“ಕಾಂತರ” ಸಕ್ಸಸ್ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗೆ ಇಲ್ಲಾ. ಈ ಸಿನಿಮಾ ಬಿಡುಗಡೆ ಯಾಗಿ ಏತದು ತಿಂಗಳು ಕಳೆದಿದ್ದರೂ ಇನ್ನು ಚಿತ್ರ ಮಂದಿರಗಳಲ್ಲಿ ನಮ್ಮ ಕನ್ನಡಿಗರ ಸಿನಿಮಾ ರಾರಾಜಿಸುತ್ತಿದೆ ಎಂದು ಹೇಳಲು ಬಹಳ ಖುಷಿಯಾಗುತ್ತಿದೆ. ಈ ಸಿನಿಮಾ ಕರಾವಳಿ ಮೂಲದ ದೈವ ಆರಾಧನೆಯ ಕತೆಯಾಗಿದ್ದು.ಅಲ್ಲಿನ ಪದ್ಧತಿಗಳನ್ನು ಎಲ್ಲರಿಗೂ ಕೂಡ ಅಷ್ಟೇ ಶೋಕ್ಶ್ಮಗಳನ್ನು ಒಳಗೊಂಡು ಪ್ರತಿಯೊಂದು ದೃಷ್ಯಕ್ಕೂ ಬಹಳ ಶ್ರಮ ವಹಿಸಿ ಯಾವ ಲೋಪವೂ ಆಗದಂತೆ ಹಾಗೆ ಯಾರು ಕೂಡ ಬೆರಳು ಮಾಡದಂತೆ ನಟಿಸಿ ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರಿಗೆ ಎಲ್ಲಾ ಕ್ರೇಡಿಟ್ಸ್ ಸೇರುತ್ತದೆ.

ಇನ್ನು ಈ ಸಿನಿಮಾವನ್ನು “ರಿಷಬ್” ಅವರು ತಮ್ಮ ತವರೊರಿನಲ್ಲಿ ಚಿತ್ರೀಕರಣ ಮಾಡಿದ್ದಾರೆ.ಈ ಸಿನಿಮಾಗಾಗಿ ಬರೋಬ್ಬರಿ 400ಕ್ಕೂ ಹೆಚ್ಚು ಕಲಾವಿಧರನ್ನು ಸಮೋಹಿಸಲಾಗಿದೆ.ಈ ಚಿತ್ರದಲ್ಲಿ ಪ್ರತಿ ಪತ್ರಕ್ಕೂ ಅದರದೇ ಆದ ಪ್ರಮುಕ್ಯತೆ ಇದೆ ಎಂದರೆ ತಪ್ಪಾಗಲಾರದು. ಇನ್ನು ಈ ಚಿತ್ರದಲ್ಲಿ ರಿಷಬ್ ಅವರ ಸಂಪೂರ್ಣ ಕುಟುಂಬ ಭಾಗಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ರಿಷಬ್ ಅವರು ಈ ಸಿನಿಮಾದ ಹೀರೊ ಹಾಗೂ ನಿರ್ದೇಶಕ ನ ಜವಾಬ್ದಾರಿಯನ್ನು ಹೊತ್ತಿದ್ದರು.ಹೀಗೆ ಈ ಸಿನಿಮಾದಲ್ಲಿ ಎಲ್ಲಾ ಪಾತ್ರಕ್ಕೂ ಅದ್ರದ್ದೇ ಆದ ಪ್ರಮುಕ್ಯತೆ ಇದೆ.
