ಅವರವರ ಜೀವನದ ಸಮಸ್ಯೆಗಳನ್ನು ಅವರೇ ಎದುರಿಸಬೇಕು. ಒಟ್ಟಾರೆಯಾಗಿ ಕೆಲವು ಸಂದರ್ಭಗಳಲ್ಲಿ ವ್ಯತಿರಿಕ್ತವಾಗಿ ತೆಗೆದುಕೊಳ್ಳ ಬಹುದು. ಆ ಸಂದರ್ಭದಲ್ಲಿ ನಮ್ಮ ಮಾತುಗಳು ನೆನಪು ಆಗಬಹುದು. ಕೆಲವರು ಆ ಜನರಿಗೆ ಈ ಸೊಲ್ಯೂಷನ್ ಸೂಕ್ತ ಅನ್ಸಬಹುದು. ವಿವಾಹದ ಹಲವಾರು ಸಮಸ್ಯೆಗಳನ್ನು ಪರಿಹಾರಗಳನ್ನು ನಾವು ನೀಡಬಹುದು. ವಿವಾಹದಲ್ಲಿ ಬರುವ ಹಲವಾರು ಸಮಸ್ಯೆಗಳು ಯಾವುದು ಮುಖ್ಯವೋ ಅದಕ್ಕೆ ನಾವು ಗಮನವನ್ನು ಕೊಡುವುದಿಲ್ಲ. ಯಾವುದು ಮುಖ್ಯವಲ್ಲವೋ ಅದಕ್ಕೆ ಹೆಚ್ಚಾದ ಹೊತ್ತನ್ನು ಕೊಡುತ್ತೇವೆ. ಈ ರೀತಿ ಹಲವಾರು ಸಮಸ್ಯೆಗಳು ಬರುತ್ತದೆ.
ಈ ಸಮಸ್ಯೆಗಳನ್ನು ಒಂದು ವಿಧದಲ್ಲಿ ನೋಡುದಾದರೆ, ಮುಖ್ಯವಾದ ಕೆಲವು ಅಂಶಗಳು ಅನಾವಶ್ಯಕವಾದ ಹಲವಾರು ವಿಷಯಗಳು, ಯಾವಾಗ ನಮ್ಮ ಫೋಕಸ್ ಅನ್ನು ಟೆನ್ಶನ್ ಗಳನ್ನು ಅನಾವಶ್ಯಕವಾದ ವಿಷಯಕ್ಕೆ ಹಾಕುತ್ತಾ ಹೋಗುತ್ತೇವೋ, ಮುಖ್ಯವಾದ ವಿಷಯಗಳ ಬಗ್ಗೆ ಗಮನ ಕಡಿಮೆಯಾಗುತ್ತಾ ಹೋಗುತ್ತದೆ ಇದನ್ನು 18 ಇಂಟು 20 ಅನ್ನುತ್ತೇವೆ. ಎಲ್ಲಿ ಫೋಕಸ್ ಮಾಡಬೇಕು ಅಲ್ಲಿ ಮಾಡಿದರೇ 20 ಪರ್ಸೆಂಟ್ ಸಿಗುತ್ತದೆ 80% ಯಾವ ವಿಷಯದಲ್ಲಿ ನಾವು ಫೋಕಸ್ ಮಾಡು ಅವಶ್ಯಕತೆ ಇಲ್ಲವೋ 20 ಪರ್ಸೆಂಟ್ ರಿಸಲ್ಟ್ ಸಿಗುವುದಿಲ್ಲ.
