ಸಾಮಾನ್ಯವಾಗಿ ಗ್ಯಾಸ್ಟಿಕ್ ಸಮಸ್ಯೆಗಳು ಎದೆ ಉರಿ ,ಹೊಟ್ಟೆ ಉರಿ ,ತಲೆಸುತ್ತು ಬರುವುದು, ತಲೆನೋವು ಆಗುವುದು. ಹೀಗೆ ಎಷ್ಟೋ ಸಮಸ್ಯೆಗಳು ಬಂದಾಗ ಅತಿಯಾದ ತೊಂದರೆ ಬಂದಾಗ ವೈದ್ಯರ ಕಡೆಯಿಂದ ಗುಳಿಗೆಗಳನ್ನು ತೆಗೆದುಕೊಳ್ಳುವುದನ್ನು ಮಾಡುತ್ತೇವೆ. ತಪ್ಪು ನಂತರ ಹೆಚ್ಚಿನ ಹುಟ್ಟಿನೋವುಗಳು ಹೆಚ್ಚಾಗುತ್ತದೆ. ಆದರೆ ನಮಗೆ ಆದರ ತಿಳುವಳಿಕೆ ಇರುವುದಿಲ್ಲ. ಯಾರು ಹೆಚ್ಚಿನ ಖಾರ ತಿನಿಸುಗಳನ್ನು ಸೇವಿಸುತ್ತಾರೋ ಅವರಿಗೆ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಕಾಫಿ, ಟೀ ಹೆಚ್ಚು ತೆಗೆದುಕೊಂಡರೆ ಗ್ಯಾಸ್ಟಿಕ್ ಸಂಭವಿಸುತ್ತದೆ. ಉಪವಾಸ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ. ನಾವೇ ಇಂತಹ ಸಮಸ್ಯೆಗಳನ್ನು ಹುಟ್ಟು ಹಾಕಿ ನಂತರ ನಾವೇ ಡಾಕ್ಟರ್ಗಳಿಗೆ ತೋರಿಸಿ ಅಡ್ಜಸ್ಟ್ಮೆಂಟ್ ಆಗಿಸಿಕೊಳ್ಳುವುದು ಯಾವ ರೀತಿಯಲ್ಲಿ ಸೂಕ್ತ ಅನ್ನೋದಾಗಿದೆ.
ಇಂತಹ ಸಂದರ್ಭದಲ್ಲಿ ಅನೇಕ ದೇಹದ ತೊಂದರೆಗಳು ಬಂದರೆ ಗಟ್ಟಿ ಆಹಾರ ಸೇವನೆ ನಿಲ್ಲಿಸಿ ಗಂಜಿ ಆಹಾರ ,ಮಜ್ಜಿಗೆ ಅಥವಾ ಹಾಲು ಅನ್ನ ಸೇವನೆ ಈ ರೀತಿಯಾಗಿ ಒಂದರಿಂದ ಎರಡು ಬಾರಿಯಾದರೂ ತಿಳಿ ತುಪ್ಪವನ್ನು ಸೇವಿಸುವುದರಿಂದ ಕಮ್ಮಿಯಾಗುತ್ತದೆ. ಜೀರಿಗೆ ಕಷಾಯ, ದಾಳಿಂಬೆ ಹಣ್ಣಿನ ರಸ ಅಥವಾ ಇದನ್ನು ಸೇವಿಸುವುದರಿಂದ ಕಡಿಮೆಯಾಗುತ್ತದೆ.
ಇನ್ನೂ ತಲೆನೋವು ಅದು ಅನೇಕ ಬಾರಿ ಬರುತ್ತದೆ. ಬಂದಾಗ ನಿಲ್ಲುತ್ತದೆ. ದೇಹದಲ್ಲಿನ ಕಲ್ಮಶ ತ್ಯಾಜ್ಯಗಳನ್ನು ಅದು ತಲೆನೋವಿಗೆ ಕಾರಣವಾಗಿದ್ದು, ನಿಮಗೆ ದೇಹದಲ್ಲಿ ಪಿತ್ತದ ಒತ್ತಡ ಜಾಸ್ತಿಯಾಗಿ ಸಂಚಾರಿ ಸಮಸ್ಯೆಯಿಂದ ಕೆಲವೊಮ್ಮೆ ತಲೆನೋವುಗಳು ಬರಬಹುದು.
