ಜೇನು ಕೃಷಿಯಲ್ಲಿ ತೋಟಗಾರಿಕಾ ಇಲಾಖೆಯ ಪಾತ್ರ ಮುಖ್ಯವಾದದ್ದು. ಜೇನು ಕೃಷಿಗೆ ಇಲ್ಲಿ ಒಬಿಸಿ ಎಂದರೆ ಜನರಲ್ ಕೆಟಗರಿ ಅವರಿಗೆ ನಾಲ್ಕು ಸಾವಿರ ಒಂದು ಬಾಕ್ಸ್ ಗಳಿಗೆ ದೊರೆಯುತ್ತದೆ. ಮತ್ತು ಹುಳುಗಳು ಮತ್ತು ಸ್ಟ್ಯಾಂಡ್ ಇವುಗಳಿಗೆ ಸಬ್ಸಿಡಿ ಅಂತ ಕೊಡುತ್ತಾರೆ ಸಾವಿರದಿಂದ, ಸಾವಿರದ ಇನ್ನೂರು ರೂಪಾಯಿ ಕಟ್ಟಿದರೆ ಸಾಕಾಗುತ್ತೆ. ಉಳಿದ ದನ್ನು ಸರ್ಕಾರ ಒದಗಿಸುತ್ತದೆ. ಇದನ್ನು ವಿವಿಧ ರೀತಿಯಲ್ಲಿ ತೆಗೆದುಕೊಳ್ಳಬಹುದು ಹೀಗೆ ಸರಕಾರವು 25% ಕಟ್ಟಿಸಿಕೊಂಡು 75% ತಾವೇ ಕಟ್ಟುತ್ತಾರೆ. ಈ ರೀತಿಯಾಗಿ ಸಬ್ಸಿಡಿಗಳಿವೆ.
ಇದಲ್ಲದೆ ಮಧುವನ ಸ್ಕೀಮ್ ಅಂದರೆ ಒಂದು ಲಕ್ಷದಷ್ಟು ಉಪಕರಣಗಳನ್ನು ನೀಡುತ್ತಾರೆ. ಅದರಲ್ಲಿ ಹುಳುಗಳು ಮತ್ತು ಬಾಕ್ಸ್ ಗಳನ್ನು ನೀಡುತ್ತಾರೆ. ಒಟ್ಟಾಗಿ 28 ಬಾಕ್ಸ್ ಗಳನ್ನು ಕೊಡುತ್ತಾರೆ ಹೀಗೆ 2 ಕೆಜಿ ಮೆಣದ ಮತ್ತು 25 ಮೋಂಕರ್ , 2 ಭೀಮ್ಸಲ್ ಇವುಗಳನ್ನೆಲ್ಲ ಲೆಕ್ಕ ಹಾಕಿದರೆ ಒಂದು ಲಕ್ಷಗಳಾಗುತ್ತದೆ. ಆ ಎಲ್ಲಾದಕ್ಕೂ ಲೆಕ್ಕ ಹಾಕಿದರೆ ನಾವು 25% ಅಂದರೆ 25000 ನೀಡಬೇಕಾಗುತ್ತದೆ. ಅಲ್ಲದೆ ನಾರ್ಮಲ್ ಆಗಿ ಒಂದು ,ಎರಡು, ಮೂರು ಬಾಕ್ಸ್ ಬೇಕೆಂದರೆ ಅದನ್ನು ನಾರ್ಮಲ್ ಆಗಿ ತೆಗೆದುಕೊಳ್ಳಬಹುದು. ಇದು ಒಬಿಸಿ ಕೆಟಗರಿ ಬಗ್ಗೆ ಮಾಹಿತಿಯಾಗಿದೆ.
ಇದು ಇನ್ನೂ ಎಸ್ ಸಿ ಎಸ್ ಟಿ ಯವರಿಗೆ 90% ತನಕ ಸಬ್ಸಿಡಿ ಇದೆ. 4 500 ಇರುವುದನ್ನು 450ಗಳಿಗೆ ಒಂದು ಬಾಕ್ಸ್ ಹುಳುಗಳನ್ನು ಅವರಿಗೆ ಕೊಡುತ್ತಾರೆ. 90 ಪರ್ಸೆಂಟ್ ಅವರಿಗೆ ಸಬ್ಸಿಡಿ ದೊರಕುತ್ತದೆ ಅದೇ ರೀತಿ ನಾರ್ಮಲ್ ಆಗಿ 90% ಕೊಡುತ್ತಾರೆ. ಮತ್ತು ಇದನ್ನು ಮೊದಲೇ ತೋಟಗಾರಿಕಾ ಇಲಾಖೆಯಲ್ಲಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಅವರುಗಳಲ್ಲಿ ಯಾವಾಗ ಬಜೆಟ್ ಗಳಿರುತ್ತದೆ ಆ ಸಮಯದಲ್ಲಿ ನಾವೇ ಎಂಪ್ಲಾಯ್ಡ್ಸ್ ಬಳಿಯಿಂದ ಬೈ ಮಾಡಬಹುದು. ಆದರೆ ಕೊಡಬೇಕಾದ ಬಿಲ್ಗಗಳ ಅವಶ್ಯಕತೆಗಳಿರುತ್ತದೆ. ಆಯಾ ತಾಲೂಕಿನ ಡಿಪಾರ್ಟ್ಮೆಂಟ್ ಗಳನ್ನು ಕಾಂಟಾಕ್ಟ್ ಮಾಡಿ ಅವರು ಹೇಳಿಕೊಡುತ್ತಾರೆ.
ಈ ರೀತಿ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಲಾಭದಾಯಕವಾಗಿಸಲು ಸಾಧ್ಯ. ಯಾವಾಗ ಕೃಷಿಯಲ್ಲಿ ತಾಳ್ಮೆ ಇರಬೇಕು ಎಲ್ಲವೂ ದೊರಕುತ್ತದೆ. ಹುಳ ಮತ್ತು ಸ್ಟ್ಯಾಂಡ್ ಉಪಕರಣ ಇದನ್ನು ಸಪರೇಟ್ ಆಗಿ ಕೊಡುತ್ತಾರೆ.