ನಮ್ಮಲ್ಲಿ ಹಲವಾರು ಜನಗಳು ಬಂದು ಅವರು ಹೀಗಂದ್ರು ,ಇವರು ಹೀಗಂದ್ರು ಅವರು ಹೀಗೆ ಮಾಡಬಾರದಿತ್ತು, ಈ ಹಲವಾರು ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ದೈನಂದಿನ ದಿನಚರಿಯಲ್ಲಿ ಹಲವಾರು ವಿಷಯಗಳು ನಡೆಯುತ್ತದೆ. ಇಷ್ಟ ಆಗುವಂತಹದ್ದು ಇಷ್ಟವಾಗದಂತಹ ಎಲ್ಲಾ ನಡೆಯುತ್ತದೆ. ಒಟ್ಟಾರೆಯಾಗಿ ಯಾವುದು ಮುಖ್ಯ ಯಾವುದು ಮುಖ್ಯವಲ್ಲ, ಅನ್ನೋದು ಮುಖ್ಯ. ಜೀವನದಲ್ಲಿ ಯಾರು ಏನೇ ಹೇಳಿದರೂ ಅದನ್ನು ಹೆಚ್ಚಾಗಿ ಯೋಚನೆ ಮಾಡಲೇಬಾರದು. ಒಟ್ಟಾರೆ ಜೀವನವನ್ನು ಒಂದು ದೃಷ್ಟಿಯಲ್ಲಿ ನೋಡಿದಾಗ ನಮಗೆ ಏನೆಲ್ಲಾ ಮುಖ್ಯವೇ,ಮುಖ್ಯವೇ ಅಲ್ಲ ಎಂದೆನಿಸುತ್ತಾ ಹೋಗುತ್ತದೆ.
ಯಾವುದು ಮುಖ್ಯ ಮತ್ತು ಸಣ್ಣ ಸಣ್ಣ ವಿಷಯಗಳನ್ನು ತೆಗೆದರೆ ಜಗಳ ,ಮನಸ್ತಾಪ ಇತರ ಜಿದ್ದಿಗೆ ಬಿದ್ದರೆ ಎಲ್ಲವನ್ನು ಯೋಚಿಸಿದರೆ ಕಷ್ಟವಾಗುತ್ತದೆ. ಇನ್ನೊಂದು ಈ ಸಣ್ಣ ಸಣ್ಣ ಘಟನೆಗಳನ್ನು ಮನಸ್ಸಿನಲ್ಲಿಡದೆ ಅವರ ಜೊತೆ ಸರಿದೂಗಿಸಿಕೊಂಡು ಹೋಗುವುದು ಮುಖ್ಯ. ಮನೆಯಲ್ಲಿ ಹಲವಾರು ವಸ್ತುಗಳನ್ನು ಬಳಕೆ ಮಾಡದೆ ದೂರವೇ ಇಟ್ಟಿರುತ್ತೇವೆ , ಹಾಗೆ ಯಾವುದೇ ಅತಿ ಮುಖ್ಯವೋ ಅದರ ಬಗ್ಗೆ ಕಾರಣ ವಹಿಸಬೇಕು. ನಂತರ ನಮ್ಮ ಸಂಗಾತಿಯ ಜೊತೆ ಮಾತನಾಡಬೇಕು.
ನಂತರ ಸಮಸ್ಯೆಗೆ ಒಂದು ಪರಿಹಾರವನ್ನು ನೀಡಬೇಕು ಯಾವುದು ಕ್ಷುಲ್ಲಕವೆನಿಸುತ್ತದೆಯೋ ಅದರ ಬಗ್ಗೆ ಹೆಚ್ಚು ಯೋಚಿಸಬಾರದು. ಹಾಗೆ ಜೀವನದಲ್ಲಿ ಹಲವಾರು ಪ್ರಶ್ನೆಗಳು ಬಂದಾಗ ಯಾವುದು ಸಾಧಾರಣ ಯಾವುದು ಅತಿ ಮುಖ್ಯವಾದದ್ದು, ಎನ್ನುವುದು ತಿಳಿದಿರಬೇಕು. ಯಾವುದೂ ಮುಖ್ಯವಾದದ್ದು ಅದರ ಕಡೆಗೆ ಗಮನ ಕೊಟ್ಟು. ಬಾಕಿ ವಿಷಯವನ್ನು ನೆಗಲೆಟ್ ಮಾಡುವುದರ ಮೂಲಕ ಅನಾವಶ್ಯಕವಾದದನ್ನು ನಿರ್ಲಕ್ಷಿಸುತ್ತಾ ಹೋಗಬೇಕು.