ಒಬ್ಬ ಮನುಷ್ಯ ಬದುಕಿರಬೇಕಾದರೆ ದೇಹದಲ್ಲಿನ ಬ್ಯಾಕ್ಟೀರಿಯಲಿಸಂ ಆಕ್ಟಿವ್ ಆಗಿರಬೇಕು. ಅದು ಆಕ್ಟಿವ್ ಆಗಿರಬೇಕು ಅಂದ್ರೆ ಅದಕ್ಕೆ ಒಂದು ಎನರ್ಜಿಬೇಕು. ಅದಕ್ಕೆ ಬೇಕಾಗುವ ಎನರ್ಜಿ ಒಬ್ಬ ಮನುಷ್ಯನಿಗಾಗುವಂತಹ ಎನರ್ಜಿ ಅವನು ಸತ್ತಾಗ ಏನಾಗುತ್ತದೆ, ಎಂಬುದನ್ನು ಈ ಆತ್ಮ ಸಂಜೀವಿನಿ, ಈ ಎನರ್ಜಿ ರೂಪದಲ್ಲಿ ನಮ್ಮ ಯೂನಿವರ್ಸಲ್ನಲ್ಲಿರುತ್ತೆ, ಇಂತಹ ಎನರ್ಜಿ ಆಕಸ್ಮಿಕ ಮತ್ತು ನೆಗೆಟಿವ್ ಎನರ್ಜಿ ಮತ್ತು ಪರ ದೇಹವನ್ನು ಸೇರಿಕೊಂಡು ಹಿಂಸೆ ಕೊಡೋಕೆ ಪ್ರಾರಂಭಿಸುತ್ತದೆ. ಇಂತಹ ನೆಗೆಟಿವ್ ಎನರ್ಜಿ ಆತ್ಮಗಳನ್ನು ನಾಶ ಮಾಡುವುದು ಅಥವಾ ಆತ್ಮಗಳಿಗೆ ಮುಕ್ತಿಗಳನ್ನ ನೀಡುವಂತಹ ವೇದಿಕೆ ನಮ್ಮ ಆತ್ಮ ಸಂಜೀವಿನಿ.
ಒಂದು ಸಮಸ್ಯೆಗೆ ಪರಿಹಾರ ನೀಡುವುದು ಮುಖ್ಯವಾಗಿರಲ್ಲ ಅದು ಎಷ್ಟು ಪರಿಣಾಮಕಾರಿಯಾಗುತ್ತೆ ಅನ್ನೋದು ಬಹಳ ಮುಖ್ಯವಾಗುತ್ತೆ. ಹೀಗೆ ಒಂದು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡ್ತಾ ಸಮಾಜದ ಸ್ವಾಸ್ಥ್ಯವನ್ನ ಕಾಪಾಡತಕ್ಕಂಥ ಮಂಜುನಾಥ ಶಾಸ್ತ್ರಿಗಳು ನಮ್ಮ ಕಾರ್ಯಕ್ರಮದಲ್ಲಿದ್ದಾರೆ. ಈ ಒಂದು ಆತ್ಮಗಳು ಮತ್ತು ಅವುಗಳಿಂದ ಆಗುವ ತೊಂದರೆಗಳು, ಆತ್ಮಕಾಟ ಅದಕ್ಕೆ ಮೂಲ ಏನು ಅಂತ ಹುಡುಕೋದು ನಮಗೂ ಸಹ ಒಂದು ತುಂಬಾನೇ ಡೌಟ್ಸ್ ಇರುತ್ತೆ ವೀಕ್ಷಕರಿಗೆ ಅಂತೂ ಸಿಕ್ಕಾಪಟ್ಟೆ ಡೌಟ್ಸ್ ಇರುತ್ತೆ.
ಆತ್ಮ ಚಿಕಿತ್ಸೆ ಅಂದ್ರೆ ಏನು ಇತರ ವಿಶೇಷತೆಗಳೇನು ಎಂದು ತಿಳಿದುಕೊಂಡು ಬರೋಣ.