ಇನ್ನು ಸಪ್ತಮಿ ಗೌಡ ಬಣ್ಣದ ಲೋಕಕ್ಕೆ ಬಂದು ವರ್ಷಗಳು ಕಳೆದಿವೆ.ಈ ಹಿಂದೆ ಕೂಡ “ಧನಂಜಯ್” ಚಿತ್ರದಲ್ಲು ಕೊಡ ನಟಿಸಿದ್ದರು.ಹಾಗೂ ಕೆಲ ಸಿನಿಮಾಗಳಲ್ಲೂ ಸಣ್ಣ ಪುಟ್ಟಾ ಪಾತ್ರಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದರು.ಆದರೆ ಇವರಿಗೆ ಅಷ್ಟಾಗಿ ಜನಪ್ರಿಯತೆ ತರಲಿಲ್ಲ. ಇನ್ನು ಕಾಂತರ ಸಿನಿಮಾಗಾಗಿ ಸಪ್ತಮಿ ಅವರನ್ನು ರಿಷಬ್ ಅವರು ಆಯ್ಕೆ ಮಾಡಿದಾಗ ಕೂಡ ಕಾಂತರ ಸಿನಿಮಾ ತಂಡ ಯಾರೊಬ್ಬರೂ ಕೂಡ ಈ ನಟಿಯನ್ನು ಒಪ್ಪಿರಲಿಲ್ಲ.ಆದರೆ ರಿಷಬ್ ಅವರು ನಿರ್ಧರಿಸಿದ್ದರು.
ಸಪ್ತಮಿ ಅವರು ಈ ಸಿನಿಮಾ ಗೆ ಬೇಕಾದ ಹಾಗೆ ನಾನು ತಯಾರಿ ಮಾಡುತ್ತೇನೆ ಎಂದು ಇಡೀ ಚಿತ್ರರಂಗದವರನ್ನು ಎದುರಾಕಿಕೊಂಡಿದ್ದರು. ಈಕೆಯನ್ನು 3 ತಿಂಗಳಕಾಲ ನಟನೆಯ ತರಬೇತಿ ಕೊಡ ಕೊಟ್ಟು ಈ ಸಿನಿಮಾಗಾಗಿ ಪೆರ್ಫೆಕ್ಟ್ ಮಾಡಿ ಕರೆತಂದು ನಟಿಸಿ ಎಲ್ಲರೂ ಕೊಡ ಮೆಚ್ಚುಗೆ ಸೂಚಿಸುವಂತೆ ಮಾಡಿದರು.ಹಾಗೆಯೇ ಸಪ್ತಮಿ ಅವರು ಕೂಡ ತನಗೆ ನೀಡಿದ ಫಾರೆಸ್ಟ್ ಆಫೀಸರ್ ಪಾತ್ರವನ್ನು ಕೊಡ ಅಷ್ಟೇ ಅಚ್ಚುಕಟ್ಟಾಗಿ ನಟಿಸಿ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಗುರುತಿಸಿಕೊಂಡು ಮೆಚ್ಚುಗೆ ಕೂಡ ಪಡೆದುಕೊಂಡಿದ್ದಾರೆ.
ಇನ್ನು ಇಡೀ ದೇಶವೇ ಸಪ್ತಮಿ ಅವರ ಮುಂದಿನ ಚಿತ್ರ ಯಾವುದೆಂದು ಬಹಳ ದಿನಗಳಿಂದ ಕೊಡ ಚರ್ಚೆಗೆ ಗ್ರಾಸವಾಗಿತ್ತು.ಇದೀಗ ಆ ಚರ್ಚೆಗೆ ತೆರೆ ಬಿದ್ದಿದೆ.ಇನ್ನು ಸಪ್ತಮಿ ಅವರು ಸ್ಟಾರ್ ನಟನೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.ಈ ಬಾರಿ “ಅಂಬರೀಷ್” ಮಗನಾಗಿರುವ “ಅಭಿಷೇಕ್” ಅವರ “ಕಾಳಿ” ಚಿತ್ರಕ್ಕೆ ನಟಿಯಾಗಿ ಆಯ್ಕೆ ಆಗಿದ್ದು.ಇನ್ನು ಈ ಚಿತ್ರವನ್ನು “ಕೃಷ್ಣ” ಅವರು ನಿರ್ದೇಶನ ಮಾಡಲಿದ್ದಾರೆ. ಈ ಬಾರಿಯು ಕೂಡ ಸಪ್ತಮಿ ಅವರ ನಟನೆಗೆ ಫುಲ್ ಮಾರ್ಕ್ಸ್ ಕೊಡುತ್ತಾರ ಎಂದು ನಾವು ಕಾದು ನೋಡಬೇಕಿದೆ.



