“ಕಾಂತರ” ಸಕ್ಸಸ್ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗೆ ಇಲ್ಲಾ. ಈ ಸಿನಿಮಾ ಬಿಡುಗಡೆ ಯಾಗಿ ಏತದು ತಿಂಗಳು ಕಳೆದಿದ್ದರೂ ಇನ್ನು ಚಿತ್ರ ಮಂದಿರಗಳಲ್ಲಿ ನಮ್ಮ ಕನ್ನಡಿಗರ ಸಿನಿಮಾ ರಾರಾಜಿಸುತ್ತಿದೆ ಎಂದು ಹೇಳಲು ಬಹಳ ಖುಷಿಯಾಗುತ್ತಿದೆ. ಈ ಸಿನಿಮಾ ಕರಾವಳಿ ಮೂಲದ ದೈವ ಆರಾಧನೆಯ ಕತೆಯಾಗಿದ್ದು.ಅಲ್ಲಿನ ಪದ್ಧತಿಗಳನ್ನು ಎಲ್ಲರಿಗೂ ಕೂಡ ಅಷ್ಟೇ ಶೋಕ್ಶ್ಮಗಳನ್ನು ಒಳಗೊಂಡು ಪ್ರತಿಯೊಂದು ದೃಷ್ಯಕ್ಕೂ ಬಹಳ ಶ್ರಮ ವಹಿಸಿ ಯಾವ ಲೋಪವೂ ಆಗದಂತೆ ಹಾಗೆ ಯಾರು ಕೂಡ ಬೆರಳು ಮಾಡದಂತೆ ನಟಿಸಿ ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರಿಗೆ ಎಲ್ಲಾ ಕ್ರೇಡಿಟ್ಸ್ ಸೇರುತ್ತದೆ.

ಇನ್ನು ಈ ಸಿನಿಮಾವನ್ನು “ರಿಷಬ್” ಅವರು ತಮ್ಮ ತವರೊರಿನಲ್ಲಿ ಚಿತ್ರೀಕರಣ ಮಾಡಿದ್ದಾರೆ.ಈ ಸಿನಿಮಾಗಾಗಿ ಬರೋಬ್ಬರಿ 400ಕ್ಕೂ ಹೆಚ್ಚು ಕಲಾವಿಧರನ್ನು ಸಮೋಹಿಸಲಾಗಿದೆ.ಈ ಚಿತ್ರದಲ್ಲಿ ಪ್ರತಿ ಪತ್ರಕ್ಕೂ ಅದರದೇ ಆದ ಪ್ರಮುಕ್ಯತೆ ಇದೆ ಎಂದರೆ ತಪ್ಪಾಗಲಾರದು. ಇನ್ನು ಈ ಚಿತ್ರದಲ್ಲಿ ರಿಷಬ್ ಅವರ ಸಂಪೂರ್ಣ ಕುಟುಂಬ ಭಾಗಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ರಿಷಬ್ ಅವರು ಈ ಸಿನಿಮಾದ ಹೀರೊ ಹಾಗೂ ನಿರ್ದೇಶಕ ನ ಜವಾಬ್ದಾರಿಯನ್ನು ಹೊತ್ತಿದ್ದರು.ಅವರ ಪತ್ನಿ ಈ ಸಿನಿಮಾ ಕಾಸ್ಟ್ಯೂಮ್ ಅಲ್ಲದೆ ರಾಣಿ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದರು. ಅದಲ್ಲದೆ ರಿಷಬ್ ಹಾಗೂ ಪ್ರಗತಿ ತಮ್ಮ ತವರೊರಿನಲ್ಲಿ ಇರುವ ಕಾರಣ ಅವರ ಮಗ ಕೂಡ ಅಲ್ಲೇ ಇರಬೇಕಿತ್ತು.