ಆತ್ಮ ಚಿಕಿತ್ಸೆ ಅಂದ್ರೆ ನಾರ್ಮಲಿ ಏನಾಗುತ್ತೆ ಯಾರಿಗಾದ್ರೂ ಒಂದು ಹುಷಾರಿಲ್ಲ ಅಂದಾಗ ನಾರ್ಮಲ್ಲಾಗಿ ಏನು ಮಾಡ್ತೀವಿ ಒಂದು ಕ್ಲೀನಿಕ್ ಗೆ ಹೋಗ್ತೀವಿ, ಡಾಕ್ಟರ್ ಇರ್ತಾರೆ, ಅಲ್ಲಿಗೆ ಹೋಗಿ ನಮ್ಮ ಸಮಸ್ಯೆಗೆ ಪರಿಹಾರನ ಕಂಡುಕೊಳ್ಳುತ್ತೇವೆ. ಅವರು ಅದಕ್ಕೆ ಹೇಳಿದ ಸಮಸ್ಯೆಗೆ ತಕ್ಕಂತೆ ಅವರು ಒಂದು ಮೆಡಿಸಿನ್ ಕೊಡುತ್ತಾರೆ. ಆಮೇಲೆ ಅದು ಒಂದು ವಾರ ತಗೊಂಡ್ರು ವರ್ಕ್ ಆಗಿಲ್ಲ ಅಂದ್ರೆ ನಂತರ ಒಂದು ಬಾರಿ ಬಂದು ತೋರಿಸಿ ಅಂತ ಹೇಳುತ್ತಾರೆ. ಬಟ್ ಆತ್ಮ ಚಿಕಿತ್ಸೆಯಲ್ಲಿ ಏನಾಗುತ್ತೆ ಅಂದ್ರೆ ನಮ್ಮಲ್ಲಿ ಒಂದು ಪೇಷೆಂಟ್ ಅಂದಾಗ ನಾವು ಯಾವುದೇ ರೀತಿಯ ಪ್ರಶ್ನೆಯನ್ನು ಅವರ ಬಳಿ ಕೇಳುವುದಿಲ್ಲ.
ಆದರೂ ಅವರ ಸಮಸ್ಯೆಯನ್ನು ನಮಗೆ ಹೇಳು ಅವಶ್ಯಕತೆನೇ ಇಲ್ಲ ನಾವೇ ಖುದ್ದಾಗಿ ಸಮಸ್ಯೆಯನ್ನು ಕೇಳುತ್ತೇವೆ ಅವರಿಗೆ ಅವರ ಸಮಸ್ಯೆಯನ್ನು ನಾವು ಅವರಿಗೆ ತಿಳಿಸಿದಾಗ ಅವರಿಗೆ ಸಂತೋಷ ಆಗುತ್ತೆ ನಾವು ಹೇಳುತ್ತೇನೆ ನನ್ನ ಸಮಸ್ಯೆಯನ್ನು ಅವರೇ ಅನುಭವಿಸಿ ಕೇಳ್ತಿದ್ದಾರಲ್ಲ ಅಂತ. ಸೋ ನನಗೆ ಇನ್ನೇನ್ ಸಮಸ್ಯೆ ಆಗ್ತಿದೆ,ಎಷ್ಟು ವರ್ಷದಿಂದ ಇದೆ ಕಾರಣಕ್ಕೆ ಏನು ನಾವು ಹೇಳಿದ ಸಮಸ್ಯೆಗಳನ್ನೆಲ್ಲ ಒಪ್ಪಿಕೊಂಡು ಇದರ ಮೂಲ ಏನು ಅಂತ ಹುಡುಕೋತೀವಿ. ಸೋ ಈ ಆತ್ಮ ಚಿಕಿತ್ಸೆ ವಿಶೇಷತೆ ಏನಪ್ಪಾ ಅಂದ್ರೆ ಇಲ್ಲಿ ಆಲ್ ಮೆಡಿಕಲ್ ಸಮಸ್ಯೆಗಳನ್ನು ಕೂಡ ಹೊರತುಪಡಿಸಿ ಅಂದ್ರೆ ರಿಯಲ್ ದೇಹಕ್ಕೆ ಏನಾದರೂ ಸಮಸ್ಯೆಗಳಿದ್ರೆ ಮೆಡಿಕಲ್ಲಿ ಸೋಲ್ವ್ ಆಗೇ ಆಗುತ್ತೆ.
