ಇಂದಿನ ಓಟದ ಜೀವನದಲ್ಲಿ ಮಾತ್ರೆ ಅನ್ನೋದು ಒಂದು ರೀತಿಯ ತಾತ್ಕಾಲಿಕ ಜೀವನವನ್ನು ಮಾಡುತ್ತಿದೆ. ಇಲ್ಲ ಒಂದು ಕ್ಷಣ ಮಾತ್ರದ ಒಂದು ಪರಿಹಾರಕೋಸ್ಕರ ಹುಡುಕಿರುವಂತಹ ಈ ಮಾತ್ರೆಗಳು ಎಷ್ಟು ಹಾನಿಕಾರಕ ಅನ್ನುವಂತಹದ್ದು ಎಂದರೆ, ಮನುಷ್ಯನ ದೇಹದ ಅಥವಾ ಯಾವುದೇ ಪ್ರಾಣಿಪಕ್ಷಿಗಳ ದೇಹ ಯಾವುದೇ ರಾಸಾಯನಿಕಗಳಿಂದ ಮಾಡಲ್ಪಟ್ಟಿಲ್ಲ. ರಾಸಾಯನಿಕ ಗಳಿಂದ ಬಂದಿರುವಂತಹ ಜೀವವಾಗಿರುತ್ತದೆ. ಹಲವಾರು ರೀತಿಯ ಕುಸಿತಕ್ಕೆ ಶಕ್ತಿಹೀನವಾಗುತ್ತದೆ. ಇದರಿಂದ ಅನೇಕ ಅನಾಹುತಗಳಾಗುತ್ತದೆ. ಕಿಡ್ನಿವೈಫಲ್ಯಗಳು ಹೇಗೆ ಸಂಭವಿಸುತ್ತದೆ ಅನ್ನೋದು ಹೆಚ್ಚಿನ ಮಾತುಗಳನ್ನು ಸೇವಿಸುವುದರಿಂದ ಇದು ಕಂಡುಬರುತ್ತದೆ.
ಇನ್ನು ದೇಹದ ಉಳಿದ ಅಂಗ ಅಂಗಾಂಗಗಳಿಗೂ ಈ ರೋಗವನ್ನು ಬಂದುಬಿಡುತ್ತದೆ. ಈ ಕಿಡ್ನಿ ಮತ್ತು ಲಿವರ್ಗಳು ಯಾವಾಗ ತತ್ವಗಳನ್ನು ಮಾಡುತ್ತಾ ಹೋದಾಗ ವೈಫಲ್ಯಗಳನ್ನು ಹುಟ್ಟುತ್ತದೆ. ಶ್ವಾಸಕೋಶ ಮತ್ತು ಹೃದಯ ಮತ್ತು ನರದೇರಿ ಬಣ್ಣಗಳು ಕಂಡುಬರುತ್ತದೆ. ಆಲೋಚನಾ ಶಕ್ತಿ, ನೆನಪಿನ ಶಕ್ತಿ ಮತ್ತು ವೈಭ್ರೇಶನ್ ಗಳಿಂದ ಹೆಚ್ಚಾಗಿ ಅಂದರೆ ನಿದ್ರೆ ಮಾತ್ರೆಗಳಿಂದ ಕಂಡುಬರುತ್ತದೆ. ಬಿಪಿ ಮಾತ್ರ ಕೊಲೆಸ್ಟ್ರಾಲ್ ಗಳಿಂದ ಕಡಿಮೆಯಾಗಲು ಮಾತ್ರೆಗಳನ್ನು ಬಳಸುವುದರಿಂದ ಹೀಗೆ ಹಲವಾರು ರಾಸಾಯನಿಕಗಳಿಂದ ನರದೋಷ ಮತ್ತು ಮೂಳೆಸವಕಲು ಪ್ರಾರಂಭವಾಗುತ್ತದೆ.
ಈ ವಿಟಮಿನ್ ಡಿ ಇರುವ ಮಾತ್ರೆಗಳು ಮೂಳೆ ಸುತ್ತಿಯನ್ನು ಕಳೆಯುತ್ತಾ ಹೋಗುತ್ತದೆ. ತಾತ್ಕಾಲಿಕ ಪರಿಹಾರವನ್ನು ನೀಡುತ್ತಾ ಹೋಗುತ್ತದೆ ಹಾಗಾಗಿ ಯಾವುದನ್ನು ರಾಸಾಯನಿಕಗಳಿಂದ ಬಳಸುವಂತದು ಕೇವಲ ಅಲ್ಲ. ಅದನ್ನು ರಾಸಾಯನಿಕಗಳನ್ನು ತೊರೆದು ಹೆಚ್ಚಿನ ಪ್ರಮಾಣದ ಆಹಾರದಲ್ಲಿ ಪೌಷ್ಟಿಕತೆ ತೆಗೆದುಕೊಳ್ಳುವುದು ಉಪಯುಕ್ತ. ವಿಪರೀತ ತಲೆನೋವು ಬಂದಾಗ ತಲೆನೋವಿಗೆ ಕಾರಣಗಳು ಅಂದರೆ ತಡವಾಗಿ ಆಹಾರ ಸೇವನೆ, ಉಪವಾಸ ನಿದ್ರೆ ಗೆಟ್ಟಿದ್ದರೆ ,ಕಾಫಿ ಟೀ ಸೇವನೆ ಹೆಚ್ಚಿದರೆ, ನೀರು ಕಡಿಮೆ ಸೇವನೆ ಮಾಡಿದರೆ ಇಂತಹ ಸಂದರ್ಭದಲ್ಲಿ ತಲೆನೋವು ಕಂಡುಬರುತ್ತದೆ.
ಆಹಾರಗಳು ಅಜೀರ್ಣವಾದಾಗಲು ತಲೆನೋವುಗಳು ಉಂಟಾಗುತ್ತದೆ. ಮೂಲೆ ನೋವುಗಳು ಉಂಟಾದಾಗ ಮೂಲವಸ್ತು ಶಕ್ತಿಯಿಂದ ಆ ಅಸಿಡಿಟಿಯಿಂದಾಗಿ ಮೂಳೆ ನೋವು ಹೆಚ್ಚುತ್ತದೆ. ಶಕ್ತಿ ಕುಂಠಿತವಾಗುವುದರಿಂದ ಅದಕ್ಕೂ ಕೂಡ ನಮ್ಮ ತತ್ವಗಳು ಕಾರಣವಾಗುತ್ತದೆ. ಹಾಗಾಗಿ ಇಂತಹ ತೊಂದರೆಗಳಿಂದ ವೇಗವಾಗಿ ಪರಿಹಾರ ತೆಗೆದುಕೊಳ್ಳುವುದು ಮತ್ತು ಇಂತಹ ಸಮಯಗಳಲ್ಲಿ ದೇಶಿಯ ವೈದ್ಯ ಪದ್ಧತಿ ಸೂಕ್ತ.