ಮನೆಯ ವಾಸ್ತು ವಿಷಯದಲ್ಲಿ ನಾವುಗಳು ಯೋಚನೆ ಮಾಡಿದಾಗ ನೂರೆಂಟು ಸಮಸ್ಯೆಗಳು ಬಹಳ ಆಗುತ್ತೆ ಅಂತ ಅನ್ಸುತ್ತೆ ವಾಸ್ತು ನಾವಿರತಕ್ಕಂತದ್ದು ನಿಜಕ್ಕೂ ನಮ್ಮೊಟ್ಟಿಗೆ ನಮ್ಮ ದೇಹದಲ್ಲಿ ಉಸಿರಿರುವರೆಗೂ ಇದು ನಮ್ಮೊಟ್ಟಿಗೆ ಇರ್ತಕ್ಕಂತ ಒಂದು ವಾಸ್ತವ ಸ್ಥಿತಿ. ಬಹಳ ಮುಖ್ಯವಾಗಿ ವಾಸ್ತು ಮನೆಗೆ ಸಂಬಂಧಪಟ್ಟದ್ರಲ್ಲಿ ಮನೆ ಯಜಮಾನರಿಗೆ ಸಂಬಂಧಪಟ್ಟದ್ರಲ್ಲಿ ಹಾಗೂ ಆ ಮನೆಯ ಮಕ್ಕಳಿಗೂ ಸಂಬಂಧಪಡುವಂತಹ ಪ್ರತಿ ಆ ಮನೆಯಲ್ಲಿ ವಾಸ್ತು ಜೀವರಾಶಿಗಳಿಗೂ ಸಹ ಅಲ್ಲಿ ಅದರ ಪ್ರಭಾವ ಇರುತ್ತೆ.

ನೈರುತ್ಯ ಅಂತಂದ್ರೆ ಕುಬೇರ ಭಾಗ , ಅದು ಹೆಚ್ಚಾಗಿ ಬೆಳೆದರೆ ಏನು ಉಪಯೋಗ ಅಥವಾ ಅಲ್ಲಿ ಭಾರ ಇರೋದ್ರಿಂದ ಏನು ಉಪಯೋಗ . ಕುಬೇರ ಮೂಲೆ ಕತ್ತಲಾಗಿರಬೇಕು ಕತ್ತಲಿನ ಆಕೃತಿಯಲ್ಲಿ ಬರಬೇಕು.
ಅತಿ ಹೆಚ್ಚು ಬೆಳಕು ಸೂರ್ಯನ ಕಿರಣ ವಾಸ್ತವ್ಯದಲ್ಲಿ ಯಜಮಾನನಿಗೆ ಕೋರ್ಟು ಕಚೇರಿ ಆರೋಗ್ಯ ವ್ಯಾದಿ ಪ್ರಾರಂಭವಾಗುತ್ತೆ. ಆತ ಎಷ್ಟು ತಂದು ಏನೆಲ್ಲಾ ಸಂಗ್ರಹ ಮಾಡಿದರು ಧನ ಧಾನ್ಯ ಸಂಪತ್ತು ಸಮೃದ್ಧಿಯಾಗಿ ಏನೇ ಮಾಡಿದರೂ ಅಲ್ಲಿ ಉಳಿಯಲ್ಲ.
ನೋಡಿ ಎಷ್ಟು ವಿಸ್ಮಯ ನಮ್ಮ ಚೌಕಟ್ಟನ್ನ ನಮ್ಮ ವಿಚಾರಗಳನ್ನ ನಮ್ಮ ಜೀವನದ ಒಂದು ವ್ಯವಸ್ಥೆಯನ್ನು ನಾವು ಹೀಗೆ ಇಟ್ಕೋಬೇಕು ಅಂತಂದ್ರೆ ನಮ್ಮ ಪ್ರಚಾರವಾಗಿ ಮನೆ ಕಟ್ಟತಕ್ಕಂತಹ ಸಮಯದಲ್ಲಿ ಆಯಾ ನ ತಕ್ಕಂತದ್ದು ಒಂದು ನಿರ್ಣಯ ಆದ ಬಳಿಕ ವಾಸ್ತು ಆದುಬಳಿಕ ಯಾವ್ಯಾವ ಸ್ಥಳದಲ್ಲಿ ಏನೇನು ಇರಬೇಕು ಇವತ್ತಿನ ಸಾಮಾನ್ಯ ಕಾಲಜ್ಞಾನ ಹೇಗಿದೆ ವ್ಯಕ್ತಿಗಳಿಗೆ ಜನರಿಗೆ ಲಕ್ಷ್ಮಿ ಇರುತ್ತೆ ಅಂತಾರೆ ಅಲ್ಲಿ weight ಇರಬಾರದು .
ಇವತ್ತಿನ ಸಾಮಾನ್ಯ ಕಾಲಜ್ಞಾನ ಹೇಗಿದೆ ಜನರಿಗೆ ಅಂತಂದ್ರೆ ಬಹಳ ದಪ್ಪ ಇರಬೇಕು ಅಂತಾರೆ ಅಲ್ಲಿ . weight ಇರಬಾರದು ಅವರ ಆಯುಷ್ಯ ಮತ್ತೆ ಆರೋಗ್ಯ ವೃದ್ಧಿ ಆಗ್ತಕ್ಕಂತದ್ದು ಆ ಮನೆಗೆ ಸಮೃದ್ಧಿ ಆಗ್ತಕ್ಕಂತದು ಅತಿ ಹೆಚ್ಚು ಪ್ರಮಾಣವಾಗಿರುತ್ತದೆ. ಲಕ್ಷ್ಮಿ ಸಂಗ್ರಹ ಆಗುತ್ತಾಳೆ ಸಮೃದ್ಧಿ ಆಗುತ್ತೆ ಶುಕ್ರ ನೆಲೆಯುತ್ತಾನೆ ಆ ಜಾಗ ಸುಖ ಸಂಪತ್ತು ಸಮೃದ್ಧಿ ದಾಯಕವಾಗಿರುತ್ತದೆ. ನೂತನ ದಂಪತಿಗಳು ಜೀವನ ಪ್ರಾರಂಭಿಸುವುದರಿಂದ ಹೆಣ್ಣು ಮಗುವಿನ ಜನನ ಸಹ ನೈರುತ್ಯ ಭಾಗದಲ್ಲಿ ದಂಪತಿಗಳಿದ್ರೆ ಖಂಡಿತ ಆಗುತ್ತೆ ಹೆಣ್ಣು ಮಗು ಜನನದಿಂದ ಆ ಮನೆಗೆ ಆಯುಷ್ಯ ಆರೋಗ್ಯ ಸುಖ ಸಂಪತ್ತು ಸಮೃದ್ಧಿಯು ಸಹ ನಡೆಯುತ್ತದೆ ವಾಸ್ತವ್ಯ ದಿಕ್ಕು ಮನುಷ್ಯನ ಜೀವನವನ್ನು ಬದಲಾಯಿಸುತ್ತೆ ವಾಸ್ತವ್ಯ ಹೇಗಿರಬೇಕು ಅಂತ ವಿಶಿಷ್ಟವಾದಂತಹ ವಿಷಯಗಳು ವಿಚಾರಗಳು ತಿಳಿದುಕೊಳ್ಳಲು ಮೇಲಿನ ವೀಡಿಯೊ ನೋಡಿ.