ಎಷ್ಟೋ ಸರಿ ಏನಾಗುತ್ತೆ ಮೆಡಿಕಲ್ ಸಮಸ್ಯೆ ಇರುತ್ತೆ, ರಿಪೋರ್ಟ್ ಕೂಡ ಸಮಸ್ಯೆಯನ್ನು ತೋರಿಸುತ್ತಾ ಇರುತ್ತೆ, ಎಷ್ಟೇ ಮೆಡಿಸಿನ್ ತಗೊಂಡರು ವರ್ಕ್ ಆಗುವುದಿಲ್ಲ. ಇದರಿಂದ ವ್ಯಕ್ತಿ ಸಫರ್ ಆಗ್ತಾನೆ ಇರ್ತಾನೆ, ನಂತರ ರಿಪೋರ್ಟ್ ಬರ್ತಾ ಇದ್ರು ಸಮಸ್ಯೆ ಇದ್ದರೂ ಮೆಡಿಸಿನ್ ವರ್ಕ್ ಆಗಲ್ಲ. ಎಷ್ಟು ಕೇಸ್ ಗಳಲ್ಲಿ ನಾರ್ಮಲ್ ಆಗಿ ಇರ್ತಾರೆ. ಇಂಥ ಸಂದರ್ಭಗಳಲ್ಲಿ ಮೆಡಿಕಲ್ಲಿ ಮಾನಸಿಕವಾಗಿ, ದೈಹಿಕವಾಗಿರಬಹುದು, ಫಿನಾನ್ಷ್ಯಲಿ ಆಗಿರಬಹುದು. ಅಥವಾ ಮನೆಯಲ್ಲಿ ಕೆಲಸಗಳು ನಡೆಯದೇ ಇರೋದು ಅಂದ್ರೆ ಮದುವೆ, ಮುಂಜಿ ಅಥವಾ ಒಳ್ಳೆ ಕಾರ್ಯಗಳು ನಡೀತಾ ಇಲ್ಲ. ಮನೆಯಲ್ಲಿ ಒಬ್ಬರಿಗೆ ಒಬ್ಬರು ಆಗ್ತಾ ಇಲ್ಲ ವಿಪರಿತವಾದ ಸಮಸ್ಯೆಗಳು, ಏನು ಪೂಜೆ, ಹವನ ಮಾಡಿದರು ವರ್ಕ್ ಆಗ್ತಿಲ್ಲ, ಕೊನೆಗೆ ಸಮಸ್ಯೆ ಸಮಸ್ಯೆಯಾಗಿ ಉಳಿಯುತ್ತೆ.
ಆತ್ಮಗಳಲ್ಲಿ ಮೂಲಗಳಿರುತ್ತೆ ಅವುಗಳು ಗಾಳಿಯಲ್ಲಿ ಸೇರಿ ಆತ್ಮಗಳು ಬರುತ್ತದೆ, ಅಥವಾ ಯಾರದ್ರು ಮಾಟ, ಮಂತ್ರ ಮಾಡಬಹುದು, ಅಥವಾ ಹೋದ ಜನ್ಮದಲ್ಲಿ ಇರುವ ಸಮಸ್ಯೆಗಳು ಇರಬಹುದು, ಅಥವಾ ಫ್ಯಾಮಿಲಿ ಆದ ನೇಮ್ ಆಫ್ ಜನ್ಮಗಳಲ್ಲಿ ಅನುಭವಿಸತಕ್ಕಂತ ಸಮಸ್ಯೆಗಳು ಚಕ್ರಗಳ ಮೇಲೆ ಓವರ್ ಲಾಪ್ ಆಗುತ್ತೆ. ಅದರಿಂದ ಕೂಡ ಸಮಸ್ಯೆಗಳು ಬರಬಹುದು.
