ಮನೆಯಲ್ಲಿ ಶುಕ್ರವಾರ ಬಂದರೆ ಸಡಗರ ಸಂಭ್ರಮ. ಹೆಣ್ಣುಮಕ್ಕಳಿಗೆ ಒಂದಷ್ಟು ಸಂಭ್ರಮ ಇದ್ದೇ ಇರುತ್ತದೆ. ಎಲ್ಲರಿಗೂ ಲಕ್ಷ್ಮಿಯನ್ನು ಆಹ್ವಾನಿಸಲು ಇಷ್ಟ ಲಕ್ಷ್ಮಿ ಆಹ್ವಾನಕ್ಕೆ ಅನೇಕ ಕಷ್ಟಗಳನ್ನು ಪಡಬೇಕಾಗುತ್ತದೆ. ಆದರೆ ಒಂದೊಂದು ರೂಪಾಯಿಗೂ ಕಷ್ಟಪಡಬೇಕಾಗುತ್ತದೆ. ಹಾಗಾದರೆ ಜಾತಕದಲ್ಲಿ ಲಕ್ಷ್ಮಿಯ ಸ್ಥಾನವನ್ನು ನೋಡಬೇಕು. ಶುಭ ಗ್ರಹ ಯಾರ ಜೊತೆಯಲ್ಲಿದ್ದು ನಾಗಸ್ಥಾನದಲ್ಲಿ ಯಾರಿದ್ದಾರೆ. ಈ ತರಹದ ಕೆಲವು ಅಂಶಗಳನ್ನು ಗಮನಿಸಿ ಯಾಕೆ ಹಣದ ಸಮಸ್ಯೆ ಇದೆ ಅನ್ನೋದು ತಿಳಿಯುತ್ತದೆ.
ಬರುವ ಅತಿಥಿಗಳನ್ನು ಪ್ರೀತಿಯಿಂದ ಕಂಡರೆ ಕಷ್ಟಪಟ್ಟು ಕೆಲಸ ಮಾಡಿದರು ಸಹ ತೊಂದರೆಗಳು ಕಾಡುತ್ತಲೇ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರಗಳೇನು ಇಲ್ಲ. ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಅದನ್ನು ಕಂಡುಕೊಳ್ಳುವ ಮಾರ್ಗ ಗೊತ್ತಾಗಬೇಕಷ್ಟೇ.ಎಲ್ಲಾ ತೊಂದರೆಗಳಿಗೂ ಸರಳ ಪರಿಹಾರಗಳಿರುತ್ತದೆ. ಕಠಿಣ ಮಾರ್ಗಗಳಿರುತ್ತದೆ, ಸಾಮಾ,ಧಾನ,ದಂಡಭೇದ ಅನ್ನುವ ಸರ್ವ ಪ್ರಯತ್ನದಿಂದ ಹೆಜ್ಜೆ ಹೆಜ್ಜೆ ಹಂತ ಹಂತವಾಗಿ ಹೋಗುವುದರಿಂದ ಪರಿಹರಿಸಲು ಸಾಧ್ಯ. ಯಾರಿಗೆ ಲಕ್ಷ್ಮಿ ಕಟಾಕ್ಷ ಜೀವನದಲ್ಲಿ ಹಣದ ಅಭಾವ ಇದೆ.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಇವತ್ತಿನ ದಿವಸ ವಿದ್ಯಾಭ್ಯಾಸ ಮಾಡಿಸಲು ಲಕ್ಷಗಟ್ಟಲೆ ಖರ್ಚು ಮಾಡಬೇಕು. ಈ ರೀತಿಯಾದ ಸಮಸ್ಯೆಗಳು ಸುಲಭವಾಗಿ ನಿಮ್ಮ ಸಮಸ್ಯೆ ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು. ಒಂದು ಮಣ್ಣಿನ ಹಣತೆ ಐದು ಮುಖದ ಮಣ್ಣಿನ ಹಣತೆ. ಈ ಒಂದು ಹಣತೆಯಿಂದ ಮನೆಗೆ ತಂದ ಮೇಲೆ ಶುದ್ಧವಾಗಿ ತೊಳೆದು ಒಣಗಿಸಿ ಶುಕ್ರವಾರದ ದಿವಸದಲ್ಲಿ ಮನೆಯ ಮುಂಭಾಗ ರಂಗೋಲಿಯಲ್ಲಿ ಇಟ್ಟು ದೇವರ ಮುಂದೆ ತಟ್ಟೆಯಲ್ಲಿಟ್ಟು ಐದು ಬತ್ತಿಗಳನ್ನು ಹಾಕಿ ಇಡಿ ಇದಕ್ಕೆ ಬಳಸುವ ಎಣ್ಣೆ ಯಾವುದೆಂಬುವುದು ಮುಖ್ಯ.