ಹಾಗೆಯೇ ಆ ಸಮಯದಲ್ಲಿ “ಪ್ರಗತಿ” ಅವರು 7ತಿಂಗಳ ಗರ್ಭಿಣಿ ಯಾಗಿದ್ದರು. ಹಾಗಾಗಿ ಅವರ ಮಗಳನ್ನು ಕಾಂತರ ಬೇಬಿ ಎಂದು ಕರೆಯುತ್ತಾರೆ ಎಂದು ರಿಷಬ್ ಅವರೇ ಕೆಲ ಸಂಧರ್ಶನದಲ್ಲಿ ಹೇಳಿದ್ದಾರೆ.ಇದೊಂದು ಸಿನಿಮಾ ಇಂದ ರಿಷಬ್ ಅವರ ಹಣೆಬರಹ ಅಲ್ಲದೆ ರಿಷಬ್ ಅವರ ಕುಟುಂಬದ ದಿಕ್ಕೆ ಬದಲಾಗಿದೆ ಎಂದರೆ ತಪ್ಪಾಗಲಾರದು. ಪ್ರಗತಿ ಅವರು ಕೂಡ ರಿಷಬ್ ಅವರಷ್ಟೇ ಹೈಲೇಟ್ ಆಗಿದ್ದಾರೆ. ರಿಷಬ್ ಜೊತೆ ಸಾಕಷ್ಟು ಇಂಟರ್ವ್ಯೂ ಗಳನ್ನು ಭಾಗವಹಿಸುತ್ತಿರುವ ಪ್ರಗತಿ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ.ಇದೀಗ ಸಂದರ್ಶನವೂಂದರಲ್ಲಿ ಪ್ರಗತಿ ಅವರ ಹೇಳಿಕೆ ಬಹಳ ಹೈಲೇಟ್ ಆಗಿದೆ.ಅದೇನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಕಾಂತರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡಿಗಡೇ ಪಡೆದು ಎಲ್ಲಾ ಭಾಷೆಯಲ್ಲೂ ಗೆದ್ದಿದೆ.ಕನ್ನಡದಲ್ಲಿ ಅಲ್ಲದೆ ಪರ ಭಾಷಿಗರ ಕಿರುತರೆಯಲ್ಲಿ ಸಂಧರ್ಶನದಲ್ಲಿ ಭಾಗವಹಿಸುತ್ತಿರುವ ಈ ಜೋಡಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು.ಇದೀಗ ಪ್ರಗತಿ ಅವರು ಕಾಂತರ ಅಲ್ಲದೆ ರಿಷಬ್ ಅವರ ಸರ್ಕಾರಿ ಪ್ರಾರ್ಥಮಿಕ ಶಾಲೆ ಚಿತ್ರದಲ್ಲು ಕೂಡ ಒಂದು ಪಾತ್ರವನ್ನು ನಿರ್ವಹಿಸಿ ಸೈ ಎಂದೆನಿಸಿಕೊಂಡಿದ್ದರು.ಇದೀಗ ಕಾಂತರ ದಲ್ಲಿ ರಾಣಿಯ ಪಾತ್ರ ಕೊಡ ಎಲ್ಲರ ಗಮನ ಸೆಳೆದಿದೆ.ಈಗ ನೀವು ನಿಮ್ಮ ನಟನೆಯ ಮೂಲಕ ಕೂಡ ಗುರುತಿಸಿಕೊಂಡಿದ್ದೀರಾ.
ನಿಮಗೆ ಸಂಪೂರ್ಣ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕರೆ ನಿಮ್ಮ ನಿರ್ಧಾರ ಏನು ಎಂದು ಪ್ರಶ್ನೆ ಕೇಳಲಾಗಿತ್ತು.ಆ ಪ್ರಶ್ನೆಗೆ ಪ್ರಗತಿ ಅವರು ನಟನೆ ನನ್ನ ಆಯ್ಕೆ ಆಗಿಲ್ಲ.ಈ ಪಾತ್ರಗಳು ಕೊನೆ ಕ್ಷಣಗಳಲ್ಲಿ ನನ್ನ ಕೈ ಸೇರಿತು.ಹಾಗಾಗಿ ಅನಿರ್ವಾಯ ಕಾರಣಗಳಿದ್ದ ರಿಂದ ನಾನು ಪಾತ್ರ ನಿರ್ಬಹಿಸಿದ್ದೇನೆ.ಆದರೆ ನಾನು ಎಂದಿಗೂ ಇಷ್ಟ ಪಟ್ಟು ಮಾಡುವ ಕೆಲಸ ಎಂದರೆ ಅದು ಕಾಸ್ಟ್ಯೂಮ್ ಡಿಸೈನರ್ ಎಂದು ಉತ್ತರಿಸಿದ್ದಾರೆ.ಅದರೊಟ್ಟಿಗೆ ಒಳ್ಳೆಯ ಸಿನಿಮಾ ನನ್ನನ್ನು ಅರಸಿ ಬಂದರೆ ಯೋಚಿಸಬಹುದು ಎಂದು ಕೂಡ ತಿಳಿಸಿದ್ದಾರೆ.