ತಲೆನೋವು ಬಂದಾಗ ವಾಂತಿಯ ಮೂಲಕ ಅದನ್ನು ಹೋರ ಹಾಕುವುದರಿಂದ ದೇಹ ಸರಿಯಾದ ರೀತಿಯಲ್ಲಿ ಬರಲು ಸಹಕಾರಿಯಾಗುತ್ತದೆ. ಉಪವಾಸ ತಲೆನೋವುಗಳು ತಡ ಆಹಾರ, ಕೆಟ್ಟ ಆಹಾರ ಪದ್ಧತಿಗಳಿಂದ ತಲೆನೋವುಗಳು ಬರುತ್ತದೆ. ಮನೆಯಲ್ಲಿ ಇಂತಹ ಆರೋಗ್ಯ ಪದ್ಧತಿಗಳನ್ನು ನಿಲ್ಲಿಸಿದರೆ, ವಾಂತಿಯಾದರೆ ತಲೆನೋವುಗಳ ನಿಲ್ಲುತ್ತದೆ. ತಲೆನೋವು ಕಮ್ಮಿಯಾಗುತ್ತದೆ. ಪಿತ್ತ ಹೊರ ಬಂದಾಗ ಲಗುವಾದ ಆಹಾರವಾಗಿ ಗಂಜಿ ,ಪಾವನ ಹಣ್ಣಿನ ರಸದ ಇದರಿಂದ ತಲೆನೋವುಗಳು ಬರುವುದಿಲ್ಲ. ನಿಮ್ಮ ತಪ್ಪುಗಳನ್ನು ನಿಲ್ಲಿಸಿದರೆ ಈ ಒಂದು ಸಮಸ್ಯೆಯಿಂದ ಹೊರಬರಲು ಸಾಧ್ಯ.
ಈ ಶೀತ, ನೆಗಡಿಯಿಂದಾಗಿ ತೊಂದರೆಗಳಾಗಿರುತ್ತದೆ. ತಕ್ಷಣ ವೈದ್ಯರ ಬಳಿ ತೆರಳಿ ಹೇಳಿ ತೊಂದರೆಯನ್ನು ಬಗೆಹರಿಸಿದರೆ ದೇಹಕ್ಕೆ ತೊಂದರೆ ಹೊರತು ಉಪಯೋಗಕಾರಿ ಅಲ್ಲ. ಶೀತ, ನೆಗಡಿಯನ್ನು ಶುದ್ಧಿ ಮಾಡುವುದರಿಂದ ಕಫ ದೋಷಗಳು ಕಮ್ಮಿಯಾಗುತ್ತದೆ. ಜೀರ್ಣವಾಗುವಂತಹ ಆಹಾರಗಳನ್ನು ತಿನ್ನಬೇಕು. ಬಿಸಿ ನೀರಿನ ಗಾರ್ಗಲ್ ಗಳನ್ನು ಕಫ ನಿವಾರಣೆಗೆ ಮಾಡಬೇಕು. ನೀರಿನ ಪ್ರಮಾಣವನ್ನು ಆಗಾಗ ದೇಹಕ್ಕೆ ನೀಡಿ. ಮೂಗು ಸೋರುವಿಕೆಗೆ ಅಳಲಿ ಕಾಯಿ ಮತ್ತು ಅರಿಶಿಣ ಸೇರಿಸಿ ಮೊದಲಿಗೆ ಕಾಲು ಚಮಚದಷ್ಟು ತೆಗೆದುಕೊಂಡರೆ ಕಮ್ಮಿಯಾಗುತ್ತದೆ.