ಸೊ ಅದಕ್ಕೆ ಸಾಕಷ್ಟು ವಿಧಗಳಿವೆ, ಕಟ್ಟುಗಳು ಮತ್ತು ಮದ್ದುಗಳು ಅಂತ ಹಾಕ್ತಾರೆ, ಇದರಿಂದ ಬಹಳಷ್ಟು ವಿದ್ಯೆಯಿಂದ ಹಿಡಿದು ಮದುವೆಯಿಂದ ಹಿಡಿದು ಫಿನ್ಯಾನ್ಸ್ ನಿಂದ ಹಿಡಿದು ಆರೋಗ್ಯ ಮನಸ್ಥಿತಿ ಕೂಡ ಕೊಡುತ್ತೆ.
ಈ ರೀತಿಯಾಗಿ ನಾವೇ ಅವರ ಸಮಸ್ಯೆಯನ್ನು ಅರಿತು ಸಮಸ್ಯೆಗೆ ಪರಿಹಾರ ನೀಡುವುದು ಆತ್ಮ ಚಿಕಿತ್ಸೆ ಅಂತ ಹೇಳ್ತಿವಿ.ಆ ವ್ಯಕ್ತಿಯನ್ನು ಗೋಚರ ಇಲ್ಲದೆ ಮಲಗಿಸಿ ಈ ಸ್ಕ್ಯಾನಿಂಗ್ ಚಕ್ರಗಳನ್ನ ಸ್ಥಿತಿಗತಿಗಳನ್ನು ಮೊದಲೇ ಸ್ಕ್ಯಾನಿಂಗ್ ಮಾಡಿ ಈ ಒಂದು ವ್ಯಕ್ತಿಯನ್ನು ಟ್ರೀಟ್ ಮಾಡೋ ಮುಂಚೆ ಎಷ್ಟು ಸಮಸ್ಯೆ ಇದೆ ಅನ್ನೋದನ್ನು ತಿಳಿದುಕೊಂಡ ನಂತರ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಆ ಸ್ಥಿತಿಗತಿ ಕಂಪ್ಲೀಟ್ ಬದಲಾಗಿರುತ್ತದೆ. ಚಕ್ರಗಳಲ್ಲಿ ಮೊದಲ ಸಮಸ್ಯೆ ಚಕ್ರ ಹೇಗಿರುತ್ತೆ, ರಿಯಲ್ ದೇಹಕ್ಕೆ ಯಾವ ರೀತಿ ಬದಲಾವಣೆ ಆಗುತ್ತೆ ಅನ್ನೋದು ಟ್ರೀಟ್ಮೆಂಟ್ ಎಫೆಕ್ಟ್ ಇಂದ ಗೊತ್ತಾಗುತ್ತೆ.
ನೋಡಿದ್ರಲ್ಲ ವೀಕ್ಷಕರೆ ಡಾಕ್ಟರ್ ಅವರು ನಿಮಗೆ ಇರತಕ್ಕಂತ ಎಷ್ಟೊಂದು ಡೌಟ್ ಗಳಿಗೆ ಆತ್ಮಚಿಕಿತ್ಸೆಯ ಬಗ್ಗೆ ಸಾಕಷ್ಟು ಒಂದು ಇನ್ಫೋರ್ಮೇಶನ್ ಕೊಟ್ಟರು.
ನಮಸ್ಕಾರ