ಹಿಪ್ಪೆ ಎಣ್ಣೆ ಹಾಕಿ ದೀಪ ಹಚ್ಚಿ ಲಕ್ಷ್ಮಿ ಸ್ತೋತ್ರವನ್ನು ಹೇಳುವುದರ ಮೂಲಕ ಮನೆ ಎದುರಿಗಿಟ್ಟ ರಂಗೋಲಿಯ ಬಳಿ ಕುಂಕುಮವನ್ನು ಇಟ್ಟು ಒಂದು ಎರಡು, ಹೂವಿದ್ದರೆ ಒಳಿತು ಅದರಲ್ಲಿ ಸುವಾಸನೆ ಇರಬೇಕು. ಮಣ್ಣಿಗೆ ಸಂಪಿಗೆ ಜಾಜಿ ಹೂ ಇವುಗಳನ್ನು ಬಾಗಿಲಿನ ಎದುರುಗಡೆ ಇದ್ದರೆ ದೇವರ ಬಳಿ ಹಚ್ಚಿ ದೀಪಕ್ಕೆ ಹೂವನ್ನು ಇಟ್ಟು ಪೂಜೆ ಮಾಡಿದರೆ 108 ಲಕ್ಷ್ಮಿಯ ಜಪವನ್ನು ಮಾಡಿ ನಾಮವನ್ನು ಅಂದರೆ ಪ್ರತಿ ಶುಕ್ರವಾರ ಸಂಜೆ ವೇಳೆಯಲ್ಲಿ 21 ಶುಕ್ರವಾರ ಮಾಡಿದರೆ ಲಕ್ಷ್ಮಿ ಒಳಿಯುತ್ತಾಳೆ.
ಲಕ್ಷ್ಮಿಯನ್ನು ಯಾರು ಪ್ರೀತಿಯಿಂದ ಕರೆಯುತ್ತಾರೆ ಅವರ ಬಳಿ ಮಾತ್ರ ಲಕ್ಷ್ಮಿ, ಉಳಿಯುತ್ತಾಳೆ. ಈ ಕಮಲದ ಹೂವು ಕಡ್ಡಿಯಿಂದ ಒಂದು ನಾರು ಬರುತ್ತದೆ. ಅದನ್ನು ಇಳಿದು ಒಂದು ಬತ್ತಿಯ ರೂಪದಲ್ಲಿ ಮಾಡಿ ಆ ಬತ್ತಿಯನ್ನು ಮಾಡಿ ಒಣಗಿಸಿ ಇಟ್ಟುಕೊಳ್ಳುವುದರಿಂದ ಇವತ್ತಿನ ಹಾಕಿ ಸ್ವಲ್ಪ ಹಾಕುವುದರಿಂದ ನಂತರ ಈ ತುಪ್ಪದಿಂದ ದೀಪವನ್ನು ಹೆಚ್ಚಿ ಶುಕ್ರವಾರ ಶುಕ್ರವಾರ ದಿವಸ ಪೂಜೆ ಮಾಡುವ ವೇಳೆಯಲ್ಲಿ ದೀಪವನ್ನು ಹಚ್ಚುತ್ತಾ ಬನ್ನಿ ಕಮಲದ ಹೂವು ಹೇಳಿಕೇಳಿ ಮಹಾಲಕ್ಷ್ಮಿ ಪ್ರಿಯವಾದ ಹೂವು ಇದು ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಅತ್ಯಂತ ಶ್ರೇಷ್ಠವಾದ ಸೇವೆ.