ಪವಿತ್ರಾ ಲೋಕೇಶ್ ಹಾಗೂ ನರೇಶ್ ಈ ಹೆಸರು ಬಣ್ಣದ ಲೋಕದಲ್ಲಿ ಸ್ವಲ್ಪ ಸದ್ದು ಕಡಿಮೆ ಮಾಡಿಕೊಂಡಿತ್ತು.ಈ ಹಿಂದೆ ಈ ಇಬ್ಬರ ರಿಲೇಷನ್ ಕುರಿತಾಗಿ ದೇಶವೇ ತಿರುಗಿನೋಡುವಂತೆ ಸದ್ದು ಮಾಡಿತ್ತು.ಇವರಿಬ್ಬರಿಗೂ ಮದುವೆಯಾಗಿದ್ದರು ಇಬ್ಬರು ಸ್ಸ್ಯಾಂಡಲ್ ವುಡ್ ನ ಖ್ಯಾತ ನಟಿ “ಪವಿತ್ರಾ ಲೋಕೇಶ್” ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಟಿ ಪವಿತ್ರಾ ಲೋಕೇಶ್ ಅವರು ಮೊಟ್ಟಮೊದಲು ಕನ್ನಡ ಚಿತ್ರರಂಗದ ಮೂಲಕ ನಟನೆಗೆ ಎಂಟ್ರಿಕೊಟ್ಟರು. ಇದಾದ ಬಳಿಕ ಇವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಬಹಳ ಖ್ಯಾತಿ ಹೊಂದಿದ್ದಾರೆ. ಪವಿತ್ರಾ ಲೋಕೇಶ್ ಅವರು ತೆಲುಗಿನಲ್ಲಿ ಬಹಳ ಪ್ರಸಿದ್ದಿ ಪಡೆದಿರುವ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಕೆಲವು ತಿಂಗಳು ಗಳ ಹಿಂದೆ ಪವಿತ್ರಾ ಲೋಕೇಶ್ ಅವರು ಬಹಳ ಸುದ್ದಿಯಾಗುತ್ತಿದ್ದರು.

ಅದಕ್ಕೆ ಕಾರಣ ಎಂದರೇ ಪವಿತ್ರಾ ಲೋಕೇಶ್ ಅವರು ಇದೀಗ ತೆಲುಗಿನ ಖ್ಯಾತ ನಟ ನರೇಶ್ ಅವರೊಟ್ಟಿಗೆ ಸಂಭಂದ ಹೊಂದಿದ್ದಾರೆ ಎಂದು ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿತ್ತು. ಈ ವಿಷಯದ ಬಗ್ಗೇ ಪವಿತ್ರಾ ಲೋಕೇಶ್ ಅವರ ಕುಟುಂಬದವರು ಸ್ಪಷ್ಟನೆ ನೀಡಿಲ್ಲದ ಕಾರಣ ಈ ವಿಚಾರಕ್ಕೆ ಯಾವ ಸಾರಾಂಶವು ದೊರಕಿಲ್ಲ. ಈ ಹಿಂದೆ ತೆಲುಗಿನ ಮಾಧ್ಯಮದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಮದುವೆ ಆಗಿದ್ದಾರೆ ಎಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು ಇದಾದ ಬಳಿಕ ಕನ್ನಡ ಮಾಧ್ಯಮದಲ್ಲೂ ಸಹ ಬಹಳ ವೈರಲ್ ಆಯಿತು.
ಎಲ್ಲರೂ ಈ ವಿಚಾರವನ್ನು ನಿಜವೋ ಅಥವಾ ಸುಳ್ಳೋ ಎಂದು ನಂಬಿಕೊಂಡಿದ್ದರು.ಈ ಹಿಂದೆ ಈ ವಿಚಾರದ ಕುರಿತು ಪವಿತ್ರಾ ಲೋಕೇಶ್ ಅವರ ಸಹೋದರ “ಆದಿ ಲೋಕೇಶ್” ಅವರು ಪ್ರತಿಕ್ರಿಯೆ ನೀಡಿದ್ದರು. ಈ ವಿಚಾರದ ಬಗ್ಗೇ ಮಾಧ್ಯಮದವರು ಕೇಳಿದಾಗ, ಇಂತಹ ವಿಚಾರದ ಬಗ್ಗೇ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಇದರ ಮೂಲಕ ಮದುವೆಯ ವಿಚಾರವನ್ನು ಮಾತನಾಡಲು ಇಷ್ಟ ಪಡುವುದಿಲ್ಲ ಎಂದು ಹೇಳುವ ಮೂಲಕ ಏನೂ ಹೇಳಲು ಬಯಸಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.
ಆದರೆ “ನರೇಶ್” ಅವರ ಸಂಪರ್ಕಾಧಿಕಾರಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಮದುವೆಯಾಗಿಲ್ಲ ಎಂದು ತಿಳಿಸಿದ್ದರು. ಆದ್ದರಿಂದ ಈ ವೈರಲ್ ಸುದ್ದಿಗೆ ಬ್ರೇಕ್ ಬಿದ್ದಿದೆ. ಪವಿತ್ರಾ ಲೋಕೇಶ್ ಹಾಗೂ ನಟ “ಸುಚೇಂದ್ರ ಪ್ರಸಾದ್” ಅವರು 2007ರಲ್ಲಿ ಮದುವೆಯಾಗಿದ್ದರು ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ ಆದರೇ ಇವರಿಬ್ಬರು ಒಟ್ಟಾಗಿ ಬದುಕುತ್ತಿಲ್ಲ. ಆದ್ದರಿಂದ ಪವಿತ್ರಾ ಅವರು ನರೇಶ್ ಅವರನ್ನು ವಿವಾಹವಾಗಿದ್ದಾರೆ ಎಂದು ಸುದ್ದಿಹರಡಿತ್ತು. ಹಾಗೂ ನರೇಶ್ ಅವರು ಕೂಡ ಈಗಾಗಲೇ ಮೂರು ಮದುವೆಯಾಗಿದ್ದು ಅವರೊಟ್ಟಿಗೆ ವೈವಾಹಿಕ ಜೀವನ ಚೆನ್ನಾಗಿಲ್ಲದ ಕಾರಣದಿಂದ ಪವಿತ್ರಾ ಲೋಕೇಶ್ ಅವರ ಜೊತೆ ನಾಲ್ಕನೇ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.
ಆದರೇ ಈ ವಿಚಾರದ ಬಗ್ಗೇ ಸುಳ್ಳು ಅಥವಾ ನಿಜ ಎಂಬ ಸುದ್ದಿ ಎಂದು ಸ್ಪಷ್ಟನೆ ದೊರೆತಿಲ್ಲಾ. ಆದರೆ ಕೊಂಚ ತಿಂಗಳು ಗಳ ಹಿಂದೆ ನರೇಶ್ ಹಾಗೂ
ಪವಿತ್ರಾ ಮೈಸೂರಿನ ಹೋಟೆಲ್ ಒಂದ್ರಲ್ಲಿ ನೇರವಾಗಿ ಮಾಧ್ಯಮಗಳ ಮುಂದೆ ಸಿಕ್ಕಿಬಿದ್ದರು.ಆಗಲು ಮಾಧ್ಯಮದವರು ಕೇಳುವ ಪ್ರಶ್ನೆಗೆ ಯಾವ ಉತ್ತರ ಹಾಗೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.ಹಾಗಾಗಿ ಇವರಿಬ್ಬರ ರಿಲೇಶನ್ ಬಗ್ಗೆ ಜನರೇ ಒಂದು ಕ್ಲಾರಿಟಿ ಪಡೆದುಕೊಂಡರು.ಹಾಗಾಗಿ ಈ ಸುದ್ದಿಯನ್ನು ಅಲ್ಲಿಯೇ ಕೈಬಿಡಲು ನಿರ್ಧರಿಸಿದರು.ಆಗ ಈ ಜೋಡಿಗೆ ಸ್ವಂತಂತ್ರ್ಯಾ ಸಿಕ್ಕಾಹಾಗಾಯಿತು.ಅವರ ಜೀವನದಲ್ಲಿ ಬ್ಯಸಿ ಆಗಿದ್ದ ಮಂದಿಗೆ ಈ ಜೋಡಿ ಇದೀಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಡುವ ಮೂಲಕ ಎಲ್ಲರನ್ನು ತಟ್ಟಿ ಇಬ್ಬರಿಸಿದ್ದಾರೆ.
ಈಗ ಆ ಬ್ರೇಕಿಂಗ್ ಸುದ್ದಿಯಾದರು ಏನು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ತಮ್ಮ ಹ್ಯಾಪಿ ರಿಲೇಶನ್ ಅಲ್ಲಿ ಇದ್ದ ನರೇಶ್ ಹಾಗೂ ಪವಿತ್ರಾ ಅವರ ನಡುವೆ ಮನಸ್ತಾಪ ಉಂಟಾಗಿದೆ.ಈ ಮನಸ್ತಾಪಗಳನ್ನು ಬಗೆ ಹರಿಸಿಕೊಳ್ಳಲಾಗದೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿದೆ.ಟಾಲಿವುಡ್ ರಂಗದಲ್ಲಿ ಬಹಕ ಬೇಡಿಕೆ ಇದ್ದ ಈ ಕಲಾವಿಧರಿಗೆಈ ಪ್ರಕರಣ ಆದ ಬಳಿಕ ಯಾವ ಪ್ರಾಜೆಕ್ಟ್ ಇವರನ್ನು ಅರಸಿ ಬರುತ್ತಿಲ್ಲ.ಇನ್ನು ಬಾರಿ ಹಿನ್ನಡೆ ಇರುವ ಕಲಾವಿಧರು ಈಗ ಮನಸ್ತಾಪಗಳಿಂದ ದೂರಾಗಿದ್ದರೆ ಎಂದು ಟಾಲಿವುಡ್ ನ ವೆಬ್ ಪೋರ್ಟಲ್ಗಳು ವರದಿಮಾಡಿದೆ. ಈ ವಿಚಾರದ ಕುರಿತು ಇವರಿಬ್ಬರೇ ತಿಳಿಸುವ ವರೆಗೂ ನಾವೆಲ್ಲರೂ ಕಾಯಬೇಕಿದೆ.