರು ನಟನಾಗಿ ಉಳಿದಿಲ್ಲ ಎಲ್ಲರಿಗೂ ದೇವರಾಗಿಬಿಟ್ಟಿದ್ದಾರೆ.ಇವರು ಹೋದ ದಿನದಿಂದಲೂ ನಾವು ಹಲವಾರು ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದೇವೆ.ಎಲ್ಲೆಲ್ಲೂ ಇವರ ಭಾವಚಿತ್ರ ಯಾರ ಮನೆಯ ಶುಭ ಸಮಾರಂಭಗಳ ಆಹ್ವಾನ ಪತ್ರಿಕೆಗಳಲ್ಲಿ ಇವರ ಭಾವಚಿತ್ರವನ್ನು ನಾವು ನೀಡುತ್ತೀದ್ದೇವೆ. ಇವರ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಹಾರೈಸುತ್ತಿರುವುದನ್ನು ನಾವು ನೋಡಿದ್ದೇವೆ.
ಈತನನ್ನು ಯಾವ ಕಡೆಯಿಂದಲೂ ಬೆರಳು ಮಾಡುಚುವಂತಿಲ್ಲ.ನಟನೆ ,ಹಾಡು ,ಡಾನ್ಸ್ ಎಲ್ಲದರಲ್ಲೂ ಎತ್ತಿದ ಕೈ ಈತನಿಗೆ ಇಡೀ ಪ್ರಪಂಚವೇ ದುರುಬಿ ಹಾಕಿ ಹುಡುಕಿದರು ಇವರ ಸರಿಸಮಾನವಾಗಿ ಯಾರೊಬ್ಬರೂ ಕೂಡ ಸಿಗುವುದಿಲ್ಲ.ಈ ಎಲ್ಲಾ ಕಲೆಗಿಂತ ಇವರ ವ್ಯಕ್ತಿತ್ವ ಯಾರೊಬ್ಬರಲ್ಲೂ ಇರಲು ಸಾಧ್ಯವೇ ಇಲ್ಲ ಎಂದರೇ ಅದು ತಪ್ಪಾಗಲಾರದು.ಇವರು ವ್ಯಕ್ತಿತ್ವ ಎಂಥದ್ದು ಎಂದರೆ ಯಾರೊಬ್ಬರೂ ಇವರ ಅರಸಿ ಬಂದರೆ ಯಾರೊಬ್ಬರನ್ನು ಖಾಲಿ ಕೈಯಲ್ಲಿ ಕಳೆಸಿದವರೇ ಇಲ್ಲಾ. ಇದೀಗ ಅಂಥದೊಂದು ಉಧಾಹರಣೆ ಬೆಳಕಿಗೆ ಬಂದಿದೆ. ನಮ್ಮ ಚಂದವನದಲ್ಲಿ ಈಗ ಹಾರರ್ ಎಫೆಕ್ಟ್ ಉಳ್ಳ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.
ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡಿರುವ ‘ಓ’ ಎಂಬ ಶ್ರೀಶೈಕೆ ಉಳ್ಳ ಚಿತ್ರದಲ್ಲಿ “ಮಿಲನಾ ನಾಗರಾಜ್” ಹಾಗೂ “ಅಮೃತಾ ಅಯ್ಯಂಗಾರ್” ಅಕ್ಕ ತಂಗಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಕಥೆಯಲ್ಲಿ ವಿಭಿನ್ನ ಪ್ರೇಮಕಥಾಹಂದರ ಇರುವ ಈ ಹಾರರ್, ಥ್ರಿಲ್ಲರ್ ಜಾನರ್ ಇದ್ದು. ಇನ್ನು ಚಿತ್ರಕ್ಕೆ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಚಿತ್ರಕಥೆ ಬರೆದಿರುವ ಜೊತೆಗೆ ನಿರ್ದೇಶನ ಕೊಡ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆ ಪಡೆದು ವೈರಲ್ ಕೊಡ ಅಗಿತ್ತು. ಈಗ ಪುನೀತ್ ರಾಜ್ಕುಮಾರ್ ಅವರು ಹಾಡಿರುವ “ಏನೋ ಆಗಿದೆ, ಜಾದೂ ಆಗಿದೆ” ಎಂಬ ಹಾಡಿನ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ಭರ್ಜರಿ “ಚೇತನ್” ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
ಈ ಹಾಡನ್ನು ಪುನೀತ್ ಅವರೇ ಹಾಡಬೇಕೆಂದು ಚಿತ್ರ ತಂಡ ಇವರ ಮ್ಯಾನೇಜರ್ ನನ್ನು ಭೇಟಿಯಾದಾಗ ಅವರು ನಿರಾಕರಿಸಿದ್ದರಂತೆ ಆದರೆ ಈ ವಿಷಯ ತಿಳಿದ ಪುನೀತ್ ಹಾಡುವುದಾಗಿ ಒಪ್ಪಿಗೆ ಸೂಚಿಸಿದ್ದು ಚಿವೈರತಂಡಕ್ಕೆ ಖುಷಿ ಕೊಟ್ಟಿತು.ಅದರೊಟ್ಟಿಗೆ ಈ ಸಿಜಿಮಾ ದ್ವನಿ ಸುರುಳಿ ಬಿಡುಗಡೆ ಸಮಯದಲ್ಲಿ ತಮ್ಮನ್ನು ತಿಳಿಸಬೇಕು ನಾನು ಆ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಸವತಹ ತಿಳಿಸಿದ್ದರು. ಎಲ್ಲವೂ ನಾವು ಅಂದುಕೊಂಡಂತೆ ಇದ್ದಿದ್ದರೆ ಈ ಕಾರ್ಯಕ್ರಮದಲ್ಲಿ ಅಪ್ಪು ನಮ್ಮೊಟ್ಟಿಗೆ ಕುಳಿತಿರುತಿದ್ದರು ಎಂದು ಹೇಳುತ್ತಾ ಬಾವುಕರಾದರು. ಈ ಸಿನಿಮಾ ಅಪ್ಪು ಅವರ ಆಶೀರ್ವಾದ ದಿಂದ ನವೆಂಬರ್ 11ರಂದು ಬಿಡುಗಡೆ ಪಡೆಯಲಿದೆ. ಈ ಸಿನಿಮಾವನ್ನು ಯಶಸ್ವಿ ಮಾಡಿ ಹಾಗೂ ಒಂದೊಳ್ಳೆ ಮೆಸೇಜ್ ಕೊಡ ಇದರಲ್ಲಿ ಇದೆ ಎಂದು ತಿಳಿಸಿದ್ದಾರೆ.