ನಮ್ಮ ವೈವಾಹಿಕ ಜೀವನದಲ್ಲಿ ಸುಳ್ಳು ಹೇಳುವುದರಿಂದ ಏನೆಲ್ಲಾ ತೊಂದರೆಯಾಗುತ್ತದೆ ಅನ್ನುವುದನ್ನು ಯೋಚಿಸಬೇಕು. ಎಲ್ಲರೂ ಸಣ್ಣಪುಟ್ಟ ಸುಳ್ಳು ಹೇಳಿ ಬದುಕುತ್ತಿರುತ್ತಾರೆ. ಆದರೆ ಗಂಡ ಹೆಂಡತಿ ಎಂದರೆ ದಾಂಪತ್ಯದಲ್ಲಿ ಇಂತಹ ಸುಳ್ಳುಗಳನ್ನು ಸಾಬೀತು ಮಾಡಲು ತಪ್ಪು ಏನೇ ಇದ್ದರೂ ಮುಚ್ಚಿಡದೆ ಹೇಳಿಕೊಳ್ಳುವುದು ಸೂಕ್ತವಾಗಿರುತ್ತದೆ. ಮನಸ್ತಾಪಗಳು ಯಾವ ರೀತಿಯಾಗಿ ಹುಟ್ಟಬಹುದು. ಅನ್ನೋದು ಇಲ್ಲಿ ಕಾಣುಬಹುದು. ಹೆಂಡತಿ ತನ್ನ ತಾಯಿಯ ಜೊತೆ ಗಂಡನು ತನ್ನ ತಾಯಿಯ ಅಲ್ಲದೆ ಯಾರ ಜೊತೆ ಮಾತನಾಡಿದರು, ಸುಳ್ಳನ್ನು ಹೇಳದೆ ಸತ್ಯ ಹೇಳುವುದು ಸೂಕ್ತ.
ವೈವಾಹಿಕ ಜೀವನದಲ್ಲಿ ಅನುಮಾನಗಳು ಬರಬಾರದು. ಈ ಪಾರದರ್ಶಕತೆ ಎನ್ನುವುದು ತುಂಬಾ ಇರಬೇಕು. ಇಲ್ಲಿ ಯಾವ ಮುಚ್ಚು ಮರೆ ಇರುವುದಿಲ್ಲ .ಇಂತಹ ಸಂಬಂಧವನ್ನು ಹೆಚ್ಚಾಗಿ ನಾವು ಬೆಳೆಸಿಕೊಳ್ಳಬೇಕು. ಮತ್ತು ಈ ಮುಚ್ಚಿಡುವುದು ಸುಳ್ಳು ಹೇಳುವುದು ಇವುಗಳನ್ನು ಮಾಡುವುದರಿಂದ ಹೆಚ್ಚಿನ ಬಿರುಕು ಉಂಟಾಗುತ್ತದೆ. ಧೈರ್ಯವಾಗಿ ಜೀವನ ನಡೆಸುವುದು ನಮ್ಮ ದುಡ್ಡು ,ನಮ್ಮ ನಿರ್ಧಾರ ನಮ್ಮ ಜೀವನ ,ಯಾವ ರೀತಿ ಸುಳ್ಳನ್ನು ಹೇಳದೆ ಇದ್ದರೆ ಚೆನ್ನಾಗಿರುತ್ತೆ. ಜೀವನದಲ್ಲಿ ಏನೇ ಆಗಲಿ ಸತ್ಯ ಹೇಳಿದರೆ ನಿಷ್ಟೂರವಾಗುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಸುಳ್ಳು ಹೇಳಿದರೆ ಆರೋಪಗಳು ಇರುತ್ತವೆ. ಇದು ಜೀವನದಲ್ಲಿ ನಡೆಯುವುದು ಸಹಜವಾಗಿದೆ.
ಗಂಡನ ಸಂಬಂಧಿಕರು ಗಂhttps://youtu.be/OISPt5oS7tAಡನಿಗೆ ಏನಾದರೂ ಹೇಳಿ ನಂತರ ತನ್ನ ಹೆಂಡತಿಯನ್ನು ನಂಬದೇ ಇರುವುದು, ಬಿರುಕಿಗೆ ಕಾರಣವಾಗುತ್ತದೆ ಒಂದು ಕಡೆ ಸುಳ್ಳು ಮತ್ತು ಸತ್ಯಗಳಿಗೆ ಒಳಗಾಗಿ ತನ್ನ ವೈವಾಹಿಕ ಸಂಬಂಧದಲ್ಲಿ ನಂಬಿಕೆಗಳು ಕಳೆದುಹೋಗುವಂತೆ ಅಂದರೆ, ಇದರಿಂದ ಅನೇಕ ರೀತಿಯ ಕಷ್ಟಗಳಾಗುತ್ತದೆ. ಕೆಲವೊಮ್ಮೆ ತಪ್ಪುಗಳನ್ನು ಸಾಬೀತು ಮಾಡುವುದು ತಪ್ಪು ಇವುಗಳು ಇನ್ನೊಂದು ರೀತಿಯಾಗಿ ಜೀವನದಲ್ಲಿ ಕೆಟ್ಟ ರೀತಿಯಾಗಿರುವಂತಹ ಒಂದು ಪರಿಣಾಮವನ್ನು ಎದುರು ಮಾಡುತ್ತದೆ.
ನಂಬಿಕೆಯಿಂದ ವೈವಾಹಿಕ ಜೀವನ ಹೋಗಬೇಕಾಗುತ್ತದೆ. ಯಾವುದು ಸರಿ ,ಯಾರು ಸರಿ ತಪ್ಪು ಅನ್ನೋದು ಇಲ್ಲಿ ಮುಖ್ಯವಲ್ಲ ನಾವು ಎಲ್ಲವನ್ನು ತಲೆಗೆ ಹಾಕದೆ ತಮ್ಮ ಗಂಡ ಹೆಂಡತಿಯ ಮೇಲೆ ನಂಬಿಕೆ ಮತ್ತು ಅರ್ಥ ಮಾಡಿಕೊಂಡು ಸರಿ ಇದ್ದರೆ ಯಾವುದೇ ರೀತಿಗಳು ಉಂಟಾಗುವುದಿಲ್ಲ. ಮತ್ತು ಸುಳ್ಳು ಹೇಳಿದಾಗ ಅವರ ಮಾತು ಕೇಳಿ ನಿಮ್ಮ ವೈವಾಹಿಕ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ.